Breaking News

ಕಲ್ಯಾಣಸಿರಿ ವಿಶೇಷ

ಎಸ್‌ಬಿಐನಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ

IMG 20240105 WA0193

Bharat Sankalpa Yatra developed by SBI ತಿಪಟೂರು : ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಅಂಗವಾಗಿ ಆರ್ಥಿಕ ಸುಸ್ತಿರತೆ ,ಮಕ್ಕಳಾ ಉಳಿತಾಯ ಖಾತೆಯ ನಿರ್ವಹಣೆಯ ಬಗ್ಗೆ ಮತ್ತು ಅವರ ಕುಟುಂಬದ ತಂದೆ ತಾಯಿಗಳಿಗೆ ಬ್ಯಾಂಕಿನಿಂದ ಸಿಗುವ ಕೆಸಿಸಿ ಸಾಲ ಹಾಗೂ ಹಲವಾರು ರೈತ ಪರ ಯೋಜನೆಗಳ ಬಗ್ಗೆ ಎಸ್ ಎಲ್ ಓ ರೇಖಾ ಮೇಡಂ ರವರು …

Read More »

ಸಾವಿತ್ರಿಬಾಯಿ ಪುಲೆ ಪ್ರಶಸ್ತಿ,ಶೈಕ್ಷಣಿಕಕಾರ್ಯಾಗಾರ ಜ.6ರಂದು

Screenshot 2024 01 05 16 00 17 44 40deb401b9ffe8e1df2f1cc5ba480b12

Savitribai Pule Award, Educational Workshop on 6th Jan ಕ‌ನಕಗಿರಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ‌ ಕಚೇರಿ ಗಂಗಾವತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ತಾಲ್ಲೂಕು ಘಟಕ ಕನಕಗಿರಿ ಅವರ ಸಹಯೋಗದಲ್ಲಿಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ನಿಮಿತ್ತತಾಲ್ಲೂಕು ಮಟ್ಟದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ , ಶೈಕ್ಷಣಿಕ ಕಾರ್ಯಾಗಾರ, 2023 ನೇ …

Read More »

ತ್ಯಾಗವೀರ, ಮಹಾದಾನಿ ಸಿರಸಂಗಿಲಿಂಗರಾಜ_ಸರ್ದೇಸಾಯಿ

Screenshot 2024 01 04 18 59 27 76 6012fa4d4ddec268fc5c7112cbb265e7

Tyagaveera, Mahadani Sirasangilingaraja_Sardesai ಇದೇ ತಿಂಗಳ(ಜನೇವರಿ) 10 ರಂದು ಕಲಬುರಿಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ತ್ಯಾಗವೀರ, ಮಹಾದಾನಿ ಸಿರಸಂಗಿ ಲಿಂಗರಾಜ_ಸರ್ದೇಸಾಯಿ ಅವರು ಜಯಂತಿ ನಿಮಿತ್ತ ಲೇಖನ (ನಮ್ಮ ಹಿರಿಯರು ಹೀಗಿದ್ದರು. ಅವರ ತ್ಯಾಗ,ಮುಂದಾಲೋಚನೆ ಕಾಲಕ್ಕೆ ತಕ್ಕಂತೆ ಜನಕ್ಕೆ ತಿಳಿಸುವಲ್ಲಿ ವಿಫಲವಾಗಿದ್ದೇವೆ. ಅವರ ಆಸ್ತಿ, ಕೋಟೆ ಸಂರಕ್ಷಣೆಯ ಮಾಡೋದು ನನ್ನಂತಹ ಪಾಮರನಿಂದ ಇಗಿರುವ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗ್ತಿಲ್ಲ. ಆ ಮಟ್ಟಿಗಿದೆ ನನ್ನ ಸ್ಥಿತಿ. ತೋರಿಕೆಗೆ ಲಿಂಗರಾಜರ ನೆನಪು ಮಾಡಿಕೊಳ್ಳುವ ವಂಚಕನಾ?ಎಂಬ ಭಾವ ಹಲವು …

Read More »

ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘದ ವತಿಯಿಂದಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ೧೯೩ನೇ ಜನ್ಮದಿನ ಆಚರಣೆ.

Screenshot 2024 01 04 18 16 34 22 E307a3f9df9f380ebaf106e1dc980bb6

193rd Birthday Celebration of Aksharadava Savitribai Pule on behalf of Nomadic Tribes Mahasabha Sangh. ಗಂಗಾವತಿ: ನಗರದ ೩೧ನೇ ವಾರ್ಡ್ನಲ್ಲಿ ಬುಧವಾರ ಅಲೆಮಾರಿ ಸಮುದಾಯಗಳಿಂದ ನಮ್ಮ ಭಾರತ ದೇಶದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ೧೯೩ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಗಂಗಾವತಿ ತಾಲೂಕು ಅಲೆಮಾರಿ ಸಮುದಾಯದ ಅಧ್ಯಕ್ಷರಾದ ಆರ್. ಕೃಷ್ಣ ರವರು ಈ ಕಾರ್ಯಕ್ರಮವನ್ನು ನೆರವೇರಿಸಿದ್ದರು.ಮುಖ್ಯ ಅತಿಥಿಯಾಗಿ ಉಪನ್ಯಾಸಕರು ಹಾಗೂ ಚಿಂತಕರಾದ ಡಾ. ಸೋಮಕ್ಕ …

Read More »

ಪುರುಷ ಪ್ರಧಾನ ಸಮಾಜಮಹಿಳೆಯರನ್ನು ಅಬಲೆಯರನ್ನಾಗಿ ಮಾಡುತ್ತಿದೆ: ಡಾ. ಜಾಜಿ ದೇವೆಂದ್ರಪ್ಪ

Screenshot 2024 01 04 18 05 44 00 E307a3f9df9f380ebaf106e1dc980bb6

Male dominated society is making women vulnerable: Dr. Jaji Devendrappa ಗಂಗಾವತಿ: ಮಹಿಳೆಯು ಶತಮಾನಗಳಿಂದಲೂ ಶೋಷಣೆಯನ್ನು ಅನುಭವಿಸುತ್ತಾ ಬಂದಿದ್ದಾಳೆ. ಮಹಿಳೆ ಅಬಲೆ ಎಂದು ಹೇಳುತ್ತಲೇ ಆಕೆಯನ್ನು ಪುರುಷ ಪ್ರಧಾನ ವ್ಯವಸ್ಥೆ ಅಬಲೆ ಮಾಡುತ್ತಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆಗಳಲ್ಲಿಯೂ ಮಹಿಳೆಗೆ ಗೊತ್ತಾಗದಂತೆ ಆಕೆಯನ್ನು ಕೀಳಾಗಿ ಕಾಣಲಾಗಿದೆ ಎಂದು ನಗರದ ಎಸ್.ಕೆ.ಎನ್.ಜಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೆಂದ್ರಪ್ಪ ಪ್ರಾಚಾರ್ಯರು ತಿಳಿಸಿದರು.ಅವರು ಡಿಸೆಂಬರ್-೨ ರಂದು ಬಾಲಕರ ಸರಕಾರಿ …

Read More »

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಈ ಪೋಸ್ಟ್‌ಗೆ೮ಪಾಯಿಂಟ್‌ಗಳಮೂಲಕ.ಕುಮಾರ ಸ್ವಾಮಿಗೆ ತಿರುಗೇಟು

Screenshot 2024 01 04 17 39 05 87 680d03679600f7af0b4c700c6b270fe7

Transport Minister Ramalinga Reddy for this post by 8 points.Reply to Kumara Swamy ಕುಮಾರಸ್ವಾಮಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ‘ಚುನಾವಣೆ ಲಾಭಕ್ಕಾಗಿ ಕರ್ನಾಟಕ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕ ಮಾದರಿ!!’ ಎಂದು ಟೀಕಿಸಿದ್ದರು. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ …

Read More »

ಮೂವತ್ತು ಮೂರು ದಿನದಲ್ಲಿ ಕೋಟಿ ಒಡೆಯನಾದ ಮಾದಪ್ಪ

Screenshot 2024 01 04 17 09 38 29 6012fa4d4ddec268fc5c7112cbb265e7

ವರದಿ : ಬಂಗಾರಪ್ಪ ಸಿ ಹನೂರುಹನೂರು: ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರ ಸ್ಥಳವಾದ ಶ್ರೀ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 33 ದಿನದ ಅವಧಿಯಲ್ಲಿ 2.90 ಕೋಟಿ ಸಂಗ್ರಹವಾಗಿದೆ.ಹುಂಡಿ ಎಣಿಕೆ ಕಾರ್ಯವುಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ ಸಾಲೂರು ಬೃಹನ್ಮಾಠಧ್ಯಕ್ಷ ವಿದ್ವಾನ್ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಿಸಿ ಕ್ಯಾಮರಾ ಕಣ್ಣಾವಲು ಹಾಗೂ ಪೋಲಿಸ್ ಬಂದೋಬಸ್ತ್ …

Read More »

ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನುಬಗೆಹರಿಸಲು ಸರ್ಕಾರಗಳು ವಿಫಲವಾಗಿವೆ:ಕೂಡ್ಲೂರು ಶ್ರೀದರ್ ಮೂರ್ತಿ

Screenshot 2024 01 04 16 59 33 11 6012fa4d4ddec268fc5c7112cbb265e7

Governments have failed to solve the problems of forest villages: Cuddalore Shridar Murthy. ವರದಿ : ಬಂಗಾರಪ್ಪ ಸಿ ಹನೂರುಹನೂರು : ತಾಲ್ಲೂಕು ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಅದೇ ಗ್ರಾಮಗಳಿಂದ ನಾವು ಸರ್ವೆ ಮಾಡಿದಾಗ ೧೯೬೨ ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಇವರಿಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ, ಇವರ ಕಡೆ ಗಮನಹರಿಸಿಲ್ಲವೆಂದು ನಿರುದ್ಯೋಗಿಗಳ ರಾಜ್ಯ ಸಂಘದ ಅಧ್ಯಕ್ಷರಾದ ಕೂಡ್ಲೂರು ಶ್ರೀದರ ಮೂರ್ತಿ …

Read More »

ಬೆಂಗಳೂರು ವಿವಿ: ಮಹಾಂತೇಶ್ ಎಂ ಅವರಿಗೆ ಪಿಎಚ್.ಡಿ ಪ್ರದಾನ by

Screenshot 2024 01 04 08 29 58 01 6012fa4d4ddec268fc5c7112cbb265e7

Bengaluru University: Mahantesh M awarded Ph.D ಬೆಂಗಳೂರು: ಜ.04: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಹಾಗೂ ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಮಹಾಂತೇಶ್ ಎಂ ಅವರು ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ಸಿ.ಡಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಸ್ತ್ರೀವಾದಿ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

Read More »

ಬೆಂಗಳೂರು ವಿವಿ: ವಡ್ಡೆ ವೆಂಕಟೇಶ್ ಅವರಿಗೆ ಪಿಎಚ್.ಡಿ ಪ್ರದಾನ

Screenshot 2024 01 04 08 14 41 75 6012fa4d4ddec268fc5c7112cbb265e7

Bangalore University: Vadde Venkatesh awarded Ph.D ಬೆಂಗಳೂರು: ಜ.04:ಪ್ರಸ್ತುತ ಬಿಎಂಎಸ್ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ವಡ್ಡೆ ವೆಂಕಟೇಶ್ ಅವರಿಗೆಪಿಎಚ್.ಡಿ ಪದವಿ ಗೌರವ ನೀಡಲಾಗಿದೆ. ಇವರು ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ವಿಜಯಲಕ್ಷ್ಮಿ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ದ ಅನ್ಆರ್ಗನೈಸ್ಡ್ ಸೆಕ್ಟರ್ ಅಂಡ್ ವರ್ಕಿಂಗ್ ವಿಮೆನ್ ಇನ್ ಕಾಂಟೆಂಪರರಿ ಬೆಂಗಳೂರು ಸಿಟಿ – …

Read More »