Breaking News

ಸಿಂದಗಿ: ವಿಜಯಪುರ ಜಿಲ್ಲೆಯನ್ನು ಬಸವಪುರ ಜಿಲ್ಲೆಯನ್ನಾಗಿ ಮಾಡಲು ವತ್ತಾಯಿಸಿ ಬಸವಪರ ಸಂಘಟನೆಗಳಿಂದ ಮನವಿ

Sindagi: Petition by pro-Basava organizations to convert Vijayapur district into Basavapura district

ಜಾಹೀರಾತು

ಇಂದು ಸಿಂದಗಿ ನಗರದ… ತಹಸೀಲ್ದಾರ್ ಕಾರ್ಯಾಲಯದ ಮುಂದೆ.. ಜಾಗತಿಕ ಲಿಂಗಾಯತ ಮಹಾಸಭಾ.. ಹಾಗೂ ರಾಷ್ಟ್ರೀಯ ಬಸವದಳ.. ಇನ್ನೂ ಅನೇಕ ಬಸವಪರ ಸಂಘಟನೆಯ ಕಾರ್ಯಕರ್ತರಿಂದ.. ವಿಜಯಪುರ ಜಿಲ್ಲೆಯನ್ನು ಬಸವಪುರ ಜಿಲ್ಲೆಯನ್ನಾಗಿ ಮಾಡಲು ಹಾಗೂ ಕರ್ನಾಟಕ ರಾಜ್ಯದ ಹೆಸರನ್ನು ಬಸವ ನಾಡು ಎಂದು ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಲು ತಹಶೀಲ್ದಾರರಿಗೆ ಮನವಿ ಮಾಡಿಕೊಳ್ಳಲಾಯಿತು.. ಈ ಸಂದರ್ಭದಲ್ಲಿ.. ಜಾಗತಿಕ ಲಿಂಗಾಯತ ಮಹಾಸಭೆಯ.. ಜಗದೀಶ್ ಕಲಬುರ್ಗಿ. ಶ್ರೀ ಚಂದ್ರಶೇಖರ ದೇವರಡ್ಡಿ. ಸಂಗೀತ ಪಾಟೀಲ್.. ರಾಷ್ಟ್ರೀಯ ಬಸವದಳದ.. ಗುರುಪಾದ ತಾರಾಪುರ .. ಶಿವಬಸು ಶಿವಸಿಂಪಿಗೇರ್.. ಮಲಕಣ್ಣ ತಳವಾರ್ ಸಂಗಣ್ಣ ಬ್ಯಾಕೋಡ.. ಹಾಗೂ ಇನ್ನೂ ಅನೇಕ ದುರಿಣರು ಮಾತನಾಡಿದರು..
ಶ್ರೀಮತಿ ಶರಣಮ್ಮ ನಾಯಕ್ ಮನವಿ ಪತ್ರವನ್ನು ಓದಿದರು.. ರಾಷ್ಟ್ರೀಯ ಬಸವದಾಳ ಜಾಗತಿಕ ಲಿಂಗಾಯತ ಗುರುನರು ಮನವಿ ಪತ್ರವನ್ನು ತಹಶೀಲ್ದಾರರಿಗೆ ಅರ್ಪಿಸಿದರು.. ಈ ಸಂದರ್ಭದಲ್ಲಿ ತಹಶೀಲ್ದಾರರು ಮಾತನಾಡಿ ಪ್ರಾಮಾಣಿಕವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ತಲುಪಿಸಲಾಗುವುದು ಎಂದು ಹೇಳಿದರು… ಈ ಸಂದರ್ಭದಲ್ಲಿ ಶ್ರೀ ಶಿವು ಹತ್ತಿ PLD ಬ್ಯಾಂಕ್ ಮ್ಯಾನೇಜರ್ ಶ್ರೀ ರವಿ ಗೌಡ ದೇಸಾಯಿ ಶ್ರೀ ಕಾಳಪ್ಪ ಗೌಡ ಬಗಲಿ ಶ್ರೀ ಗುರುಪಾದ ತಾರಾಪುರ ಶ್ರೀ ಶಾಂತೂ ರಾಣಗೋಳ ಸಿದ್ದು ಸುಂಟಿ.. ಮಲ್ಲಿಕಾರ್ಜುನ ಅರ್ಜುನಗಿ.. ದಾನಪ್ಪ ಜೋಗುರ್.. ಅಶ್ವಿನಿ ಪಾತ್ರೋಟ್.. ಶಾರದಾ ಬೆಟಿಗೇರಿ ಜ್ಯೋತಿ ಗುಡಿಮನಿ.. ವರ್ಷ ಪಾಟೀಲ್.. ಹಾಗೂ ರಾಷ್ಟ್ರೀಯ ಬಸವದಳ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕರ್ತರು ಉಪಸ್ಥಿತರಿದ್ದರು….

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.