
ಗಂಗಾವತಿ.15/08/2023 ರಂದು ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಿ ನಾಡಿನ ಜನತೆಗೆ 77 ನೇ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಗ್ರಾಮೀಣ ಅಧ್ಯಕ್ಷರಾದ ಚೆನ್ನಪ್ಪ ಮಳಿಗೆಯವರು ನಗರ ಅಧ್ಯಕ್ಷರಾದ ಕಾಶಿನಾಥ್ ಚಿತ್ರಗಾರ ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ ಸ್ವಾಮಿˌ ವೀರಭದ್ರಪ್ಪ ನಾಯಕ್ ಹನುಮಂತಪ್ಪ ನಾಯಕ್ˌ ಸಾಗರ್ ಮುನವಳ್ಳಿˌ ಹನುಮಂತಪ್ಪ ಚೌಡಕಿ ˌನಗರ ಸಭೆ ಸದಸ್ಯರಾದ ವಾಸುದೇವ್ ನವಲಿ ˌ ಉಮೇಶ್ ಸಿಂಗನಾಳˌ ಪರಶುರಾಮ್ ಮಡ್ಡೇರ್ ˌಮುಖಂಡರಾದ ರಾಘವೇಂದ್ರ ಶೆಟ್ರುˌ ರಾಜಪ್ಪ ಸಿದ್ದಾಪುರˌ ಟಿ ಆರ್ ರಾಯಬಾಗ ˌಶಾಂತ ಮಲ್ಲಯ್ಯ ಸ್ವಾಮಿˌ ಸಂಗಯ್ಯ ಸ್ವಾಮಿ ಶ್ರೀನಿವಾಸ ದೋಳ ಮಹಿಳಾ ಅಧ್ಯಕ್ಷರಾದ ರೇಖಾ ರಾಯ್ ಬಾಗಿ ಮಹಿಳಾ ಸದಸ್ಯರು ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
