Massive protest in Koppal condemning the murder case of Gavi Siddappa Nayak...

ಕೊಪ್ಪಳ ಜಿಲ್ಲೆ,.. ಕೊಪ್ಪಳ ನಗರದಲ್ಲಿ ನಡೆದ ಗವಿಸಿದ್ದಪ್ಪ ನಾಯಕ್ ಅವರ
ಕೊಲೆಯನ್ನು ಖಂಡಿಸಿ
ದಿನಾಂಕ 11.08.2025 ಸೋಮವಾರದಂದು
ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ
ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು
ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ
ನೊಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸರ್ಕಾರದ ವತಿಯಿಂದ
ಮೂಲಭೂತ ಸೌಕರ್ಯಗಳನ್ನು ನೀಡಬೇಕು ಮತ್ತು ಕುಟುಂಬದ ಮಹಿಳೆಗೆ ಸರ್ಕಾರದ ಉದ್ಯೋಗ ಒದಗಿಸಿ ಕೊಡಬೇಕೆಂದು
ಕರ್ನಾಟಕ ಮಾನ್ಯ ರಾಜ್ಯಪಾಲರಿಗೆ
ಹಾಗೂ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
ಸಮಾಜ ಕಲ್ಯಾಣ ಸಚಿವರಿಗೆ
ಜಿಲ್ಲಾಧಿಕಾರಿಗಳ ಮುಖಾಂತರ
ಮನವಿ ಸಲ್ಲಿಸುವುದರ ಜೊತೆಗೆ ಒತ್ತಾಯಿಸುತಿದ್ದೇವೆ
ಈ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕಿನ ಸಮಸ್ತ ಸಮಾಜದ ಬಂಧುಗಳು ಹಿರಿಯರು ಯುವ ಮುಖಂಡರು ಮಹಿಳೆಯರು ವಿದ್ಯಾರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಅಧ್ಯಕ್ಷ ವೀರಭದ್ರಪ್ಪ ನಾಯಕ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ