Teacher’s role is important in nation building- Babanna
ಗಂಗಾವತಿ 27 ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಶಿಕ್ಷಕರು ತಮ್ಮ ವೃತ್ತಿ ಧರ್ಮವನ್ನು ಅನುಸರಿಸುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ಶಿಕ್ಷಕರು ತೊಡಗಿ ಸಿಕೊಳ್ಳಬೇಕೆಂದು ಕುಂಟೋಜಿ ಗ್ರಾಮ್ ಪಂಚಾಯತಿ ಅಧ್ಯಕ್ಷ ಭಾ ಬಣ್ಣ ಹೇಳಿದ ರು, ಅವರು ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀರಾಮನಗರದ ವ ಮಟ್ಟದ ಶಿಕ್ಷಕರ ಸನ್ಮಾನ ಹಾಗೂ ಪ್ರತಿಭಾ ಕಾರಂಜಿ ಕಲೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಪಠ್ಯದೊಂದಿಗೆ ಕಲೆ ಸಾಹಿತ್ಯ ಸಂಸ್ಕೃತಿ ವ್ಯಕ್ತಿತ್ವ ವಿಕಾಸಕ್ಕೆ ಮುಂದಾಗಬೇಕೆಂದು ತಿಳಿಸಿದ ಅವರು ಶಿಕ್ಷಕರು ಶಿಲ್ಪಿಗಳಾಗಿ ಕಾರ್ಯನಿರ್ವಹಿಸುವವರು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀ ರಾಮನಗರದ ಖಾಸಗಿ ಶಾಲೆ ಸೇ ರಿದಂತೆ ಸರ್ಕಾರಿ ಶಾಲೆಗಳ 12 ಶಿಕ್ಷಕರಾದ ನಾಗರಾಜ್ ರಾಮ ಲಕ್ಷ್ಮೀ ಹುಸೇನ್ ಬಾಷಾ ಪಂಪಾಪತಿ ರೇಣುಕಾ ಉದಯ್ ಚಂದ್ರಿಕಾ ವೈದ್ಯ ಲಕ್ಷ್ಮಿ ಶ್ರೀನಿವಾಸ ಶಂಕ್ರಮ್ಮ ಮಂಜುಳಾ ಜಿಸಿ ಪ್ರಸಾದ್ ಶಾಂತಿ ಇತರರನ್ನು ವೇದಿಕೆಯಲ್ಲಿನ ನೂಡಲ್ ಅಧಿಕಾರಿ ಆನಂದ್ ಶಾಲೆಯ ಮುಖ್ಯ ಗುರು ರಮಾ ಲಕ್ಷ್ಮಿ ಸೆರೆದಂತೆ ಶಿಕ್ಷಕರುಗಳಾದ ಸೋಮುಕುದುರಿ ಹಾ ಳ್ ಸಿ ಆರ್ ಸಿ ಹಾಗು ಬಿ ಆರ್ ಸಿ ಅಧಿಕಾರಿಗಳು ಇತರರು ಗಣ್ಯರು ಹಾಗೂ ಗ್ರಾಮದ ಮುಖಂಡರು ಶಿಕ್ಷಕರನ್ನು ಆತ್ಮೀಯವಾಗಿ ಸನ್ಮಾನಿಸಿ ಶಿಕ್ಷಣ ಇಲಾಖೆಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಿದರು ಶ್ರೀರಾಮನಗರ ವಲಯ ಮಟ್ಟದ ಶಾಲೆಗಳ ವರ್ಗಾವಣೆಗೊಂಡ ಶಿಕ್ಷಕರನ್ನು ಆತ್ಮೀಯವಾಗಸನ್ಮಾನಿಸಿ ಬಿಳ್ಕೊಡಲಾಯಿತು ಬಳಿಕ ಶಾಲೆಗಳ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ವಿಶೇಷ ಗಮನ ಸೆಳೆಯಿತು