Breaking News

ನಿಧಿಆಸೆಗಾಗಿದುಷ್ಕರ್ಮಿಗಳುಇತಿಹಾಸಪ್ರಸಿದ್ಧವಾಣಿಭದ್ರೇಶ್ವರ ಲಿಂಗವನ್ನು ಧ್ವಂಸ – ಕ.ರ.ವೇಖಂಡನೆ

Vanibhadreshwara lingam vandalized by miscreants for funds – K.R. condemns

ಜಾಹೀರಾತು

ಗಂಗಾವತಿ :ತಾಲೂಕಿನ ಸಿದ್ದಿಕೇರಿ ಮಲ್ಲಾಪೂರಮಧ್ಯದಲ್ಲಿ ಬರುವ ವಾಣಿಭದ್ರೇಶ್ವರ ಬೆಟ್ಟದದೇವಸ್ಥಾನದಲ್ಲಿ ದಿನಾಂಕ:೨೪-೦೮-೨೦೨೩ ರಂದು ನಡೆದಿರುತ್ತದೆ. ಏಳು ಗುಡ್ಡ ಪ್ರದೇಶದಲ್ಲಿರುವ ವಾಣಿಭದ್ರೇಶ್ವರ ದೇವಸ್ಥಾನ ದಟ್ಟ ಕಾಡಾರಣ್ಯದಲ್ಲಿದ್ದುಇಲ್ಲಿ ಹಂಪಿಯಲ್ಲಿ ಶ್ರೀ ಪಂಪಾ ವಿರುಪಾಕ್ಷೇಶ್ವರ ಮೂರ್ತಿಸ್ಥಾಪನೆಯ ಸಂಧರ್ಭದಲ್ಲಿ ಹಂಪಿಯ ಎಂಟುದಿಕ್ಕುಗಳಲ್ಲಿ ಶಿವಲಿಂಗ ದೇವಾಲಯಗಳನ್ನುಸ್ಥಾಪಿಸಲಾಗಿದೆ ಎಂದು ಇತಿಹಾಸ ಪ್ರಸಿದ್ಧವಾದ ವಾಣಿಭದ್ರೇಶ್ವರ ದೇವಾಲಯವೂ ಕೂಡಒಂದಾಗಿರುತ್ತದೆ. ಆದರೆ ಸದರಿ ನಮ್ಮ ಹಿಂದು ಪರಂಪರೆಯದೇವಸ್ಥಾನಗಳನ್ನು ನಿಧಿಗಳ್ಳರುದೇವಾಲಯಗಳನ್ನು ಧ್ವಂಸ ಮಾಡುತ್ತಿರುವುದುತುಂಭಾ ಆಘಾತಕಾರಿ ವಿಷಯವಾಗಿದೆ ಆದರೆ ಪುರಾತತ್ವಇಲಾಖೆ ಮತ್ತು ಜಿಲ್ಲಾಡಳಿತವು ಇಂತಹದೇವಾಲಯಗಳಾದ ಕೊಪ್ಪಳ ಜಿಲ್ಲೆಯ ಐತಿಹಾಸಿಕದೇವಾಲಯ ಸ್ಮಾರಕಗಳಾದ ಗಂಡುಗಲಿಕುಮಾರರಾಮ ಸ್ಮಾರಕ, ಹೇಮಗುಡ್ಡದೇವಸ್ಥಾನ, ಶ್ರೀ ಕನಕಾಚಲಪತಿ ದೇವಸ್ಥಾನದ. ಸುತ್ತಲೂ ಇರುವ ಸ್ಮಾಕರಗಳನ್ನು,ತಾವರಗೇರಾ ಹತ್ತಿರ ಇರುವ ಪುರದ ಶ್ರೀಸೋಮನಾಥೇಶ್ವರ ದೇವಾಲಯಗಳನ್ನುಹಾಗೂ ನವಬೃಂದಾನವನ, ಪಂಪಾಸರೋವರ,ಅAಜನಾದ್ರಿ ಬೆಟ್ಟ, ಆದಿಶಕ್ತಿ ದುರ್ಗಾಮಂದಿರ,ವೃಷಿಮುಖ ಪರ್ವತ ಇನ್ನೂ ಮುಂತಾದ ಐತಿಹಾಸಿಕದೇವಸ್ಥಾನಗಳನ್ನು ಮತ್ತು ಸ್ಮಾರಗಳನ್ನುಸಂರಕ್ಷಣೆ ಮಾಡಬೇಕು ಮತ್ತು ಇಂತಹ ನಿಧೀಗಳ್ಳರನ್ನು ಪತ್ತೆ ಹಚ್ಚಿ ಸರಿಯಾದ ಶಿಕ್ಷೆಯನ್ನುನೀಡಬೇಕೆಂದು ಕ.ರ.ವೇ ಕೊಪ್ಪಳ ಜಿಲ್ಲಾಧ್ಯಕ್ಷರಾದಪಂಪಣ್ಣ ನಾಯಕ ಇವರು ಮನವಿ ಮಾಡುತ್ತಾಖಂಡಿಸಿದ್ದಾರೆ.

ಒಂದು ವೇಳೆ ಸದರಿ ನಿಧಿಗಳ್ಳರನ್ನು ಪತ್ತೆಹಚ್ಚದೇ ಮತ್ತು ಪುರಾತನ ದೇವಾಲಯಗಳಸಂರಕ್ಷಣೆಗೆ ಮಹತ್ವವನ್ನು ನೀಡದೇ ಇದ್ದಪಕ್ಷದಲ್ಲಿ ನಮ್ಮ ಕ.ರ.ವೇ. ಸಂಘಟನೆಯಿಂದ ಕಾರ್ಯಾಲಯದ ಮುಂದೆ ಉಗ್ರವಾದಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದುತಿಳಿಸಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.