Government schools should be saved and nurtured

ಗಂಗಾವತಿ: ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ತರಕಾರಿ ಶಾಲೆಗಳಿಗೆ ದಾಖಲಾತಿ ಮಾಡುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಕಲಾವಿದೆ ಸುನಿತಾ ಹೇಳಿದರು ಅವರು ಕುಂಟೋಜಿಯ ಲಕ್ಷ್ಮಿ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಶಿಕ್ಷಕಿಯರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು ಸರ್ಕಾರ ಶಾಲಾ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಉಚಿತ ಕ್ಷೀರ ಭಾಗ್ಯ ಬಿಸಿಊಟ ಉಚಿತ ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿತ್ತು ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು ಬಳಿಕ ಶಾಲೆಯ ಮುಖ್ಯೋಪಾಧ್ಯಾಯ ಸೋಮು ಕುದರಿ ಹಾಳ ವರ್ಗಾವಣೆಗೊಂಡ ಶ್ರೀ ರಾಮನಗರ ಶಿಲ್ಪ ನಾಯಕ್ ಹಾಗೂ ಮುಷ್ಟೂರ್ ಶಾಲೆಯ ರುಕ್ಮಿಣಿ ಅವರನ್ನ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಶಿವಪ್ರಕಾಶ್ ಹಿರೇಮಠ ಸಂಯುಕ್ತ ರಮೇಶ್ ರೇಖಾ ಇತರರು ಪಾಲ್ಗೊಂಡಿದ್ದರು
Kalyanasiri Kannada News Live 24×7 | News Karnataka
