ಡಾ.ಜಿ.ಚಂದ್ರಪ್ಪ ಅವರಿಗೆ ಔಷಧ ವ್ಯಾಪಾರಿಗಳಿಂದ ಸನ್ಮಾನ.
Dr.G.Chandrappa is honored by drug traders. ಗಂಗಾವತಿ:ಕನ್ನಡ ರಾಜ್ಯೊತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ಭಾಜನರಾದ ನಗರದ ಹೃದಯ ರೋಗ ತಜ್ಞ ಡಾ.ಜಿ.ಚಂದ್ರಪ್ಪ ಅವರನ್ನು ನಗರದ ಔಷಧೀಯ ಭವನದಲ್ಲಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಚಂದ್ರಪ್ಪ ಅವರು ತಾವು ವೈದ್ಯಕೀಯ ವೃತ್ತಿ…
ಕನ್ನಡಪರ ಸಂಘಟನೆ ಹಾಗೂರೈತಪ್ರತಿನಿಧಿಗಳುಕೋರಮಂಗಲದಲ್ಲಿರುವ ಅಮುಲ್ಕಚೇರಿಗೆ ತೆರಳಿ ಪ್ರತಿಭಟನೆ
Pro-Kannada organization and farmers' representatives went to Amulkacheri in Koramangala and protested ಕೋರಮಂಗಲ : ನಂದಿನಿಗೆ ತಡೆ- ಅಮುಲ್ ವಿರುದ್ಧ ಪ್ರತಿಭಟನೆಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿಯಲ್ಲಿ ಮಾರಾಟ ಮಾಡಲುಅಡೆತಡೆ ಸೃಷ್ಟಿಸುತ್ತಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು…
ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ತಾಲೂಕು ಸಮಿತಿಗೆ ತಾಲೂಕಾಧ್ಯಕ್ಷರಾಗಿ ಮೈಲಾರಪ್ಪಉಂಕಿಯವರು ಆಯ್ಕೆ
Mylarappa Unki was elected as the Taluk President of the Koppal Taluk Committee of Akhil Bharat Vachana Sahitya & Cultural Council. ಕೊಪ್ಪಳ: ದಿ: ೦೫-೧೨-೨೦೨೪ : ಅಖಿಲ ಭಾರತ ವಚನ ಸಾಹಿತ್ಯ &…
ಹನುಮ ಮಾಲೆ: ಮಾಂಸಾಹಾರ ಮಾರಾಟ ಮಾಡದಂತೆ ಒತ್ತಾಯ ಜೈನ್ ಸಮಾಜದ ಯುವ ಘಟಕ ಒತ್ತಾಯಿಸಿದೆ.
Hanuma Male: Jain Samaj youth unit has demanded not to sell meat. ಗಂಗಾವತಿ,೦೫: ಹನುಮ ಮಾಲೆ ಅಭಿಯಾನದ ಅಂಗವಾಗಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದಿಂದ ಲಕ್ಷಾಂತರ ಭಕ್ತರು ಡಿ.೧೩ರಂದು ಬೆಟ್ಟಕ್ಕೆ ಆಗಮಿಸಲಿದ್ದಾರೆ.…
ಹೆಗ್ಗಳಿಕೆ ಮತ್ತು ಬಿಕ್ಕಳಿಕೆ
Pride and Hiccup ತೂರಿ ಬರುತ್ತವೆಹಾರಿ ಬರುತ್ತವೆಪ್ರಶಸ್ತಿ ಪುರಸ್ಕಾರಗಳು .ಕಳ್ಳರಿಗೆ ಕಾಕರಿಗೆಸುಳ್ಳರಿಗೆ ಮಳ್ಳರಿಗೆಪ್ರವಚನದಲ್ಲಿ ಕಿರುಚುವವರಿಗೆವಚನ ತಿದ್ದುವವರಿಗೆ ಕದಿಯುವವರಿಗೆಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆಧರ್ಮದ ಗುಂಗು ಹಚ್ಚುವವರಿಗೆತಲೆಯ ಮೇಲೆ ಗ್ರಂಥವಿಟ್ಟುಹೆಜ್ಜೆ ಹಾಕಿ ಕುಣಿಯುವವರಿಗೆ .ಮುಖವಾಡ ಸೋಗು ಹಾಕುವವರಿಗೆಬಣ್ಣ ಬಳಿದು ನಟಿಸುವವರಿಗೆಸುಲಿಗೆ ಮಾಡುವವರಿಗೆಅಕ್ಕ ಅಣ್ಣ ಶರಣರೆಂಬ…
ವಿದ್ಯಾರ್ಥಿಗಳುಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸಲುಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ
Protest led by AIDSO to resolve various issues faced by students ಕೊಪ್ಪಳ: ಮುನಿರಾಬಾದ್ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ನ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ. ಈ ಪ್ರತಿಭಟನೆಯನ್ನು…
ಯುವ ಮತದಾರರ ಸೇರ್ಪಡೆಗೆಅವಕಾಶಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ ಮಾಹಿತಿ
Opportunity for inclusion of young voters Information from Ravikumar Nayakavadi, Head of Election Department ಗಂಗಾವತಿ : ನಗರದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ & ತಾಲೂಕು ಸ್ವೀಪ್…
ಡಿ. 6 ರಿಂದ 8 ರ ವರೆಗೆ 15 ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ : ಕನ್ನಡ ಭಾಷೆಗೆ ವಿಜ್ಞಾನ, ತಂತ್ರಜ್ಞಾನ ತಲುಪಿಸಲು ವಿನೂತನ ಪ್ರಯತ್ನ .
D.15th National Women's Science Conference from 6th to 8th: An innovative effort to bring science and technology to Kannada language. ಬೆಂಗಳೂರು, ಡಿ, 5; ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಸ್ವದೇಶಿ ವಿಜ್ಞಾನ ಆಂದೋಲನ ಮತ್ತು…
ವಿವಿಧೆಡೆ ಕಳ್ಳತನ ! ಶ್ರೀಗಂಧದ ಚೆಕ್ಕೆ, ಮರಗಳ್ಳರನ್ನು ಬಂಧಿಸಿದ ಪೋಲಿಸ್ ಇಲಾಖೆ,,,
Theft in various places! Sandalwood Check, Police Department Arrested Wood Thieves,,, ಕೊಪ್ಪಳ: ಕುಕನೂರು, ಯಲಬುರ್ಗಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಶ್ರೀಗಂಧ ಮರಗಳ್ಳರು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.…
ಗ್ರಾಮೀಣಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ -ದಂಡಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ
People from rural background are in high positions - Police officer Captain Mahesh Malagitthi ಕೊಪ್ಪಳ: ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ .ಇಂದು ಸಮಾಜದ ಬಹುತೇಕ ಎಲ್ಲ ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಹಿನ್ನೆಲೆಯಿಂದ ಬಂದವರೇ…

