ಅಥಣಿ ತಾಲೂಕ  ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ತಹಸಿಲ್ದಾರ ಹಾಗೂತಾಲೂಕದಂಡಾಧಿಕಾರಿಗಳಿಗೆ  ತಾಲೂಕಿನ ಸಮಸ್ಯೆ ಕುರಿತು ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Appeal to the Tehsildar and Taluk Officers regarding the problems of the taluk by the Athani Taluk Police Welfare Development Organization




ಅಥಣಿ ತಾಲೂಕ  ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ತಹಸಿಲ್ದಾರ ಹಾಗೂತಾಲೂಕದಂಡಾಧಿಕಾರಿಗಳಿಗೆ  ತಾಲೂಕಿನ ಸಮಸ್ಯೆ ಕುರಿತು ಮನವಿ

ಜಾಹೀರಾತು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ತಹಸಿಲ್ದಾರ ಹಾಗೂ ತಾಲೂಕ ದಂಡಾಧಿಕಾರಿಗಳಿಗೆ ಅಥಣಿ ತಾಲೂಕಿನ ಸಮಸ್ಯೆ ಕುರಿತು ಮನವಿ ಸಲ್ಲಿಸಿ
ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಪ್ರವೀಣ ನಾಯಿಕ ಮಾತನಾಡಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಅಥಣಿ ಪಟ್ಟಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಶೌಚಾಲಯವನ್ನು ಸಾರ್ವಜನಿಕವಾಗಿ ನಿರ್ಮಿಸಬೇಕು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನೂ ಕೈಗೊಳ್ಳಬೇಕು ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಒಳಪಡಿಸಬೇಕು
ತಾಲೂಕಿನಲ್ಲಿ ಅನುಧಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಸರಕಾರ ಆದೇಶದಕ್ಕಿಂತ ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆ ತಾವು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ರಾಜ್ಯಪಾಲರು ಕೇಂದ್ರ ಸರ್ಕಾರ ಕೇಂದ್ರದ ಸಚಿವರು ಪ್ರಧಾನ ಮಂತ್ರಿ ರಾಷ್ಟ್ರಪತಿಗಳು ಎಲ್ಲಾ ರೈತರಸಮಸ್ಯೆ ಬಗೆಹರಿಸಿ ಮುಂದಾಗ್ತಾರೆ?

ಈ ಸಂದರ್ಭದಲ್ಲಿ ಅನಿಲ ಬಾಮನೆ,ಶರಣಪ್ಪ ಶಿಂಧೆ, ಎಂ ಶರ್ಮಾ,ಕಿರಣ ಪಾಟೋಳೆ , ಅಮೂಲ ಚವಾಣ, ಶಿವಾನಂದ ನಾವಿ, ಅಶೋಕ ಬಡಿಗೇರ, ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಶಾಂತಾ ಶಿಂಧೆ, ಉಜ್ವಲ ಪಾಟೋಳೆ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ ಉಪಸಿತರಿದ್ದರು.

Total Views: 0
Share This Article