ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾ

Road Safety Walking Procession by Regional Transport Department ರಾಯಚೂರು ಫೆ 17 (ಕರ್ನಾಟಕ ವಾರ್ತೆ): ರಾಷ್ಟೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯು ಫೆ.17ರಂದು ಹಮ್ಮಿಕೊಂಡ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾಕ್ಕೆ ಗೌರವಾನ್ವಿತ ಪ್ರಧಾನ…

H.Mallikarjun

ಸಂಶೋಧಕರು ನೈಸರ್ಗಿಕ, ಸಾವಯವ ಕೃಷಿಯ ಮೌಲ್ಯಮಾಪನ ಮಾಡಲಿ: ಕುಲಪತಿ ಡಾ.ಎಂ. ಹನುಮಂತಪ್ಪ

Let researchers evaluate natural, organic farming: Chancellor Dr.M. Hanumanthappa ರಾಯಚೂರು ಫೆ 17, (ಕರ್ನಾಟಕ ವಾರ್ತೆ): ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಎಲ್ಲಿ ಅಳವಡಿಸಬೇಕು ಎಂಬುದನ್ನು ಸಂಶೋಧಕರು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕು. ಅಲ್ಲದೆ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು…

H.Mallikarjun

ದಾವಣಗೆರೆ ಮತ್ತು ಬೆಂಗಳೂರು ರೇಲ್ವೆ ಸೌಲಭ್ಯಕ್ಕಾಗಿ ಸಂಸದರಲ್ಲಿ ಮನವಿ.

Appeal to MP for Davangere and Bangalore railway facility. ಕೊಪ್ಪಳ : ವಿವಿಧ ರೇಲ್ವೆ ಸೌಲಭ್ಯಗಳನ್ನು ಒದಗಿಸುವಂತೆಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೊಪ್ಪಳ ಸಂಸದರಿಗೆ ಮನವಿ ಮಾಡಲಾಗಿದೆ. ದಾವಣಗೆರೆ-ಹೊಸಪೇಟೆ ರೇಲ್ವೆ ಸಂಖ್ಯೆ: 07395 ಮತ್ತು 07396…

H.Mallikarjun

ಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ಪೋಷಕರ ಪಾತ್ರ” ಅಪಾರ.

"Parents' role in children's health and education" is immense. ತಿಪಟೂರು : ಶಿಕ್ಷಕರು ಸುಪ್ತ ಮಾರ್ಗದರ್ಶಿಗಳಾಗಿ, ಪೋಷಕರು ಲುಪ್ತ ವ್ಯವಸ್ಥಾಪಕರಾಗಿ, ವಿದ್ಯಾರ್ಥಿಗಳು ಮುಕ್ತ ಕಲಿಕಾಸಕ್ತರಾದಾಗ ಮಾತ್ರ ಶಿಕ್ಷಣದಲ್ಲಿ ಏಳಿಗೆ ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು…

H.Mallikarjun

ಗುರುಗಳಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣ ಸಾಧ್ಯ : ಪಿ.ಎಚ್.ದೊಡ್ಡರಾಮಣ್ಣ

A strong society can be built under the guidance of Guru : P. H. Doddaramanna ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯಾ ಹಾಗೂ ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಸಾಧ್ಯವಾಯಿತು…

H.Mallikarjun

ಲಕ್ಕಮ್ಮ ನಾಯ್ಕ ತಗಡಿಮನೆ ನಿಧನ

Lakkamma Nayka Tagadimane passed away ಗಂಗಾವತಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀ ರಾಮಾನಾಯ್ಕ ಅವರ ತಾಯಿಯಾದದಿ. ಲಕ್ಕಮ್ಮ ಗಂಡ ಲಕ್ಷ್ಮಪ್ಪ ನಾಯ್ಕ ತಗಡಿಮನೆ ಇವರುದಿನಾಂಕ:- 16-02-2025 ಭಾನುವಾರ ಬೆಳಗ್ಗೆ ನಿಧಾನರಾದರೆಂದು ತಿಳಿಸಲು ವಿಷಾದಿಸುತ್ತೇನೆ.ಇವರ ಅಂತಿಕ್ರಿಯೆಯನ್ನುದಿನಾಂಕ 17-02-202 ಸೋಮವಾರ…

H.Mallikarjun

ಸೂರ್ಯನಾಯಕನತಾಂಡದಲ್ಲಿಪ್ರಥಮಬಾರಿಗೆಸಂತ ಸೇವಾಲಾಲ್ ರವರ ೨೮೬ನೇ ಜಯಂತಿ ಅದ್ಧೂರಿ ಆಚರಣೆ

For the first time in the Suryanayak team Grand celebration of 286th Jayanti of Saint Sewalal ಗಂಗಾವತಿ: ನಗರದ ಹೊರವಲಯದ ಸೂರ್ಯನಾಯಕನತಾಂಡದಲ್ಲಿ ಇದೇ ಪ್ರಥಮ ಬಾರಿಗೆ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿಯನ್ನು…

H.Mallikarjun

ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ದುರದೃಷ್ಟಕರ: ಬಿಜೆಪಿ ಮುಖಂಡ ಹೆಚ್.ಎಂ. ಸಿದ್ದರಾಮಸ್ವಾಮಿ ಆಕ್ರೋಶ

Decision to close universities unfortunate: BJP leader H.M. Siddaramaswamy outraged ಗಂಗಾವತಿ: ರಾಜ್ಯಸರ್ಕಾರದಲ್ಲಿ ಇತ್ತೀಚೆಗೆ ನಡೆದ ಸಚಿವಸಂಪುಟದ ಉಪಸಮಿತಿಯು ಕೊಪ್ಪಳ ವಿಶ್ವವಿದ್ಯಾಲಯವನ್ನು ಒಳಗೊಂಡAತೆ ರಾಜ್ಯದಲ್ಲಿ ಒಂಭತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನ ತೆಗೆದುಕೊಂಡಿರುವುದು ದುರದೃಷ್ಟ ಸಂಗತಿ ಎಂದು ಭಾರತೀಯ ಜನತಾ…

H.Mallikarjun

ಒಕ್ಕಲಿಗರ ಮೀಸಲಾತಿ ಸಮಸ್ಯೆಬಗೆಹರಿಸುವಂತೆ ಒತ್ತಾಯಿಸಿ ಮಾ. 16 ರಂದು ಬೆಳ್ಳೂರು ಕ್ರಾಸ್ ನಿಂದಆದಿಚುಂಚನಗಿರಿವರೆಗೆ ಬೃಹತ್ ದಯಾ ಪತ್ರೆ

Demand to solve the reservation problem of Okkaliga. 16th Big hike from Bellur Cross to Adi Chunchanagiri ಬೆಂಗಳೂರು, ಫೆ, 15; ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು “ಒಕ್ಕಲಿಗರ ಮೀಸಲಾತಿಗಾಗಿ ಸರ್ಕಾರ ಉನ್ನತಾಧಿಕಾರಿ ಸಮಿತಿ” ರಚಿಸಿ…

H.Mallikarjun