Breaking News

ಎಲ್. ಹೆಚ್ ನಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ – ಯು.ಟಿ. ಖಾದರ್ ಉದ್ಘಾಟಿಸಿದರು.

ಬೆಂಗಳೂರು: ರಾಜ್ಯವನ್ನು ಪ್ರತಿನಿಧಿಸುವ ಶಾಸಕ ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗಳಿಗೆ, ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರಿಗೆ ಕೆಮಿಕಲ್ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಲಾಗುವ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರ ಭವನದ ಶಾಸಕರ ಭವನದ ಕಟ್ಟಡ-2ರ ನೆಲಮಾಳಿಗೆಯಲ್ಲಿಂದು ನಮ್ಮೂರ ದೊನ್ನೆ ಬಿರಿಯಾನಿ ಹೆಸರಿನಲ್ಲಿ ಹೊಟೇಲ್ ಶಾಖೆಯನ್ನು ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಿದರು.

ಜಾಹೀರಾತು

ವಿಧಾನ ಪರಿಷತ್ ಸಚಿವಾಲಯ ಸಭಾಪತಿಗಳಾದ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಅವರು ಭೇಟಿ ನೀಡಿದರು.
ಹೋಟಲ್ ಮಾಲಿಕ ಮಂಜುನಾಥ ಮಾತನಾಡಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ ಸಂಸ್ಥೆಯು 2020 ಸ್ಥಾಪನೆಗೊಂಡಿದ್ದು, ಗುಣಮಟ್ಟದ ಮತ್ತು ರುಚಿಯಾದ ಮಾಂಸಹಾರಿ ರಲ್ಲಿ ಆಹಾರ ಪದಾರ್ಥಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುತ್ತಾ ಬಂಡಿಸುತ್ತಿದ್ದೇವೆ. ರವಿಕುಮಾರ್, ಅಭಿಷೇಕ್ ಸೇರಿ ಪ್ರಾರಂಭವಾದ ನಮ್ಮ ಹೋಟಲ್ ಬೆಂಗಳೂರಿನಲ್ಲಿ ಜಯಮಹಲ್, ಜೆ.ಪಿ.ನಗರ, ಜಯನಗರ ಕಡೆಗಳಲ್ಲಿ ಮೂರು ಶಾಖೆಗಳನ್ನು ಹೊಂದಿರುತ್ತದೆ ಎಂದರು.

About Mallikarjun

Check Also

screenshot 2025 09 04 21 39 56 48 6012fa4d4ddec268fc5c7112cbb265e7.jpg

ಪತ್ರಿಕೆ ವಿತರಕರ ಶ್ಯೆಯೋಭಿವೃದ್ಧಿಗೆ ಬದ್ಧ* . ಜಿ.ಎಂ. ರಾಜಶೇಖರ್

Committed to the professional development of newspaper distributors*. G.M. Rajashekar  ಚಿಕ್ಕಮಗಳೂರು:ಪತ್ರಿಕೆ ಮುದ್ರಣ ಎಷ್ಟು ಮುಖ್ಯವೋ ಪತ್ರಿಕೆಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.