Request to the Chief Minister to take measures for adequate gauge maintenance of canals 76, 85, 89 and 92. ಮಾನ್ವಿ: ಪಟ್ಟಣದಲ್ಲಿ ಶನಿವಾರ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ತಾಲೂಕಿನ ವಿವಿಧ ಸಮಸ್ಯೆಗಳನ್ನು ಪರಿಹಾರಿಸುವಂತೆ ಮಾಜಿ ಶಾಸಕ ಗಂಗಾಧರ ನಾಯಕ ಮನವಿ ಸಲ್ಲಿಸಿ ಮಾತನಾಡಿ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆಗಳಾದ …
Read More »ಮಾನ್ವಿ ಮತ್ತು ಸಿರವಾರ ಅಂದಾಜು 450 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ
Chief Minister laid foundation stones for various development works at an estimated cost of Rs 450 crores at Manvi and Sirwara ಮಾನ್ವಿ ಮತ್ತು ಸಿರವಾರ ಅಂದಾಜು 450 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ …
Read More »ಕಲಿಕಾ ಟ್ರಸ್ಟ್ ಗೊಂಡ ಬಾಳ ವತಿಯಿಂದ ದಸರಾ ಚಳಿಗಾಲ ಶಿಬಿರ ಉದ್ಘಾಟನೆ
Inauguration of Dussehra Winter Camp by Kalika Trust Gondaba ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳದಲ್ಲಿ ದಸರಾ ಚಳಿಗಾಲ ಶಿಬಿರವು ಮಕ್ಕಳಲ್ಲಿ ಉತ್ಸಾಹದ ಚಟುವಟಿಕೆಗಳು,ಕತೆ, ಡ್ರಾಯಿಂಗ್,ಕ್ರಾಫ್ಟ್, ಗ್ರಾಮರ್, ಪ್ರಭಂದ ಓದು, ಇವುಗಳ ಮೂಲಕ ಮಕ್ಕಳಲ್ಲಿ ಕ್ರಿಯಾಚಿಂತನೆ ಮೂಡುವಲ್ಲಿ ಟಾಟಾ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತದೆ ಎಂದು ಉಪನ್ಯಾಸಕರಾದ ಶ್ರೀ ಆನಂದ್ ಅವರು ತಿಳಿಸಿದರು. ನಂತರ ಶ್ರೀ ಬಸನಗೌಡ ಸರ್ ಮಾತನಾಡಿ ಈ ಶಿಬಿರ ಮಕ್ಕಳಲ್ಲಿ ಉತ್ಸಾಹ ಕಲಿಕೆ ಗಣಿತದ ಚಟುವಟಿಕೆಗಳು …
Read More »ನಾಗರಹುಣಿಸೆ ಆಯ ತಪ್ಪಿ ಗುಂಡಿಗೆ ಬಿದ್ದ ಬೈಕ್ ಸವಾರ.
A biker missed a cobra and fell into a pothole. ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ರಾಜ್ಯ ಹೆದ್ದಾರಿ ನಾಗರಹುಣಿಸೆ ಗ್ರಾಮದಲ್ಲಿ ಎದುರಿಗೆ ಬರುವ ಬೈಕಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಆಯ ತಪ್ಪಿ ರಸ್ತೆಯ ಪಕ್ಕದಲ್ಲಿ ಇದ್ದ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾನೆ.ಬೈಕ್ ಸವಾರನಿಗೆ ಯಾವುದೇ ಅಪಾಯ ಆಗಿಲ್ಲ ಎಂದು ತಿಳಿದು ಬಂದಿದೆ. ಗುಡೇಕೋಟೆ ಹೋಬಳಿ ಸೇರಿದಂತೆ ಕೂಡ್ಲಿಗಿ ತಾಲೂಕಿನಾದ್ಯಂತ ಶುಕ್ರವಾರ ಸುರಿದ ಭಾರಿ ಮಳೆಗೆ …
Read More »ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪ್ರಥಮ ಬಾರಿಗೆ ಕ್ರಿಕೇಟ್ ಟೂರ್ಲಿಮೆಂಟ್ ಪ್ರಾರಂಭ
On the occasion of Dussehra festival, the Karnataka Journalists Association has launched the first cricket tournament ಕೊಟ್ಟೂರು : ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ಕೊಟ್ಟೂರು ತಾಲೂಕು ಘಟಕ ದಸರಾ ಹಬ್ಬದ ಪ್ರಯುಕ್ತ ಕೊಟ್ಟೂರಿನ ವಿವಿದ ಇಲಾಖೆಗಳ ಕ್ರಿಕೇಟ್ ಪಂಧ್ಯಗಳನ್ನು ಅಯೋಜಿಸಲಾಗಿತ್ತು. ಶನಿವಾರ ಬೆಳಿಗ್ಗೆ ೧೦-೩೦ ಕ್ಕೆ ನಿವೃತ್ತಿ ಶಿಕ್ಷಕ ವಿ.ಎನ್.ಹಟ್ಟಿ ಯವರು ಕ್ರಿಕೇಟ್ ಪಂದ್ಯಗಳಿಗೆ ಜ್ಯೋತಿ ಬೆಳಗಿಸುವುದರ ಮೂಲಕ …
Read More »ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಕೆಲವು ಮಾರ್ಪಡುಗಳನ್ನು ಮಾಡಬೇಕಿದೆ : ಶಾಸಕ ಎಮ್ ಆರ್ ಮಂಜನಾಥ್ ,
Govt needs to make some changes in Excise Department: MLA MR Manjunath ವರದಿ : ಬಂಗಾರಪ್ಪ .ಸಿ.ಹನೂರು:ಇಂದಿನ ಕಾಲಘಟ್ಟದಲ್ಲಿ ನಮ್ಮ ಸ್ವಾಸ್ಥ್ಯ ಸಮಾಜಕ್ಕೆ ಮದ್ಯ ಮಾರಾಟ ಕಂಟಕವಾಗಿರುವುದರಿಂದ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಕೆಲವು ಪರ್ಯಾಯ ಮಾರ್ಪಡುಗಳನ್ನು ಮಾಡಬೇಕಾಗಿದೆ ಎಂದು ಶಾಸಕರಾದ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹನೂರು ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಮತ್ತು …
Read More »ಶಾಸಕರ ದಕ್ಷತೆಗೆ ದಂಗಾಗಿ ಅವರ ವಿರುದ್ಧ ಮಾತನಾಡುತ್ತಿದ್ದಾರೆ : ಜ್ಯೋತಿ ತಿರುಗೇಟು
Rebelling against efficiency of MLAs and speaking against them: Jyoti Rakhetu ಕೊಪ್ಪಳ : ರಾಜ್ಯದಲ್ಲಿ ಗ್ಯಾರಂಟಿ ಕಾಂಗ್ರೆಸ್ ಸರಕಾರ ಬಂದು ನುಡಿದಂತೆ ನಡೆಯುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವದನ್ನು ಕಂಡು ವಿರೋಧ ಪಕ್ಷಗಳು ಫೇಕ್ ಪ್ರತಿಭಟನೆ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಗ್ಯಾರಂಟಿ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ತಿರುಗೇಟು ನೀಡಿದ್ದಾರೆ.ಅವರು ಬಿಜೆಪಿ ಜೆಡಿಎಸ್ ಮುಖಂಡರು ನೀಡಿದ ಹೇಳಿಕೆ ಮತ್ತು …
Read More »ಕೃಷಿ ವಿವಿ ಆವರಣದಲ್ಲಿ ಗೋಕಾಕ್ ಚಳುವಳಿಯ ಹಿನ್ನೋಟ –ಮುನ್ನೋಟ
Background of Gokak Movement in Agricultural University Campus – Prospect ರಾಯಚೂರು : ಕನ್ನಡ ಸಂಸ್ಕೃತಿ ಇಲಾಖೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಗೋಕಾಕ್ ಚಳುವಳಿಯ ಹಿನ್ನೋಟ – ಮುನ್ನೋಟ ಕಾರ್ಯಕ್ರಮವಿಂದು ಕೃಷಿ ವಿವಿ ಆವರಣದಲ್ಲಿ ಜರುಗಿತು.ಈವೇದಿಕೆಯ ಕಾರ್ಯಕ್ರಮವು ಸಿಎಂ ಸಿದ್ಧರಾಮಯ್ಯನವರು ಆಗಮಿಸುತ್ತಿದ್ದಂತೆ ಕಾರ್ಯಕ್ರಮವು ಆರಂಭವಾಯಿತು. ತದನಂತರದಲ್ಲಿ ವೇದಿಕೆಯ ವೇಳೆ ನಾಡಗೀತೆಯ ಮೂಲಕ ಕಾರ್ಯಕ್ರಮವು ಆರಂಭವಾಯಿತು. ಈ ವೇಳೆ ಮುಖ್ಯಮಂತ್ರಿ ಆದಿಯಾಗಿ …
Read More »ಗುಡೇಕೋಟೆ;ಮಳೆಗೆ ಕೊಚ್ಚಿ ಹೋದ ಕೆ.ರಾಯಪುರ ರಸ್ತೆ
Gudekote; K. Raipur road washed away by rain ಗುಡೇಕೋಟೆ: ರಾತ್ರಿ ಪೂರಾ ಸುರಿದ ಭಾರಿ ಮಳೆಗೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಕೆ.ರಾಯಪುರ ಗ್ರಾಮದಿಂದ ಅಪ್ಪಯ್ಯನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ. ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಪ್ರಯಾಣಿಕರು ಪ್ರಯಾಣ ಮಾಡಲು ಪರದಾಡುವಂತಾಗಿದೆ.ಕೆ.ರಾಯಪುರ ಗ್ರಾಮದಿಂದ ಅಪ್ಪಯ್ಯನಹಳ್ಳಿ ಗುಡೇಕೋಟೆಗೆ ಹೋಗಲು ಇದೇ ರಸ್ತೆ ಮೂಲಕವೇ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದವು. ಇದೀಗ …
Read More »ಸಿಂಧನೂರು ದಸರಾ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ
Sindhnoor Dussehra festival program launched by Chief Minister ಹಬ್ಬಗಳನ್ನು ಜಾತಿ, ಧರ್ಮಗಳನ್ನು ಮೀರಿ ಆಚರಣೆ ಮಾಡಿ; ಮುಖಮಂತ್ರಿ ಸಿದ್ದರಾಮಯ್ಯ ರಾಯಚೂರು,ಅ.04,(ಕರ್ನಾಟಕ ವಾರ್ತೆ):- ಸಿಂಧನೂರಿನ ಎಲ್ಲ ಜನ. ಎಲ್ಲ ಪಕ್ಷದವರು ಸೇರಿ ದಸರಾ ಆಚರಣೆ ಮಾಡುತ್ತಿದ್ದು, ಇದು ನನಗೆ ಬಹಳ ಸಂತೋಷವಾಗಿದೆ. ದಸರಾ ಮಹೋತ್ಸವದಲ್ಲಿ ಎಲ್ಲ ಜನಾಂಗದವರು ಭಾಗವಹಿಸಬೇಕು.ಇದಕ್ಕೆ ಯಾವ ಧರ್ಮ, ಭಾಷೆ, ಮತ್ತೊಂದು ಮಗದೊಂದು ಬೇಕಿಲ್ಲ. ಹಾಗಾಗಿ ಇವತ್ತು ಸುಮಾರು 2 ಕಿಮೀ ಸೌಹಾರ್ಧ ನಡಿಗೆಯನ್ನ ಮಾಡಿದಾರೆ. …
Read More »