Breaking News

ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನ

Campus Interview for Apprenticeship Training by Kirloskar Ferrous Industries Limited

ಕೊಪ್ಪಳ, ೨೮- ಸರ್ವೋದಯ ರೂರಲ್ ಐಟಿಐ ಕೊಪ್ಪಳದಲ್ಲಿ ಆ.೩೦ ಶನಿವಾರದಂದು ಬೆಳಿಗ್ಗೆ ೧೦.೩೦ ಕ್ಕೆ ಕೊಪ್ಪಳ ನಗರದ ಎಸ್ ಜಿ ಗಂಜ್ ಕೊಪ್ಪಳ ದಲ್ಲಿರುವ ಸರ್ವೋದಯ ರೂರಲ್ ಐಟಿಐ ಕೊಪ್ಪಳ (IಖಿI) ಯಲ್ಲಿ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಬೇವಿನಹಳ್ಳಿಯಲ್ಲಿರುವ ಮೆ: ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಸದರಿ ಸಂದರ್ಶನದಲ್ಲಿ ಕರ್ನಾಟಕ ರಾಜ್ಯದ್ಯಂತ ವಿವಿಧ ಸರಕಾರಿ/ ಅನುದಾನಿತ/ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಎಂ. ಎಂ. ವಿ, ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ವೃತ್ತಿಗಳಲ್ಲಿ ಪಾಸಾದ ಹಾಗೂ ಆಗಸ್ಟ್ ೨೦೨೫ ರಲ್ಲಿ ಅಖಿS/ IಖಿI ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು. ಕಾರಣ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು
೧) ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜೆರಾಕ್ಸ್
೨) ಐಟಿಐ ಅಂಕಪಟ್ಟಿ,
೨) ಆಗಸ್ಟ್ – ೨೦೨೫ ರಲ್ಲಿ IಖಿI ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಹಾಲ್ ಟಿಕೆಟ್ – ಜೆರಾಕ್ಸ್ ಪ್ರತಿ
೪) ಜಾತಿ ಆದಾಯ ಪ್ರಮಾಣ ಪತ್ರ, ಜೆರಾಕ್ಸ್
೫) ಆಧಾರ್ ಕಾರ್ಡುಗಳ ಎರಡು ಜೆರಾಕ್ಸ್ ಪ್ರತಿಗಳು ಹಾಗೂ
೫) ಐದು ಪಾಸ್ಪೋರ್ಟ್ ಸೈಜ್ ಫೋಟೋ ಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ವೋದಯ ರೂರಲ್ ಐಟಿಐ ಕೊಪ್ಪಳ ಆಥವಾ ೮೧೦೫೩೬೯೬೯೨. ೮೬೬೦೦೬೨೧೪೧ ೭೨೦೪೦೪೯೫೮೮
೯೫೩೮೩೩೨೦೯೫ ೯೯೮೬೧೮೨೩೩೩ ಗೆ ಸಂಪರ್ಕಿಸಬಹುದು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.