Breaking News

ಚನ್ನಪ್ಪ ಕೋಣನವರ ಅವರಸಂಶೋದನೆಗೆಹಂಪಿ ಕನ್ನಡ ವಿ.ವಿ ಡಾಕ್ಟರೇಟ್

Channappa Konanavar for his research Hampi Kannada VV Doctorate

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಚನ್ನಪ್ಪ ಕೋಣನವರವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಭೂ ದಾಖಲಾತಿಯ ಸಾಮಾಜಿಕ ಆಯಾಮಗಳು (ಕೊಪ್ಪಳ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಕೈಗೊಂಡ ಅಧ್ಯಯನದಲ್ಲಿ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.
ಇವರ ಅಧ್ಯಯನಕ್ಕೆ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಪಟ್ಟಣ ತಾ|| ಚನ್ನಗಿರಿ ಕಾಲೇಜಿನ ಸಮಾಜಶಾಸ್ತçದ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ. ಎ.ಡಿ. ರವರು ಮಾರ್ಗದರ್ಶನ ನೀಡಿದ್ದಾರೆ.
ಈ ಕುರಿತು ಚನ್ನಪ್ಪ ಕೋಣನವರ ಮಾತನಾಡಿ ನಾನು ಸರ್ಕಾರಿ ಹುದ್ದೆಯಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾ, ಅದರ ಜೊತೆ ಜೊತೆಯಲ್ಲಿ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲದೊAದಿಗೆ ನಾನು ಭೂ ದಾಖಲಾತಿಯ ಸಾಮಾಜಿಕ ಆಯಾಮಗಳು ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಪೂರೈಸಿರುತ್ತೇನೆ ಎಂದು ತಿಳಿಸಿದರು.

About Mallikarjun

Check Also

ವಡ್ಡರಹಟ್ಟಿ: ನರೇಗಾ ಉದ್ಯೋಗ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯ-ಪಿಡಿಓ ಸುರೇಶ ಚಲವಾದಿ ಸೂಚನೆ

Vaddarahatti: E-KYC mandatory for NREGA employment cards - PDO Suresh Chalwadi instructs ಗಂಗಾವತಿ : ತಾಲೂಕಿನ …

Leave a Reply

Your email address will not be published. Required fields are marked *