Condolences to the Gudekote deceased farmer’s family MLA Dr. NT Srinivas. ಗುಡೇಕೋಟೆ:- ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದ ರೈತ ಎಂ.ಚಂದ್ರಪ್ಪ ಎಂಬುವವರು ಕಳೆದ ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಹೊಲದಲ್ಲಿ ಧನಗಳಿಗೆ ಹುಲ್ಲು ಕೊಯ್ಯುವಾಗ ವಿಷಜಂತು ಹಾವೊಂದು ಕಚ್ಚಿ ಸಾವಿಗೀಡಾಗಿದ್ದರು. ಮೃತ ಬಡರೈತ ಕುಟುಂಬಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ||.ಎನ್.ಟಿ.ಶ್ರೀನಿವಾಸ್ ರವರು ತಮ್ಮ ನಿವಾಸದಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು. …
Read More »ಕಾನಮಡುಗು ಶ್ರೀ ಮಠದಲ್ಲಿನ. ಭಾವಿ ಸ್ವಚ್ಛತೆ ಗೊಳಿಸಲು ಮುಂದಾದ ಗ್ರಾಮಸ್ಥರು
Kanmadugu Sri Mutt. The villagers came forward to clean up the future ಕಾನ ಹೊಸಹಳ್ಳಿ :- ಸಮೀಪದಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ 30ವಷ೯ಗಳ ಹಿಂದೆ ಸದಾ ತುಂಬಿ ತುಳುಕುತ್ತಿದ್ದು ಈ ಬಾವಿಯಲ್ಲಿ ಯುವಕರು ಬಾಲ್ಯದಲ್ಲಿ ಈಜು ಕಲಿಯುತ್ತಿದ್ದರು, ಶ್ರೀ ಮಠದ ಪರಂಪರೆಯಂತೆ ದಿನನಿತ್ಯ ಭಕ್ತರಿಗೆ ಅನ್ನ ದಾಸೊಹ ನಡೆಯುತ್ತಿರುವಾಗ ತುಪ್ಪ ಖಾಲೀಯಾದಾಗ ಶರಣರು ಮುತ್ತೈದೆರಿಂದ ಗಂಗಾ ಪೂಜೆ …
Read More »ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು,,,
Naam Ke Vaste Electric Poles in all our three,,, ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳುಂಟು ಆದರೇ ದೀಪಗಳು ಉರಿಯುವದಿಲ್ಲಾ. ನಮ್ಮೂರಲ್ಲಿ ಹೈ ಮಾಸ್ಟ್ ದೀಪಗಳು ಇವೆ ಎಂದು ಬೀಗಲು ಮಾತ್ರ ಇವೆಯೇ ಎಂಬುದು ತಿಳಿಯುತ್ತಿಲ್ಲಾ. ಸುಮಾರು ಎರಡು ಮೂರು ತಿಂಗಳುಗಳಿಂದ ವೀರಭದ್ರಪ್ಪ ವೃತ್ತದಿಂದ ಆರ್ಯರ್ ಮಿಲ್ ವೃತ್ತದವರೆಗೆ ಒಂದು …
Read More »ಜಿಲ್ಲಾಧ್ಯಂತ ಹೆಚ್ಚಾದ ದಲಿತರ ಮೇಲಿನ ದೌರ್ಜನ್ಯ: ಜಿಲ್ಲಾಡಳಿತ ವಿಫಲ: ಆರೋಪ
Atrocities on Dalits on the rise in district administration: District administration failed: Allegation ವರದಿ – ಮಂಜುನಾಥ ಕೋಳೂರು ಕೊಪ್ಪಳ ಅ 20 ;- ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ದಲಿತ ಸಮುದಾಯದ ಹಲವರ ಮೇಲೆ ಅನಾವಶ್ಯಕವಾಗಿ ದೌರ್ಜನ್ಯ ಹೆಚ್ಚಾಗುತ್ತಿದೆ ಇದು ತೀವ್ರ ಕಳವಳಕಾರಿ ಸಂಗತಿಯಾಗಿದೆ ಇದಕ್ಕೆ ಕೊಪ್ಪಳ ಜಿಲ್ಲಾ ಆಡಳಿತ ನೇರ ಹೊಣೆಯಾಗಿದೆ ಎಂದು ಪ್ರಗತಿಪರ ಹೋರಾಟಗಾರ ಬಸವರಾಜ್ ಸುಳೇಬಾವಿ ಆರೋಪಿಸಿದರು. ಅವರು ರವಿವಾರ ಬೆಳಿಗ್ಗೆ ಪತ್ರಿಕಾ …
Read More »ಪಡಿತರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಸರಿಪಡಿಸಲು ಒತ್ತಾಯಿಸಿ ಮನವಿ:ಕೆ. ಮಂಜುನಾಥ
Request to correct the problem arising in the distribution of rations: K. Manjunath ಗಂಗಾವತಿ: ತಾÆಕಿನ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಮಾಡÄ ಸಾಕಷ್ಟು ಸಮಸ್ಯೆಗಳುಇದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್-೧೯ ಶನಿವಾರ ಮನವಿಸಲ್ಲಿಸಲಾಯಿತು ಎಂದು ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘದ ತಾಲೂಕಅಧ್ಯಕ್ಷರಾದ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದರು.ಪ್ರಸ್ತುತ ಪಡಿತರ ವಿತರಣೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳಲ್ಲಿ ಮುಖ್ಯವಾಗಿ ಅಕ್ಟೋಬರ್-೧೯ ರಂದು ಸರ್ವರ್ …
Read More »ಲಂಡನ್ ನ ಆಕ್ಸ್ ಫರ್ಡ್ವಿಶ್ವವಿದ್ಯಾನಿಲಯದ ಚಾನ್ಸಲರ್ ಹುದ್ದೆಗೆ ಸಾಮಾಜಿಕಕಾರ್ಯಕರ್ತ ಆಲಂಪಾಶಅಭ್ಯರ್ಥಿಅಂತಿಮ ಸುತ್ತಿನಲ್ಲಿ 38 ಅಭ್ಯರ್ಥಿಗಳಲ್ಲಿಒಬ್ಬರಾಗಿ ಆಯ್ಕೆ
Social activist Alam Pasha is a candidate for the post of Chancellor of Oxford University, London Selected as one of the 38 candidates in the final round ಬೆಂಗಳೂರು, ಅ, 20; ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಚಾನ್ಸಲರ್ ಹುದ್ದೆಗೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಶ ಅಂತಿಮ ಸುತ್ತಿನ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ.ಒಟ್ಟು 38 ಅಂತಿಮ ಹಂತದ ಅಭ್ಯರ್ಥಿಗಳನ್ನು …
Read More »ತೋಂಟದಾರ್ಯ_ಸ್ವಾಮೀಜಿ
Tontadarya_Swamiji ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರ ಸಂಸ್ಮರಣಾ ದಿನವಿದು. ಅಕ್ಟೋಬರ್. 20 , 2018ರಂದು ಈ ಲೋಕವನ್ನಗಲಿದ ಸ್ವಾಮೀಜಿ ಅವರು 76 ವರ್ಷ ಈ ಲೋಕದಲ್ಲಿ ನಡೆದಾಡಿದ್ದರು. ಶ್ರೀಗಳು ಹಲವಾರು ದಶಕಗಳಿಂದ ಅನ್ನದಾಸೋಹ ನಡೆಸಿಕೊಂಡು ಬಡ ಮಕ್ಕಳ ಶ್ರೇಯೋಭಿವೃದ್ದಿಗೆ ಹೆಸರಾಗಿದ್ದರು. ತಾವು ಪೀಠಾಧಿಪತಿಗಳಾದ ನಂತರ ಗದಗ, ಹಾವೇರಿ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ಪೂರ್ವ …
Read More »ವರಣನ ಆರ್ಭಟಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ನಿರುಪಾಲಾದ ಮೆಕ್ಕೆಜೋಳ ಎಂದ ರೈತ ಆನಂದ ನಾಯಕ್,
Farmer Anand Nayak said that the corn that came in his hand did not reach his mouth during Varana’s protest. ಕೊಪ್ಪಳ ತಾಲೂಕಿನ ವನಬಳ್ಳಾರಿಗ್ರಾಮದ ರೈತರಿಗೆ ಬಿಟ್ಟು ಬಿಡದೆ ಕಾಡಿದ ಮಳೆ ಮೂರು ತಿಂಗಳದಿಂದ ಶ್ರಮಪಟ್ಟ ಬೆಳೆಸಿದ ಮೆಕ್ಕೆ ಜೋಳದ ಬೆಳೆ ನಾಲ್ಕು ದಿನದಲ್ಲಿ ಮಣ್ಣು ಪಾಲಾಯಿತು ಎಂದು ರೈತ ಆನಂದ ನಾಯಕ ಕಣ್ಣೀರು ಹಾಕಿದರು . ಬೆಳೆದು ನಿಂತ ಮೆಕ್ಕೆಜೋಳದ ಬೆಳೆ …
Read More »ಪುರಭವನಕ್ಕೆ ಬಿಇಓ ಕಛೇರಿ ಸ್ಥಳಾಂತರ : ರಾಯರಡ್ಡಿ ಸೂಚನೆ ,,,
Shifting of BEO office to Town Hall: Rayardi Notice,,, ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಯಲಬುರ್ಗಾ ಪಟ್ಟಣದ ತೋಪಿನ ತಿಮ್ಮಪ್ಪ ದೇವಸ್ಥಾನ ಹತ್ತಿರದಲ್ಲಿರುವ ಕನಕ ಪುರಭವನಕ್ಕೆ ಬಿಇಓ ಕಛೇರಿ ಸ್ಥಳಾಂತರವಾಗಿದ್ದು ಹೀಗಾಗಿ ಭವನದ ದುರಸ್ತಿ, ಮೂಲ ಸೌಕರ್ಯ ಒದಗಿಸುವ ಕಾರ್ಯದ ಸಿದ್ದತೆ ನಡೆದಿದೆ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು 2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಡಿ ಸುಮಾರು 1ಕೋಟಿ …
Read More »ಮುತ್ತಾಳ ಕ್ರಾಸ್ ಬಳಿ ರಸ್ತೆ ಅಪಘಾತ : ಓರ್ವ ವ್ಯಕ್ತಿ ಮೃತ,,
Road accident near Muttala Cross: One person died. ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಕುಕನೂರು ತಾಲೂಕಿನ ಶಿರೂರು ಮುತ್ತಾಳ ಕ್ರಾಸ್ ಬಳಿ ಬಸ್ ಹಾಗೂ ದ್ವಿ ಚಕ್ರ ವಾಹನ ಮುಖಾ ಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾನೆ. ಕುಕನೂರು ಮಂಗಳೂರ ರಸ್ತೆಯ ಮುತ್ತಾಳ ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ಕುಕನೂರು ಡಿಪೋಗೆ ಸೇರಿದ ಬಸ್ ಇದಾಗಿದ್ದು …
Read More »