Breaking News

ಗಂಗಾವತಿ ನೋಟರಿ ಅಧ್ಯಕ್ಷರಾಗಿಆರ್‌ಟಿಎನ್ ಶಿವಕುಮಾರ್, ಕಾರ್ಯದರ್ಶಿಯಾಗಿ ದಿಲೀಪ್ ಕುಮಾರ್ ಮೋತಅಧಿಕಾರಸ್ವೀಕಾರ

Gangavati Notary Rtn Shivakumar as President, Dilip Kumar Mota as Secretary.

ಗಂಗಾವತಿ 13 ನಗರದ ಶ್ರೀ ಚನ್ನಬಸವ ಸ್ವಾಮಿ ಕಲಾಮಂದಿರದಲ್ಲಿ ಗುರುವಾರದಂದು ಗಂಗಾವತಿ ನೋಟರಿ ಕ್ಲಬ್ಬಿನ 202324 ನಡೆ ಸಾಲಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪದಾಧಿಕಾರಿಗಳ, ಪದಗ್ರಹ ಸಮಾರಂಭ ಜರಗಿತು, ರೋಟರಿ ಡಿಸ್ಟ್ರಿಕ್ 3 1 6 0 ಮಾಜಿ ಗವರ್ನರ್ ಆರ್ ಗೋಪಿನಾಥ್ ನೂತನ ಅಧ್ಯಕ್ಷ ಶಿವಕುಮಾರ್ ಹಾಗೂ ಕಾರ್ಯದರ್ಶಿ ದಿಲೀಪ್ ಕುಮಾರ್ ಮೋಟಾರ್ ಅವರಿಗೆ ರೋಟರಿ ಮೆಡಲನ್ನು ಹಾಕುವುದರ ಮೂಲಕ ಅಧಿಕಾರವನ್ನು ವಹಿಸಿಕೊಟ್ಟರು, ಇದಕ್ಕೂ ಪೂರ್ವ 2022 ಹಾಗೂ 23ನೇ ಸಾಲಿನ ಅಧ್ಯಕ್ಷ ಸದಾ ನಂದು ಶೆಟ್, ಹಾಗೂ ಕಾರ್ಯದರ್ಶಿ ಹೆಚ್ ಎಂ ಮಂಜುನಾಥ್, ತಮ್ಮ ಅಧಿಕಾರದ ಅವಧಿಯಲ್ಲಿನ ರೋಟರಿ ಕ್ಲಬ್ಬಿನ ಕಾರ್ಯಕ್ರಮಗಳ ವಿವರ ಕುರಿತು ಮಾತನಾಡಿದರು,, ಪದಗ್ರಹ ಕಾರ್ಯಕ್ರಮವನ್ನು ನಿರ್ವಹಿಸಿ ಮಾಜಿ ಗವರ್ನರ್ ಗೋಪಿನಾಥ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಯಾದ ರೋಗಿ ಸಂಸ್ಥೆ ಯಾವುದೇ ಸ್ವಾರ್ಥ ಮನೋಭಾವನೆ ಹೊಂದದೆ ನಿಸ್ವಾರ್ಥ ಮನೋಭಾವನೆಗಾಗಿ ಸೇವಾ ಮನೋಭಾವನೆ ಉದ್ದೇಶವನ್ನು ಹೊಂದಿದೆ, ಪರಿಸರ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಾಗೃತಿ ಬೆಳೆಸಲಾಗುತ್ತದೆ, ಈ ಸಂಸ್ಥೆಯಲ್ಲಿ ಮಹಿಳೆಯರ ಮಾತೇದ್ದು 60ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ ಮುಂದಿನ ವರ್ಷ ಸುಮಾರು 20ಕ್ಕೂ ಅಧಿಕ ಮಹಿಳೆಯರು ರೋಟರಿ ಕ್ಲಬ್ಬಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಕರೆ ನೀಡಿದರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿವೃತ್ತ ಪ್ರಾಚಾರ್ಯ ಬಿಸಿ ಐಗೋಳ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಮಾದರಿಯಲ್ಲಿ ರೋಟರಿ ಸಂಸ್ಥೆ ಸಮಾಜ ಸೇವ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ಬರಲಾಗಿದ್ದು ಇವರ ಸೇವೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು,, ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಈ ಹಿಂದಿನಂತೆ ಎಲ್ಲಾ ಕೆಲಸ ಕಾರ್ಯಗಳಿಗೆ ಸರ್ವ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಬಸವರಾಜ್ ಜಿಲ್ಲಾ ರೋಟರಿ ಕ್ಲಬ್ಬಿನ ಅಧ್ಯಕ್ಷ ಟಿ ಆಂಜನೇಯ ಅಜಿತ್ ರಾಜ್ ಸುರಾನ ವಾಸುದೇವ್ ಕೊಳಗ ದೊಡ್ಡಪ್ಪ ಜನಾದ್ರಿ ಸೇರಿದಂತೆ ಸೇರಿದಂತೆ ಮತ್ತಿತರ ರು ಪಾಲ್ಗೊಂಡಿದ್ದರು,

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.