Demand to intensify the search for missing boy Mohammed Azan and provide compensation to his family: Vijay Doreraju ಗಂಗಾವತಿ: ನಗರದಲ್ಲಿ ಕಾಣೆಯಾದ ಮೊಹಮ್ಮದ್ ಅಝಾನ್ ಪ್ರಕರಣದಲ್ಲಿ ಭಾರೀ ಆಡಳಿತಾತ್ಮಕ ನಿರ್ಲಕ್ಷö್ಯ ಮತ್ತು ರಾಜಕೀಯ ನಿರಾಸಕ್ತಿ ತೋರಿಸಲಾಗುತ್ತಿದೆ. ೪ ವರ್ಷದ ಬಾಲಕ ಮೊಹಮ್ಮದ್ ಅಝಾನ್ ಗಂಗಾವತಿ ಮೇಹಬೂಬ್ ನಗರದ ಕಾಲೊನಿಯಿಂದ ಸೆ.೨೭ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಕಾಣೆಯಾಗಿದ್ದಾರೆ. ಹತ್ತಿರದ ಅಂಗಡಿಯ ಸಿಸಿಟಿವಿ ಮುಖಾಂತರ …
Read More »ನೀಟ್ ಪರೀಕ್ಷೆಯಲ್ಲಿ 735 ನೇ ರ್ಯಾಂಕ್ ಸನ್ಮಾನ.
735th rank honoured in NEET exam. ಗಂಗಾವತಿ: ತಾಲೂಕಿನ ಮಲ್ಲಾಪೂರ ಗ್ರಾಮದ ಬಿ.ಲಿಂಗಣ್ಣ ಮತ್ತು ಶೈಲಜಾ ದಂಪತಿಗಳ ಪುತ್ರ ಡಾ.ಬಿ. ಲೋಹಿತ್ ವೈಧ್ಯಕೀಯ ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ 735 ನೇ ರ್ಯಾಂಕ್ ಪಡೆದಿದ್ದಕ್ಕಾಗಿ ವಿಶ್ವ ಔಷಧ ತಜ್ಞರ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ ಔಷಧ ವ್ಯಾಪಾರಿಗಳ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಾಜಿ ಸಂಸದ ಸಂಗಣ್ಣ ಕರಡಿ, ಸಿದ್ದರಾಮ ಸ್ವಾಮಿ, ವೆಂಕಟೇಶ ರಾಠೋಡ,ಎಚ್.ಗಿರೇಗೌಡ,ಅಶೋಕಸ್ವಾಮಿ ಹೇರೂರ, ವಿರುಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರ, …
Read More »ಫ಼ಾರ್ಮಸಿಸ್ಟಗಳು ವೃತ್ತಿ ಧರ್ಮ ಪಾಲಿಸಿ: ಸಂಗಣ್ಣ ಕರಡಿ
Pharmacists should follow the profession of religion: Sanganna Karadi ಗಂಗಾವತಿ: ಎಲ್ಲಾ ಫ಼ಾರ್ಮಸಿಸ್ಟಗಳು ವೃತ್ತಿ ಧರ್ಮ ಪಾಲಿಸಿ,ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಸಂಗಣ್ಣ ಕರಡಿ ಕರೆ ನೀಡಿದರು.ನಗರದ ಔಷಧೀಯ ಭವನದಲ್ಲಿ ಸೋಮವಾರ ಹಮ್ಮಿ ಕೊಳ್ಳಲಾಗಿದ್ದ ‘ವರ್ಲ್ಡ್ ಫ಼ಾರ್ಮಸಿಸ್ಟ ಡೇ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಔಷಧ ವ್ಯಾಪಾರಿಗಳ ಮೇಲೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಇದೆ.ಅವರ ಜೀವನವೇ ಅವರ ಬದುಕಾಗಿದೆ.ಕಾಯಕವೇ ಕೈಲಾಸ …
Read More »ದಲಿತ ಸೇನೆ ಸಮಿತಿ ವತಿಯಿಂದ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗಿ
MLA Paranna Munavalli participated in the talent award ceremony for the students who scored the highest marks by the Dalit Sena Committee. ಗಂಗಾವತಿ :ಇಂದು ದಿ, 30 /9/ 2025 ರಂದು ನಗರದ ಶ್ರೀ ಕೃಷ್ಣ ವೆಜ್ ಫಂಕ್ಷನ್ ಹಾಲ್ ನಲ್ಲಿ ದಲಿತ ಸೇನೆ ಕೊಪ್ಪಳ ಜಿಲ್ಲಾ ಸಮಿತ ವತಿಯಿಂದ ಸಂವಿಧಾನ ಶಿಲ್ಪಿ ಡಾ, ಬಿ. ಆರ್ ಅಂಬೇಡ್ಕರ್ ಹಾಗೂ ಡಾ, …
Read More »ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.
The Kalyana Kranti Katha recitation took place at the house of Yamunurappa Chalavadi of Chalavadi Oni. ಗಂಗಾವತಿ: ರಾಷ್ಟ್ರೀಯ ಬಸವದಳ ವಸತಿ ಯಿಂದ ಸತತ 30 ವರ್ಷಗಳಿಂದ ಗಂಗಾವತಿ,ಹಾಗೂ ನಗರಗಳಲ್ಲಿ ಗಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಅಂಗವಾಗಿ ,ಸಪ್ಟೆಂಬರ್. 22 ರಿಂದ ಅಕ್ಟೊಬರ್ 2 ವರೆಗೆ 9 ದಿನ ಬಡವ ಶ್ರೀಮಂತ ಎಂಬ ಭೇದ ಮಾಡದೆ ಶರಣರ ಮನೆಗೆ ತೆರಳಿ ಅವರ ಮನೆಲ್ಲಿ ಬಸಣ್ಣನವರ …
Read More »ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
District Guarantee Schemes Progress Review Meeting ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಗ್ಯಾರಂಟಿ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತನ್ನಿ: ರೆಡ್ಡಿ ಶ್ರೀನಿವಾಸ ಕೊಪ್ಪಳ : (ಕರ್ನಾಟಕ ವಾರ್ತೆ): ಅಕ್ಟೋಬರ್ 6 ರಂದು ಕೊಪ್ಪಳದಲ್ಲಿ ನಡೆಯಲಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಸಂಬAಧಿಸಿದ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ಹೇಳಿದರು. …
Read More »ಮೂರು ದಿನ ಪೆಂಕಾಕ್ ಸಿಲತ್ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯ ಸಿಲತ್ ಕ್ರೀಡೆಗೆ ರಾಜ್ಯ ಸರಕಾರ ಮಾನ್ಯತೆ : ಸಚಿವ ತಂಗಡಗಿ ಭರವಸೆ
Three-day Pencak Silat National Games concludes, state government recognizes Silat sport: Minister Thangadgi assures ಕೊಪ್ಪಳ: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಂಸ್ಥೆಯನ್ನು ಹೊಂದಿರುವ ಪೆಂಕಾಕ್ ಸಿಲತ್ ಕ್ರೀಡೆಗೆ ಸಿಎಂ ಅವರ ಹಂತದಲ್ಲಿ ಬಾಕಿ ಇರುವ ಮಾನ್ಯತೆಯನ್ನು ಜಿಲ್ಲೆಯ ಶಾಸಕರೊಂದಿಗೆ ಸಿಎಂ ಬಳಿ ವಿವಿರಿಸಿ ಮಾನ್ಯತೆ ಕೊಡಿಸುವದಾಗಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಭರವಸೆ ನೀಡಿದರು. ಅವರು ನಗರದಲ್ಲಿ ಇದೇ ಸೆಪ್ಟೆಂಬರ್ ೨೬ ರಿಂದ ಮೂರು …
Read More »ಪೊನ್ನಾಚಿಯ ನಾಡಗೌಡರಾಗಿ ಅಧಿಕಾರ ಸ್ವೀಕಾರ ಮಾಡಿದ ಗುಳ್ಯದ ಚಿನ್ನಪ್ಪಗೌಡರು (ಶಿವಣ್ಣ ).
Chinnappagowda (Shivanna) of Gulya assumed power as Nadagouda of Ponnachi. ವರದಿ: ಬಂಗಾರಪ್ಪ .ಸಿ . ಹನೂರು :ನ್ಯಾಯಲಯದ ಮೊರಹೊಗದೆ ಸಣ್ಣ ಪುಟ್ಟ ವ್ಯಾಜ್ಯಗಳಿರಬಹುದು ಅಥವಾ ಇನ್ನಿತರ ಪ್ರಮುಖ ತಿರ್ಮಾನಗಳಿರಬಹುದು ಅಂತಹ ವಿಷಯಗಳಿಗೆ ಪ್ರತಿ ಊರಿನಲ್ಲೂ ನ್ಯಾಯ ಪಂಚಾಯಿತಿಗಳನ್ನು ಮಾಡಿ ಸ್ಥಳಿಯ ಮಟ್ಟದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ನ್ಯಾಯ ಕೊಡಿಸುವಲ್ಲಿ ಗೌಡಿಕೆಯವರ ಯಜಮಾನರುಗಳ ಪಾತ್ರ ಬಹಳ ದೊಡ್ಡದಿದೆ ಅದೆ ರೀತಿಯಾಗಿ ನಮ್ಮ ಗ್ರಾಮದಲ್ಲಿಯು ಸಹ ಪೊನ್ನಾಚಿ …
Read More »ಅಲ್ಪಸಂಖ್ಯಾತ ಇಲಾಖೆ ಮದರಸಾಗೆ 5 ಲಕ್ಷ ರೂ ಅನುದಾನ ನೀಡಿರುವ ಕುರಿತು ಕಾನೂನಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ: ಹೈಕೋರ್ಟ್ ಆದೇಶ
High Court orders: Examine all legal aspects and take action regarding the Minority Department's grant of Rs 5 lakh to the Madrasa ಬೆಂಗಳೂರು; ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವುದು ಸೇರಿದಂತೆ ಎಲ್ಲಾ …
Read More »ಯುವ ಸಮುದಾಯಕ್ಕೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು – ಡಿಐಜಿಪಿ ರವಿ ಡಿ.ಚನ್ನಣ್ಣನವರ್
The youth community should develop the quality of questioning - DIGP Ravi D. Channannavar ಗಂಗಾವತಿ :ಯುವ ಸಮುದಾಯಕ್ಕೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು,ಮತ್ತು ಪ್ರತಿಯೊಬ್ಬರೂ ಎಲ್ಲ ವಿಷಯಗಳ ಕುರಿತು ಜ್ಞಾನ ಪಡೆದು, ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳುವುದು ತುರ್ತು ಅಗತ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಅವರು ಹೇಳಿದರು. ಶನಿವಾರ ಸಾಯಂಕಾಲ ನಗರದ ಅಮರ್ ಆಸ್ಪತ್ರೆ ಆವರಣದಲ್ಲಿ ಲಿವ್ …
Read More »