


ಮೆಂತ್ಯ ಸೊಪ್ಪು
Fenugreek

ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ ಸೊಪ್ಪನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೂ ಒಣಗಿಸಿ ನಂತರ ಮೆಂತ್ಯ ಸೊಪ್ಪನ್ನು ಕೈಯಿಂದ ಪುಡಿ ಮಾಡಿ ಈಗ ತಯಾರಾಗುವುದೇ ಕಸುರಿ ಮೇತಿ ಈ ಕಸೂರಿ ಮೇತಿಯನ್ನು ಡಬ್ಬಿಗೆ ಹಾಕಿ ಶೇಖರಿಸಿ ಇಡಿ. ಅಡುಗೆಗೆ ಬೇಕಾದಾಗ ಬಳಸಬಹುದು
