Amit Shah’s addiction statement about Ambedkar is condemnable – -Tooda Shashidhar ತಿಪಟೂರು : ಬಹುಸಂಸ್ಕೃತಿಯ ನಮ್ಮ ದೇಶದ ಸಂವಿಧಾನ ಜನಜೀವನ ವಿಧಾನದ ರಕ್ಷಣೆ ಮತ್ತು ಅದರ ಬೆಳವಣಿಗೆ ಆಧಾರದಲ್ಲಿ ರೂಪಿತಗೊಂಡಿದೆ ಎಂದು ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸಿ.ಬಿ.ಶಶಿಧರ್ (ಟೂಡಾ) ತಿಳಿಸಿದ್ದಾರೆ. ಕಾಲದ ಅಗತ್ಯಾನುಸಾರ ಕೆಲ ಪ್ರಗತಿ ಪರ ಮತ್ತು ಜೀವಪರ ಹೊಸತು ಅಂಶಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳುವ ಶಕ್ತಿ ಕೂಡ ಅದಕ್ಕಿದೆ. ಹೀಗಾಗಿ ಹಲವು ಪ್ರಮುಖ …
Read More »ಅತ್ತ್ಯುತ್ತಮ ಗೆಲುವು ಸಾಧಿಸಿದ ಕೆಪಿಎಸ್ ಪತ್ರಕರ್ತರ ತಂಡ
The best winner was the KPS team of journalist “ವಿಜಯಮಾಲೆ ಧರಿಸಿದ (ಕೆಪಿಎಸ್) ಕರ್ನಾಟಕ ಪತ್ರಕರ್ತರ ಸಂಘದ ಪತ್ರಕರ್ತರ ತಂಡ” ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ಅವರಿಂದ ಆಯೋಜಿಸಿದ ಸ್ಟಂಪರ್ ಬಾಲ್ ಟೂರ್ನಮೆಂಟ ಮೊದಲನೇ ಬಾರಿಗೆ ಸುಖಾಂತ್ಯ ಕಂಡಿತು. ಕೊಟ್ಟೂರು : ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ವತಿಯಿಂದ ಆಯೋಜಿಸಿದ ಸ್ಟಂಪರ್ ಬಾಲ್ ಮೊದಲನೇ ಬಾರಿಗೆ ಡಿಸೆಂಬರ್ 21 ,22 ಎರಡು …
Read More »ಗರ್ವದಿಂದ ಮಾಡುವ ಭಕ್ತಿ
Bhakti done with pride ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;ಕೊಡದೆ ತ್ಯಾಗಿ ಎನಿಸಿಕೊಂಬುದುಮುಡಿಯಿಲ್ಲದ ಶೃಂಗಾರ;ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಬದಲ್ಲಿಸುಜಲವ ತುಂಬಿದಡೆ,ಮಾರಯ್ಯಪ್ರಿಯ ಅಮರೇಶ್ವರಲಿಂಗವಮುಟ್ಟದ ಭಕ್ತಿ.ಶರಣೆ ಆಯ್ದಕ್ಕಿ ಲಕ್ಕಮ್ಮನ ವಚನಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಲಿಂಗಸೂರು ತಾಲೂಕಿನ ಗುಡುಗುಂಟಿ ಅಮರೇಶ್ವರ ಕ್ಷೇತ್ರದಿಂದ ಬಂದ ಅನುಭಾವಿ ವಚನನಕಾರರು ಹಾಗೂ ಕೂಲಿ ಕಾರ್ಮಿಕರು.ಆಯದ ಅಕ್ಕಿ ಅಂದರೆ ಕೂಲಿಗಾಗಿ ಕಾಳು( Barter system ).ಅಂದಿನ ಶ್ರಮಿಕ ಸೇವೆಗೆ ಹಣದ ಬದಲಾಗಿ …
Read More »ಮಹಿಳೆಯರು ಆರ್ಥಿಕ ಸಬಲರಾಗಲು ಸಂಘಗಳು ಸಹಕಾರಿ : ದೇವೇಂದ್ರಪ್ಪ ಬಡಗೇರ,,
Associations are cooperative for women to become financially empowered: Devendrappa Badagera. ವರದಿ : ಪಂಚಯ್ಯ ಹಿರೇಮಠ ಕೊಪ್ಪಳ : ಮಹಿಳೆಯರ ಉದ್ಯೋಗ ಸೃಷ್ಠಿಯಿಂದ ಆರ್ಥಿಕವಾಗಿ ಸಬಲೀಕರಣವಾಗುವ ಜೊತೆಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಲು ಸಂಘಗಳ ಸಹಕಾರಿಯಾಗಲಿವೆ ಎಂದು ದೇವೇಂದ್ರಪ್ಪ ಬಡಗೇರ ಹೇಳಿದರು. ಕುಕನೂರು ತಾಲೂಕಿನ ರಾಜೂರ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 10 ಜನ …
Read More »ಪೂಜ್ಯ ಡಾ ಶ್ರೀ ಮ ಘ ಚ ಚೆನ್ನಬಸವ ಪಟ್ಟದೇವರು ಭಾಲ್ಕಿ ಇವರ 135 ನೇ ಜನ್ಮ ದಿನದ ಹಾರ್ಧಿಕ ಶುಭಾಷಯಗಳು:
Heartiest wishes on the 135th birth anniversary of Pujya Dr Sri Maha Cha Chennabasava Pattadevaru Bhalki: ಪೂಜ್ಯ ಪಟ್ಟದೇವರು ಹೀರೆಮಠ ಭಾಲ್ಕಿ ಬಸವಮಯವಾಗಿ ಮಾಡಿದ್ದರು, ಅದರಂತೆ ಬಸವ ತತ್ವ ಸಿದ್ದಾಂತ ಮೈಗುಡಿಸಿಕೊಂಡು ಪ್ರಚಾರ ಮಾಡಿದರು. ಈ ಭಾಗದಲ್ಲಿ ಬಸವ ತತ್ವ ಸಿದ್ದಾಂತ ಪ್ರಚಾರ ಜೊತೆ ಜೊತೆಗೆ ಕನ್ನಡ ಕಲಿಸಲು ಪ್ರಯತ್ನ ಮಾಡಿದ್ದರು. ಈ ಭಾಗದ ಜನರಿಗೆ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಹೊಸ …
Read More »ಕೊಪ್ಪಳಗದಗರಾಷ್ಟ್ರೀಯ ಹೆದ್ದಾರಿಯಲ್ಲಿ,,! ಟ್ರ್ಯಾಕ್ಟರ್ ಹಾಗೂ ಲಾರಿ ಮದ್ಯೆ ಡಿಕ್ಕಿ ಓರ್ವ ಸಾವು,,,
On Koppal Gadag National Highway,,! A collision between a tractor and a lorry resulted in one death. ವರದಿ : ಪಂಚಯ್ಯ ಹಿರೇಮಠ.ಕೊಪ್ಪಳ : ಕೊಪ್ಪಳದಿಂದ ಗದಗ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಮಿಲೆನಿಯಂ ಪಬ್ಲಿಕ್ ಸ್ಕೂಲ್ ಹತ್ತಿರದಲ್ಲಿ ಶನಿವಾರ ಸಾಯಂಕಾಲ ಟ್ರ್ಯಾಕ್ಟರ್ ಹಾಗೂ ಲಾರಿ ಮದ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊಪ್ಪಳದಿಂದ ಗದಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗವಾಗಿ ಚಲಿಸುತಿದ್ದ …
Read More »ನಿಮಗೆ ಈ ಸಮಸ್ಯೆ ಇದ್ಯಾ ?ಹಾಗಿದ್ರೆಸಿಹಿಗೆಣಸನ್ನುಮುಟ್ಟಲೇಬಾರದು.
Do you have this problem? So don’t touch the sweet potato. ಸಿಹಿಗೆಣಸು ತನ್ನದೇ ಆದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಹಾರದಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಆಲೂಗಡ್ಡೆ, ಕ್ಯಾರೆಟ್ ಮುಂತಾದ ಬೇರು ಗಡ್ಡೆಗಳೊಂದಿಗೆ ಹೆಚ್ಚು ಸಾಮಾನ್ಯವಾಗಿದೆ. ಇದನ್ನು ಸಿಹಿ ಆಲೂಗಡ್ಡೆ ಎಂತಲೂ ಕರೆಯಲಾಗುತ್ತದೆ. ಚಳಿಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ಸಿಹಿ ಗೆಣಸು ನಿವಾರಿಸುತ್ತದೆ. ಹಾಗಂತ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಿಹಿ …
Read More »“ಹಳೆ ಕೊಟ್ಟೂರು ಸೇವಾ ಟ್ರಸ್ಟ್ ವತಿಯಿಂದ ಪ್ರಥಮ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ”
“First Cricket Tournament Launched by Old Kottoor Seva Trust” ಕೊಟ್ಟೂರು:- ದಿನ ನಿತ್ಯದ ಕರ್ತವ್ಯ ಹಾಗೂ ಕೆಲಸದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಕೆ.ಕೊಟ್ರೇಶ್ ಅದ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘ, ತಾಲೂಕು ಘಟಕ ಕೊಟ್ಟೂರು ಇವರು ತಿಳಿಸಿದರು. ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತಾಡಿದರು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ …
Read More »ಕುಕನೂರು ವ್ಯಾಪ್ತಿಯಲ್ಲಿ ರವಿವಾರ ವಿದ್ಯುತ್ ವ್ಯತಯ,,
Power outage in Kukanur area on Sunday. ಕುಕನೂರು : ದಿನಾಂಕ: 22.12.2024 ರ ಭಾನುವಾರ ದಂದು ಕುಕನೂರ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಯುಕ್ತ ಬೆಳಗ್ಗೆ 10 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ ಕುಕನೂರ ವ್ಯಾಪ್ತಿಗೆ ಒಳಪಡುವ ಎಲ್ಲಾ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಕಾರಣ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸಬೇಕು. ಕಾಮಗಾರಿ ಮುಕ್ತಾಯವಾದ ನಂತರ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಸರಬರಾಜು ಮಾಡಲಾಗುವುದು.ಕಾಮಗಾರಿಯ …
Read More »ಮಹಾನ್ ಕಿಡ್ಸ್ ಶಾಲೆಯಲ್ಲಿಇಂದುವಿಭಿನ್ನ ಮಾಡೆಲ್ ಹಾಗೂ ಆಟಗಳ ಮೂಲಕ ಗಣಿತ ದಿನ ಆಚರಣೆ.
Celebrating Maths Day through different models and games today at Mahan Kids School. ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಗಣಿತ ದಿನವನ್ನು ಆಚರಿಸಲಾಯಿತು.ಈ ಸಮಯದಲ್ಲಿ ಮಕ್ಕಳು ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯ ಮಕ್ಕಳು ಗಣಿತಕ್ಕೆ ಸಂಬಂಧಿಸಿದ ಮಾಡಲ್‌ಗಳನ್ನು ಹಾಗೂ ಗಣಿತದ ಕಾನ್ಸೆಪ್ಟ್ಗಳನ್ನು ಮಕ್ಕಳು ಸುಲಭವಾಗಿ ಪಾಲಕರಿಗೆ ತಿಳಿಸಿದರು. ಗಣಿತ ವಿಷಯ ಮಕ್ಕಳ ಬಾಯಿಯಲ್ಲಿ ನಿರರ್ಗಳವಾಗಿ ಬರುತ್ತಿರುವುದನ್ನು ಪಾಲಕರು ಕೇಳಿ ತುಂಬಾ ಅಚ್ಚರಿಪಟ್ಟರು. ಚಿಕ್ಕ …
Read More »