Senior journalist Khajavali Jarakunti of Yelaburga passes away

ಯಲಬುರ್ಗಾ: ಹಿರಿಯ ಪತ್ರಕರ್ತ ಖಾಜಾವಲಿ ಜರಕುಂಟಿ ನಿದನ.ವಾಗಿರುವದು ಸುದ್ದಿ ಕೇಳಿ ನಂಬಲು ಅಸದ್ಯಾವದ ವಿಷಯವಾಗಿದೆ. ಅದರೆ ದೆವರ ತೀರ್ಮಾನ ಅಂತಿಮ.
ಇವರು ಅನಾರೋಗ್ಯದಿಂದ ಇಂದು ಮಧ್ಯಾಹ್ನ 3 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತಾ ಇವರ ಅಂತ್ಯಕ್ರಿಯೆಯೂ (ಮಯ್ಯತ್)ನಾಳೆ ದಿನಾಂಕ 14.10.25 ಮಂಗಳವಾರ ಮಧ್ಯಾಹ್ನ 1.00pm ಗಂಟೆಗೆ ಯಲಬುರ್ಗಾ ಪಟ್ಟಣದ ಖಬರ್ಸ್ತಾನ್ ದಲ್ಲಿ ನೆರವೇರಿಸಲಾಗುವುದು.ಕುಟುಂಬ ದವರು ತೀಳಿಸಿದ್ದರೆ.
ಖಾಜಾವಲಿ ಜರಕುಂಟಿಯವರು ನವೋದಯ ಪತ್ರಿಕೆಯ. ಯಲಬುರ್ಗಾ ತಾಲೂಕ ವರದಿಗಾರರಾಗಿ ಸುಮಾರು ವರ್ಷಗಳಿಮದ ಕೆಲಸ ಮಾಡುತಿದ್ದರು . ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾದ್ಯಕ್ಷರಾಗಿ,ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ 10 ವರ್ಷ ಗಳಿಂದ ಪ್ರಾಮಾಣಿಕವಾಗಿ ಕೆಲಸಮಾಡುತಿದ್ದರು.
ಇವರ ಕುಟುಂಬದ ವರಿಗೆ ದುಖ:ವನ್ನು ಸಹಿಸಿಕೊಳ್ಳುವ I ಶೆಕ್ತಿ ನೀಡಲಿ ಎಂದು ಸೃಷ್ಟಿ ಕರ್ತ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೆವೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಎಂ ಬಿ.ಶಿವಪೂಜಿ, ಜಿಲ್ಲಾದ್ಯಕ್ಷ. ಶರಣಪ್ಪ ಗುಮಿಗೇರಿ .ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಜಿಲ್ಲೆ ಯ ಎಲ್ಲಾಪತ್ರಕರ್ತರು ತಿಳಿಸಿದ್ದರೆ.