ಸಂಗೀತ ಸ್ವರಾಂಜಲಿ ಕಲಾ ತಂಡದಿಂದ ನಟ ಡಾ.ಅಂಬ್ರೇಶಅವರಜನ್ಮದಿನ ಆಚರಣೆ.
Actor Dr. Ambresha's birthday celebration by the Sangeet Swaranjali art troupe. ಕನ್ನಡದ ಕಾವಲುಗಾರನಂತೆನಟ ಡಾ.ಅಂಬ್ರೇಶ ಕೆಲಸಮಾಡಿದ್ದಾರೆ: ಪತ್ರಕರ್ತ ಸುದರ್ಶನ ವೈದ್ಯಗಂಗಾವತಿ: ಕನ್ನಡದ ಕಾವಲುಗಾರನಂತೆ ನಟ ಡಾ.ಅಂಬ್ರೇಶ ಕೆಲಸ ಮಾಡಿದ್ದು ಕನ್ನಡಿಗರು ಅವರನ್ನು ಸದಾ ಸ್ಮರಣೆ ಮಾಡುತ್ತಾರೆಂದು ಹಿರಿಯ…
ಕೊಟ್ಟೂರಿನಲ್ಲಿ ರೈಲ್ವೇ ಸರಕು ಸಾಗಣಿಕೆ ರ್‍ಯಾಂಕ್ ಪಾಯಿಂಟ್ ಪರಿಶೀಲನೆ : ಸಂಸದ ತುಕಾರಾಮ್
Railway freight rank point inspection in Kotturu: MP Tukaram ಸರಕು ಸಾಗಣಿಕೆ ರ್‍ಯಾಂಕ್ ಪಾಯಿಂಟ್ ಪರಿಶೀಲನೆ ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಸಂಸದರಾದ ತುಕಾರಾಮ್‌ರವರು…
ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ : ಎಲ್ಲೆಂದರಲ್ಲಿಕಸ,ಸಾರ್ವಜನಿಕರಿಂದ ಶಾಪ
Impact of indefinite strike: Garbage everywhere, curses from the public ಅನಿರ್ದಿಷ್ಟಾವಧಿ ಮುಷ್ಕರಹೋರಾಟಕ್ಕೆ ಪೌರ ನೌಕರರಿಂದ ಬಾಹ್ಯ ಬೆಂಬಲ*"ಕೊಟ್ಟೂರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ" ಕೊಟ್ಟೂರು : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಸಂಘ…
ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ವರದಿ ಫಲಶೃತಿ
ಕಲ್ಯಾಣಸಿರಿ ವರದಿ ಫಲಶೃತಿ Indira Canteen inaugurated in Kotturu Report on the results ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ನಿಂದ ,ಇಂದಿರಾ ಕ್ಯಾಂಟಿನ್ ಉದ್ಘಾಟನೆಯಲ್ಲಿ,ರಾಜಕೀಯ ಎರಚಾಟವು * "ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ…
ಪಂಚಾಯತ್ ರಾಜ್ ಇಲಾಖೆಯಅಧಿಕಾರಿಗಳಿಂದ 15 ಲಕ್ಷವಸೂಲಿಗೆ ಆದೇಶಆರ್ಥಿಕನಿಯಮಗಳ ಉಲ್ಲಂಘನೆಯಡಿ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು
Order to recover Rs 15 lakh from Panchayat Raj Department officials Recommendation for disciplinary action as per rules for violation of financial rules ಗಂಗಾವತಿ, ಮೇ.28: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ…
ಬಿಜೆಪಿಗರಿಗೆ ಅಧಿಕಾರದ ಹುಚ್ಚು ಹಿಡಿದಿದೆ : ಗೊಂಡಬಾಳ ಬೇಸರ
BJP is obsessed with power: Gondaba is upset ಕೊಪ್ಪಳ: ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಬದುಕೇ ನಡೆಯಲ್ಲ, ಕಲಬುರಗಿಯ ಜಿಲ್ಲಾಧಿಕಾರಿಗಳ ಬಗೆಗಿನ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಅತ್ಯಂತ ಖಂಡನೀಯ ಎಂದು ಗ್ಯಾರಂಟಿ ಅನುಷ್ಠಾನ…
ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್
Koppal District Building and Other Construction Workers Union for existence: Bharadhwaj ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು…
ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲುಜನರನ್ನು ಸಜ್ಜುಗೊಳಿಸೋಣ
Let's mobilize the people to protest the Baldota factory. ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಂದು ಬಲ್ಡೋಟಾ ಕಾರ್ಖಾನೆ ಹಾಕುತ್ತಿರುವದನ್ನು ವಿರೋಧಿಸಿ ಹಲವು ಹಂತದ ಹೋರಾಟ ಜರುಗಿದ್ದು, ಜನರಿಗೆ ಮಾರಕವಾಗಿರುವ ಎಲ್ಲಾ ಕಂಪನಿಗಳನ್ನು ಕೊಪ್ಪಳದಿಂದ ಒದ್ದೋಡಿಸಲು ಕೊಪ್ಪಳ ಜಿಲ್ಲಾ ಬಚಾವೋ…
ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕನ್ನಡಿಗರಿಗೆ ಕ್ಷಮೆ ಯಾಚಿಸುವಂತೆ ಕನ್ನಡ ಸೇನೆ ಆಗ್ರಹ.
Kannada Sena demands that actor Kamal Haasan apologize to Kannadigas for his controversial statement. ಗಂಗಾವತಿ. ತಮಿಳು ಭಾಷೆ ತಾಯಿ ಭಾಷೆಯಾಗಿದ್ದು ಆ ಭಾಷೆಯ ಮಗಳ ಭಾಷೆ ಕನ್ನಡ ಭಾಷೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಕನ್ನಡಿಗರ…
ಕಮಲ್ ಹಾಸನ ಸಿನಿಮಾ ಬ್ಯಾನ್ ಮಾಡಲು ಮ್ಯಾಗಳ ಮನಿ ಸರಕಾರವನ್ನು ಒತ್ತಾಯಿಸಿದ್ದಾರೆ.
Magala Mani has urged the government to ban Kamal Haasan's film. ಗಂಗಾವತಿ:ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಕ್ಕೆ ಅವಮಾನ ಮಾಡಿದ ನಟ ಕಮಲ್ ಹಾಸನ ನಟಿಸಿರುವ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ…

