Breaking News

  ತಾಲೂಕಿನ ಉಪ್ಪಿನ ಮಳ್ಳಿ ಕ್ಯಾಂಪ್ ಮಾರುತೇಶ್ವರ ನಗರದಲ್ಲಿ ನೂತನ ಸಮುದಾಯ ಭವನ ಲೋಕಾರ್ಪಣೆ

New community hall inaugurated in Uppin Malli Camp Maruteshwar Nagar, Taluk
Screenshot 2025 08 27 09 33 38 30 6012fa4d4ddec268fc5c7112cbb265e76314045212782312754 1024x864

ಗಂಗಾವತಿ, ದಿನಾಂಕ: ಅಗಸ್ಟ್ 24-2025 ರಂದುನಡೆದ
ಶ್ರೀ ರೇಣುಕಾ ಹುಲಿಗಾಂಬೆ ದೇವಿ ಮೋಚಿಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ

ಜಾಹೀರಾತು

ಹೆಚ್ ಆರ್ ಶ್ರೀನಾಥ್ ಮಾಜಿ ವಿಧಾನ ಪರಿಷತ್ ಸದಸ್ಯರು.
ಪರಣ್ಣ ಮುನವಳ್ಳಿ ಮಾಜಿ ಶಾಸಕರು ಗಂಗಾವತಿ.
ಮಲ್ಲಿಕಾರ್ಜುನ್ ನಾಗಪ್ಪ ಮಾಜಿ ಸಚಿವರು ಕನಕಗಿರಿ. ಅವರು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ
ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕರು ಶಿರಹಟ್ಟಿ ಕ್ಷೇತ್ರ.
ಶಿವಣ್ಣ ಮುಳುಗುಂದ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಮೋಚಿಗಾರ ಸಂಘ ಬೆಂಗಳೂರು.
ಹನುಮಂತಪ್ಪ ಬಿ ಅಳವಂಡಿ ಗೌರವಾಧ್ಯಕ್ಷರು ಅಖಿಲ ಕರ್ನಾಟಕ ಮೋಚಿಗಾರ್ ಮಹಾಸಭಾ ಬೆಂಗಳೂರು. ತಿಪ್ಪೇರುದ್ರಸ್ವಾಮಿ ಮಾಜಿ ಕಾಡಧ್ಯಕ್ಷರು ಮುನಿರಾಬಾದ್. ವಿರೂಪಾಕ್ಷಪ್ಪ ಸಿಂಗನಾಳ ಮಾಜಿ ಬಾಜಪ್ಪ ಜಿಲ್ಲಾಧ್ಯಕ್ಷರು ಕೊಪ್ಪಳ.ಯಮನೂರಪ್ಪ ಸೂಡಿ ಸಮಾಜದ ಹಿರಿಯರು.
ಕಾಶಿಮಪ್ಪ ಯಮನಪ್ಪ ಹಾದಿಮನಿ ಸಮಾಜದ ಹಿರಿಯರು.
ಮನೋಹರ್ ಗೌಡ ಬಿಜೆಪಿ ಮುಖಂಡರು.
ಮಂಜುನಾಥ್ ಕಳ್ಳಿಮನಿ ಸಮಾಜದ ಅಧ್ಯಕ್ಷರು.

ಸಮಾಜದ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಸಮಾಜದ ಬಾಂಧವರು ಹಾಗೂ ಗುರು ಹಿರಿಯರು ಯುವಕರು ಮಹಿಳೆಯರು ಹಾಗೂ ಗಂಗಾವತಿಯ ಮೋಚಿಗಾರ ಸಮಾಜದ ಬಂಧುಗಳು ಹಾಗೂ ಎಲ್ಲಾ ಸಮಾಜದವರು ಆಗಮಿಸಿ ನೂತನ ಕಟ್ಟಡದ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು
ಈ ಸಂದರ್ಭದಲ್ಲಿ ಸಮಾಜದ ಮಾಜಿ ಅಧ್ಯಕ್ಷರು ಗೌರವಾಧ್ಯಕ್ಷರು ಯುವಕರು ಹಾಗೂ ಇತರರು ಉಪಸಿದ್ಧರಿದ್ದರು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.