Accidental fire at Nandini Parlor causes loss of lakhs of rupees.

ತಿಪಟೂರು ನಗರದ ಅರಸೀಕೆರೆ ಮುಖ್ಯ ರಸ್ತೆಯಲ್ಲಿ ಬರುವ ನಂದಿನಿ ಹಾಲಿನ ಮಳಿಗೆಗೆ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ನಂದಿನಿ ಹಾಲಿನ ಮಳಿಗೆ ಸುಟ್ಟು ಕರಕಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಊಟಕ್ಕೆ ಮನೆಗೆ ಹೋದಾಗ ಈ ಅವಘಡ ಸಂಬಂಧಿಸಿದೆ ಎನ್ನಲಾಗಿದೆ .
ಸುಮಾರು ಐದರಿಂದ ಆರು ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ವರದಿ ಮಂಜು ಗುರುಗದಹಳ್ಳಿ.
Kalyanasiri Kannada News Live 24×7 | News Karnataka
