
ವರದಿ : ಬಂಗಾರಪ್ಪ ಸಿ .
ಹನೂರು:ಕ್ಷೇತ್ರ ವ್ಯಾಪ್ತಿಯಲ್ಲಿನ ಮರೂರು ಗ್ರಾಮದಲ್ಲಿನ
100kv ಟಿ ಸಿಯ ಜೊತೆಯಲ್ಲಿರುವ ವಿದ್ಯುತ್ ಕಂಬಗಳು ಮುರಿದು ಬೀಳುವ ಹಂತದಲ್ಲಿದ್ದು ಈಗಾಗಲೇ ನಮ್ಮ ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರ ಹಾಗೂ ಮುಖ್ಯರಸ್ತೆ ಇದ್ದು 2ವರ್ಷ ದಿಂದ 100kv tc ಕಂಬ ಮುರಿದು ಬೀಳುವ ಸಾಧ್ಯತೆ ಇದನು ಸ್ಥಳಾಂತರ ಮಾಡಿಸಲು ಸಾರ್ವಜನಿಕರು ದೂರು ನೀಡಿದರು ಯಾವುದೇ ಪ್ರಯೋಜನವಿಲ್ಲ ಇದರ ಎಸ್ಟಿಮೆಂಟ್ ಕಾಪಿಯನ್ನು ಸಹ ಮಾಡಿ 2ತಿಂಗಳು ಕಳೆದರು ಯಾವುದೇ ಅಧಿಕಾರಿ ಇಂತಹ ಸಮಸ್ಯೆಗಳನ್ನು ಗಣನೆಗೆ ತೆಗದು ಕೊಳ್ಳುತಿಲ್ಲ ಇದೇ ಪರಿಸ್ಥಿತಿ ಮುಂದುವರೆದರೆ ಗ್ರಾಮಸ್ಥರೆಲ್ಲ ಸೇರಿದಂತೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರಾದ ಸುರೇಶ್ ,ಶೇಖರಿ ,ಸೇರಿದಂತೆ ಇನ್ನಿತರರು ತಿಳಿಸಿದರು .
Kalyanasiri Kannada News Live 24×7 | News Karnataka
