Bhavaikya Nidhi Distribution of 5 sewing machines in memory of late MS Ansari

ಗಂಗಾವತಿ ನಗರದ ಜನಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಘಕ್ಕೆ ಮಹಿಳೆಯರ ಅನುಕೂಲಕ್ಕಾಗಿ ಭಾವೈಕ್ಯ ನಿಧಿ ದಿವಂಗತ ಎಂಎಸ್ ಅನ್ಸಾರಿ ಸವಿ ನೆನಪುಗಾಗಿ ಅವರ ಪುತ್ರ ಅಜರ್ ಅನ್ಸಾರಿ ಜನಶಕ್ತಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಐದು ಹೊಲಿಗೆ ಯಂತ್ರಗಳನ್ನು ಗುರುವಾರದಂದು ವಿತರಿಸಿದರು ಈ ಸಂದರ್ಭದಲ್ಲಿ ಅಜರ್ ಅನ್ಸಾರಿ ಮಾತನಾಡಿ ತಮ್ಮ ತಂದೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬರಲಾಗಿದ್ದು ಅವರ ದಾರಿಯಲ್ಲಿ ತಾವು ಸಹ ನಡೆಯುವುದರ ಮೂಲಕ 5 ಹೊಲಿಗೆ ಯಂತ್ರಗಳನ್ನು ನೀಡಿರುವುದಾಗಿ ತಿಳಿಸಿ ದರು ಜನಶಕ್ತಿ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಮಾಜದಲ್ಲಿರುವ ಎಲ್ಲಾ ಬಡ ಮಹಿಳೆಯರ ಸ್ವಾವಲಂಬಿಗಳಾಗಿಸಲು ಕೌಶಲ್ಯ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಇದರ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಸಂಸ್ಥೆಯ ಅಧ್ಯಕ್ಷ ಶೇಕ್ ನಬಿಸಾಬ್ ಮಂಜುನಾಥ್ ಯೂಸುಫ್ ದುರ್ಗ ಪ್ರಸಾದ್ ಆಯುಬ್ ಟೈಲರಿಂಗ್ ಶಿಕ್ಷಕಿ ಶಂಶದ ಬೇಗಂ ತಾಜುದ್ದೀನ್ ಅಬ್ದುಲ್ ಹಮೀದ್ ಇತರರು ಪಾಲ್ಗೊಂಡಿದ್ದರು
Kalyanasiri Kannada News Live 24×7 | News Karnataka
