Breaking News

ರಾಜಕೀಯ

ನ್ಯಾಯವಾದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಭಿರ.

Free health checkup camp for lawyers. ಗಂಗಾವತಿ: ಸ್ಥಳೀಯ ನ್ಯಾಯವಾದಿಗಳ ಸಂಘದಲ್ಲಿ ಕಳೆದ ಬುಧವಾರ, ಗುರುವಾರ ಮತ್ತು ಶುಕ್ರವಾರ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇವಾ ಕೈಪೋ ಆಯುರ್ವೇದ ಕಂಪನಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಧ ಬೆಲೆಗೆ ಆಯುರ್ವೇದ ಔಷಧ ಮತ್ತು ಫ಼ುಡ್ ಪ್ರೊಡಕ್ಟಗಳನ್ನು ನೀಡಲಾಯಿತು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿ,ಉಚಿತ ಆರೋಗ್ಯ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ನೀಡಲಾಗುವ ಔಷಧಗಳ ಪ್ರಯೋಜನ ಪಡೆಯಲು …

Read More »

ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

Application Invitation for Self Employed Training ಕೊಪ್ಪಳ , (ಕರ್ನಾಟಕ ವಾರ್ತೆ): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.13 ದಿನಗಳ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಹಾಗೂ 10 ದಿನಗಳ ಹೈನುಗಾರಿಕೆ & ಎರೆಹುಳು ಗೊಬ್ಬರ ತಯಾರಿಕೆ ಮತ್ತು ಕುರಿಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ರಿಂದ …

Read More »

ವಿಶ್ವಕರ್ಮ ಸಮಾಜದ ವತಿಯಿಂದ ದೇವರ ವಿಗ್ರಹಗಳ ಪುನರ್ ಪ್ರತಿಷ್ಟಾಪನೆ

Restoration of idols of God by Vishwakarma Samaj ವರದಿ :ಬಂಗಾರಪ್ಪ ಸಿಹನೂರು. 4. 9.2023.ರಂದು ಬಂಡಳ್ಳಿ ಗ್ರಾಮದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಕಾಳಿಕಾಂಬ. ಶ್ರೀ ಕಮ್ಮರೇಶ್ವರ. ಶ್ರೀ ನಂದಿ ವಿಗ್ರಹಗಳು. ಪುನರ್ ಪ್ರತಿಷ್ಠಾಪನೆ. ನೂತನ ಸಿಲೆ ವಿಗ್ರಹ ಶ್ರೀ ಆಂಜನೇಯ ಸ್ವಾಮಿ . ಶ್ರೀ ಕಾಳಿಕಾಂಬ ದೇವಿಯ ಉತ್ಸವ ಮೂರ್ತಿ. ನೇತ್ರೋ ಮಿಲಿಯನ ಹಾಗೂ ಅರಳಿ ಕಟ್ಟೆಯಲ್ಲಿ ನಾಗದೇವತೆ ನಾಗರ ವಿಗ್ರಹ ಪ್ರಾಣ. ಪ್ರತಿಷ್ಠಾಪನೆ. ಪೂಜಾಕಾರ್ಯಕ್ರಮ. …

Read More »

ಬ್ರಹ್ಮಶ್ರೀನಾರಾಯಣಗುರುಜಯಂತಿ:ಪುಷ್ಪನಮನ ಸಲ್ಲಿಕೆ

Brahmashree Narayan Guru Jayanti: Offering floral tributes ಕೊಪ್ಪಳ ಆಗಸ್ಟ್ 31 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 31ರಂದು ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು.ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ …

Read More »

ತಾಲೂಕು ಕ್ರೀಡಾಕೂಟದಲ್ಲಿ ಶ್ರೀ ಗುರುಕುಲ ಕಾಲೇಜು ಉತ್ತಮ ಸಾಧನೆ.

Sri Gurukula College did well in Taluk Sports. ತಿಪಟೂರು. ಪದವಿ ಪೂರ್ವ ಕಾಲೇಜು ತಾಲೂಕು ಕ್ರೀಡಾಕೂಟದಲ್ಲಿ ನಗರದ ಶ್ರೀ ಗುರುಕುಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಜರುಗಿದ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಲಿಬಾಲ್ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ 4*400 ರಿಲೆಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ …

Read More »

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿಗೆ ಜಿಲ್ಲಾಧ್ಯಕ್ಷರಾಗಿ ರಂಗನಾಥ ನೇಮಕ

Ranganath appointed as district president of Akhil Bharat Vachana Sahitya and Sanskat Parishad ಕೊಪ್ಪಳ : ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕಕ್ಕೆ ಇಲ್ಲಿನ ಶಿಕ್ಷಕ ಹಾಗೂ ಯುವ ಸಾಹಿತಿ ರಂಗನಾಥ ಅಕ್ಕಸಾಲಿಗರನ್ನು ನೇಮಕಗೊಳಿಸಿದ್ದಾರೆ.ಕೇಂದ್ರ ಕಛೇರಿ ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕçತಿಕ ಪರಿಷತ್‌ನ ರಾಜ್ಯಾಧ್ಯಕ್ಷ ಎನ್‌ತಿಮ್ಮಪ್ಪ ಇವರು ಕೊಪ್ಪಳ ಜಿಲ್ಲಾಧ್ಯಕ್ಷರ ಆಯ್ಕೆಯ ಆದೇಶವನ್ನು ಹೊರಡಿಸಿದ್ದು, …

Read More »

ಮಾಜಿ ಸಚಿವರಾದ ಶ್ರೀರಂಗ ದೇವರಾಯಲುನಿಧನ

Former Minister Sriranga Devarayalunidhan ಗಂಗಾವತಿ. ಸತತ ಐದು ಬಾರಿ(ಕನಕಗಿರಿ-2 ಹಾಗು ಗಂಗಾವತಿ=3)ಶಾಸಕ, ಗಂಗಾವತಿಯ ಹಾಟ್ರಿಕ್ ಹೀರೋ ದೀನ-ದಲಿತರ ಬಂಧು, ಸ್ವಯಂ ಕೃಷಿಕ, ಅಪರೂಪದ ಮಾಣಿಕ್ಯ, ಪಕ್ಷ ನಿಷ್ಠ, ಮೌಲ್ಯಧಾರಿತ-ಸರಳ ಸಜ್ಜನಿಕೆಯ ರಾಜಕಾರಣಿ, ಆನೆಗುಂದಿಯ ಹೆಮ್ಮೆಯ ಪುತ್ರ, ಅಜಾತಾಶತ್ರು ಮಾಜಿ ಸಚಿವರಾದ ಶ್ರೀರಂಗ ದೇವರಾಯಲು ರವರು ಇಂದು ಸಂಜೆ 4 ಗಂಟೆಗೆ ನಿಧಾನವಾಗಿದ್ದಾರೆ ಅವರಿಗೆ ಆದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ. ಮಾಜಿ …

Read More »

ನಗರಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಸನ್ಮಾನ

For Independence in Municipal Council Tribute to the warriors who fought ಗಂಗಾವತಿ: ಸ್ವಾತಂತ್ರ್ಯೋ ತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಇಂದು ಶನಿವಾರ ನಗರಸಭೆಯಲ್ಲಿಸನ್ಮಾನ ಸಮಾರಂಭ ಜರುಗಿತು.ಈ ವೇಳೆ ನಗರಸಭೆ ಪೌರಾಯುಕ್ತರಾದ ಆರ್.ವಿರುಪಾಕ್ಷಮೂರ್ತಿಯವರು ಮಾತನಾಡಿ, ಈ ವೀರಯೋಧರಹೋರಾಟ ಅವಿಸ್ಮರಣೀಯ ಎಂದರು. ಇದೇ ಸಂದರ್ಭದಲ್ಲಿ ಗೌಳಿರಮೇಶ ಮಾತನಾಡಿ, ನಗರಸಭೆಯು, ಸ್ವಾತಂತ್ರö್ಯಯೋಧರ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದುಶ್ಲಾಘನೀಯ. ಇದೇ ರೀತಿ ಮುಂದಿನ ದಿನಮಾನಗಳಲ್ಲಿಯೋಧರನ್ನು ಗುರುತಿಸಿ ಸನ್ಮಾನಿಸುವುದು ಅಗತ್ಯತೆ ಇದೆ.ಇದರಿಂದ ಯುವಕರಿಗೆ …

Read More »

ಹನೂರು ಪಟ್ಟಣದಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಪಟ್ಟಣದ ವ್ಯಾಪಾರ ವಹಿವಾಟು ಸ್ಥಳ ಹಾಗೂ ಅಂಗಡಿಗಳಿಗೆ ಬೇಟಿ ಬಾಲ ಕಾರ್ಮಿಕರ ಕರಪತ್ರ ಹಂಚಿಕೆ .

In Hanur town, under the leadership of Tehsildar, the distribution of leaflets of child laborers to the trading places and shops of the town. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಪಟ್ಟಣದಲ್ಲಿನ ಅಂಗಡಿಗಳು.ಹೋಟೆಲ್ ಗಳು.ಗ್ಯಾರೇಜ್ ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ನೀಡುವುದರ ಮೂಲಕ 18 ವರ್ಷದ ಒಳಪಟ್ಟ ಮಕ್ಕಳನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ …

Read More »

ಭೂತಾಯಿಯ ಋಣ ತೀರಿಸೋಣ-ಸಾಹಿತಿ ಎಸ್ ಬಿ ಕೂಚಬಾಳ

Let’s pay the debt of Bhutai-Sahiti SB Kuchabala . ಚಿಟಗುಪ್ಪ: ತಾಯಿ ಭಾರತಾಂಬೆಯ ಹೆಮ್ಮೆಯ ಪುಣ್ಯ ಭೂಮಿ ಭರತಭೂಮಿ, ಈ ಭೂತಾಯಿಯ ಋಣ ತೀರಿಸಲು ಕಟ್ಟಿಬದ್ದರಾಗಿ, ದೇಶದ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಇದೆ ಎಂದು ಸಾಹಿತಿ ಎಸ್ ಬಿ ಕೂಚಬಾಳ  ಹೇಳಿದರು. ಪಟ್ಟಣದ ಗೌರಿಬಾಯಿ ಅಗರವಾಲ್ ಕನ್ಯಾ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಟಗುಪ್ಪ ತಾಲೂಕು ಘಟಕ ಹಾಗೂ  ದಕ್ಷಿಣ ಮಧ್ಯ ವಲಯ ಸಾಂಸ್ಕೃತಿ ಕೇಂದ್ರ …

Read More »