Inspection of dredging work of Gaddi Lake by PDO Suresh Chalawadi ಪೂರ್ಣ ಕೆಲಸ, ಪೂರ್ತಿ ಕೂಲಿ ವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಹೇಳಿಕೆ ಗಂಗಾವತಿ : ನರೇಗಾ ಕೂಲಿಕಾರರು ನಿಗದಿತ ಅವಧಿ ಮತ್ತು ಕೆಲಸ ನಿರ್ವಹಣೆಗೆ ಎಲ್ಲರೂ ಸಾಮೂಹಿಕವಾಗಿ ಶ್ರಮಿಸಿ, ಕೂಲಿಕಾರರು ಪೂರ್ಣ ಪ್ರಮಾಣದ 370 ರೂ. ಕೂಲಿ ಪಡೆಯಬೇಕು ಎಂದು ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಹೇಳಿದರು. ತಾಲೂಕಿನ ವಡ್ಡರಹಟ್ಟಿ …
Read More »ಕಮಿಷನರ್ ದಯಾನಂದ್ ರವರನ್ನು ಸಸ್ಪೆಂಡ್ ಮಾಡಿರುವುದುಖಂಡನೀಯ. ಭಾಸ್ಕರ್.
The suspension of Commissioner Dayanand is condemnable. Bhaskar. ತಿಪಟೂರು : ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಬಾಗ ಪತ್ರಿಕೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಭಾಸ್ಕರ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ,ಮಾಡೋ ರೀತಿಯಲ್ಲಿ ಸರ್ಕಾರದ ನಡೆಐಪಿಎಲ್ ಪಂದ್ಯದಲ್ಲಿ ಆರ್ ಸಿ ಬಿ ಜಯಗಳಿಸಿ ಐತಿಹಾಸಿಕ ದಾಖಲೆಯನ್ನು ಸ್ಥಾಪಿಸಿದ್ದು ಸಂತೋಷದ ವಿಚಾರ ಇದು ಇಡೀ ಕರುನಾಡಿಗೆ ಹೆಮ್ಮೆಯ ವಿಚಾರ, ಇಡೀ ಕರ್ನಾಟಕ ಈ ಜಯಭೇರಿಯನ್ನು ಅವರದೇ ಆದ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದು …
Read More »ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ… ಶಾರುಣ್ ಕುಮಾರಿ.
Environmental protection is everyone’s responsibility… Sharun Kumari. ಗಂಗಾವತಿ. ಸಕಲ ಜೀವರಾಶಿಗಳ ಅಳಿವು ಮತ್ತು ಉಳಿವು ಪರಿಸರದ ಮೇಲೆ ಅವಲಂಬಿತವಾಗಿತ್ತು ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಮುಖ್ಯೋಪಾಧ್ಯಾಯನಿ ಶಾರುಣ್ ಕುಮಾರಿ ಹೇಳಿದರುಅವರು ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಎಂದು ಜರುಗಿದ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು..ಪ್ಲಾಸ್ಟಿಕ್ ಬಳಕೆ ಅತ್ಯಂತ ಅಪಾಯಕಾರಿ ಇದು ಸಂಪೂರ್ಣವಾಗಿ ಸಮಾಜದ ಮೇಲೆ ದುಷ್ಪರಿಣಾಮ …
Read More »ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ವಿರುದ್ಧ. ಖಾತ್ರಿ ಯೋಜನೆಕೂಲಿಕಾರರಿಂದ ಗಂಭೀರ ಆರೋಪ.
Vaddarahatti Gram Panchayat PDO Suresh against. Serious allegations from Khatri scheme workers. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಟ್ಲಪುರ ಕೆರೆ ತಿರುಮಲಾಪುರಕೆರೆ ಗಡ್ಡಿ ಕೆರೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕೆಲಸ ಮಾಡಲಾಗಿದ್ದು ಆದರೆ ಕೂಲಿ ಮಾಡಿರುವಂತಹ ಕೂಲಿ ಕಾರ್ಮಿಕರಿಗೆ ತಮ್ಮ ಅಕೌಂಟಿಗೆ ಹಣ ಹಾಕದೆ ಪಿಡಿಒ ಸುರೇಶ್ ವಂಚಿಸುತ್ತಿದ್ದಾರೆ ಎಂದು ಈ ಕುರಿತು ಕೂಲಿಕಾರ್ಮಿಕರು ಗಂಭೀರವಾಗಿ ಆರೋಪ ಮಾಡಿದ್ದಾರೆ ಕೂಲಿ …
Read More »ಹೆಚ್ ಎನ್, ಹೊಸೂರು ನರಸಿಂಹಯ್ಯ ನವರ ನೆನಪು..
HN, Hosur Narasimhaiah’s memory.. ಕರುನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ವಿಚಾರವಾದಿ, ವೈಚಾರಿಕ ಸಂತ, ಪ್ರೀತಿಯ ಮೇಷ್ಟ್ರು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಪ್ಪಟ ಗಾಂಧಿವಾದಿ ಹಾಗೂ ಪದ್ಮ ಭೂಷಣ ಡಾ|| ಹನುಮಂತಪ್ಪ ನರಸಿಂಹಯ್ಯ (ಹೆಚ್ಚಾಗಿ ಹೆಚ್ ಎನ್, ಹೊಸೂರು ನರಸಿಂಹಯ್ಯ ಎಂದು ಪ್ರಸಿದ್ಧಿ) ನವರ ನೆನಪು. ನರಸಿಂಹಯ್ಯನವರಂತಹ ಸತ್ಯನಿಷ್ಠರ ಬದುಕನ್ನು ಅವಲೋಕಿಸುವುದು ಭಯದ ವಿಚಾರ! ಸತ್ಯವಾದಿಗಳು ನಮ್ಮನ್ನು ನಾವೇ ನೋಡಿಕೊಳ್ಳಲು ಉಂಟುಮಾಡುವಷ್ಟು ಭಯ ಯಾವುದೇ ತೀವ್ರವಾದಿಯ ಬಂದೂಕಿನ ಭಯವನ್ನೂ …
Read More »ಶ್ರೀರಾಮನಗರದ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕ. ತಾಪಂ ಇಓ ರಾಮರೆಡ್ಡಿ ಪಾಟೀಲ್ ಪರಿಶೀಲನೆ
Rajiv Gandhi Multi Village Drinking Water Plant, Sri Ramanagara. Tamam EO Ramareddy Patil Verification ಗಂಗಾವತಿ : ತಾಲೂಕಿನ ಶ್ರೀರಾಮನಗರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕ ಸ್ಥಳಕ್ಕೆ ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಅವರು ಮಾತನಾಡಿ, ಕುಡಿವ ನೀರಿನಘಟಕದ ಸುತ್ತಲೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ನೀರು ಫಿಲ್ಟರ್ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. …
Read More »ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ
Inspection of the repair work of the Rajkaluwa near Raichur Fort ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ Inspection of the repair work of the Rajkaluwa near Raichur Fort ರಾಯಚೂರು ಜೂನ್ 5(ಕ.ವಾ.):ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಜೂನ್ 5ರಂದು ಸಂಜೆ ರಾಯಚೂರ ನಗರದ ಕೋಟೆ ಹತ್ತಿರದ ರಾಜಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ ಕಾಲುವೆಯ ದುರಸ್ಥಿ ಕಾರ್ಯದ ವೀಕ್ಷಣೆ …
Read More »ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
Massive free health check-up camp. ತಿಪಟೂರು .ನಗರದ ಹಾಸನ ಸರ್ಕಲ್ ಪೆಟ್ರೋಲ್ ಬಂಕ್ ಹಿಂಭಾಗ, ವಿದ್ಯಾನಗರ 3ನೇ ಅಡ್ಡರಸ್ತೆಯ ಹಿರಿಯ ಪತ್ರಕರ್ತರಾದ ಭಾಸ್ಕರ್ ರವರ ಮನೆ ಆವರಣದಲ್ಲಿ ಇಂದು ಗುರುವಾರ ಬೆಳಗ್ಗೆ 10.30 ಗಂಟೆಯಿಂದ 1:30ರ ವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆರ್ಥಿಕ ಸಾಕ್ಷರತಾ ಕೇಂದ್ರವು ಆಯೋಜಿಸಲಾಗಿದ್ದು. ಮಹಾವೀರ್ ಜೈನ ಹಾಸ್ಪಿಟಲ್ ಬೆಂಗಳೂರು ಮತ್ತು ಸುನಂದ ಕಣ್ಣಿನ ಆಸ್ಪತ್ರೆ ತಿಪಟೂರು ಇವರ ಸಹಯೋಗದಲ್ಲಿ ರಕ್ತದೊತ್ತಡ, ಮಧುಮೇಹ, …
Read More »ಬೆಂಗಳೂರಿನಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತಕ್ಕೆ ೧೧ ಜನ ಬಲಿ ವಿಷಾದ: ಭಾರಧ್ವಾಜ್
11 killed in stampede near Chinnaswamy Stadium in Bengaluru: Bhardwaj ಗಂಗಾವತಿ: ಜೂನ್-೦೪ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ ತಂಡದ ವಿಜಯೋತ್ಸವ ಆಚರಣೆ ಸಂಬAಧವಾಗಿ ಲಕ್ಷಾಂತರ ಜನ ಅಭಿಮಾನಿಗಳು ಒಟ್ಟಾಗಿ ಸೇರಿ ಉಂಟಾದ ಕಾಲ್ತುಳಿತಕ್ಕೆ ೧೧ ಜನ ಬಲಿಯಾಗಿರುವುದು ವಿಷಾದನೀಯ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಸಂತಾಪ ಸೂಚಿಸಿದರು.ಈ ದುರ್ಘಟನೆಗೆ ಆರ್.ಸಿ.ಬಿ ತಂಡದ ಫ್ರಾಂಚೈಸಿಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯೇ ಹೊಣೆಯಾಗಿದೆ. ಕೂಡಲೇ ಸರ್ಕಾರ …
Read More »ಮುಸ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಸತಿ ಯಿಂದ ಪರಿಸರ ದಿನಾಚರಣೆ
Environment Day celebrated at Mustur Primary Agricultural Cooperative Society residence ಮುಸ್ಟೂರು:ದಿ,5-6-2025 ಇಂದು ವಿಶ್ವ ಪರಿಸರ ಸಿನಾಚರಣೆ ಅಂಗಾವಾಗಿ ಮುಸ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ. ಅಧ್ಯಕ್ಷರಾದ ಯರಿಸ್ವಾಮಿ ಕುಂಟೋಜಿಯವರು ಸಂಘದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ನರಸಪ್ಪ ,ಮರಿಸ್ವಾಮಿ, ಗಿರೀಸ್ವಾಮಿ, ಶರಣಪ್ಪ ಹಾಗೂ ಮುಷ್ಟೂರು ಗ್ರಾಮ ಘಟಕ ರೈತ ಸಂಘದ ಅಧ್ಯಕ್ಷರು ಹಾಗೂ …
Read More »