Heavy rain in Kukanur taluk has disrupted people’s lives
ಕೊಪ್ಪಳ: ಜೀಲ್ಲೆ ಕುಕನೂರ್ ತಾಲೂಕಿನ ಕುಕನೂರಿನಲ್ಲಿ ಮೂರು ದಿನದಿಂದ ಅಪಾರ ಮಳೆ ಸುರಿದಿದರಿಂದ ಕುಕನೂರಿನ ನಗರದ ಬಸ್ಟ್ಯಾಂಡ್ ಹತ್ತಿರ ಇರುವಂಥ ಬಾಳಪ್ಪ ಭಜಂತ್ರಿ ಯವರ ಮನೆಗೆ ಚರಡಿ ನೀರು ನುಗ್ಗಿ ಅಸ್ತ ವ್ಯಾಸ್ತ ವಾಗಿದೆ ಅದೇ ರೀತಿ ದ್ಯಾಮಣ್ಣ ಭಜಂತ್ರಿ ಯವರ ಮನೆ ಚಾವಣಿ ಮುರಿದು ಬಿದ್ದು ಚರಂಡಿಗೆ ನೀರು ಮನೆಯೊಳಗೇ ನುಗ್ಗಿದೆ ನೀರು ನುಗ್ಗಿದರಿಂದ ತಮ್ಮ ಮನೆಯಲ್ಲಿ ಇದ್ದ ಆಹಾರ ದಾನ್ಯಗಳು ನೀರು ಪಾಲು ಹಾಗಿದ್ದರಿಂದ ಊಟ ಇಲ್ಲದೆ ಇಡೀ ರಾತ್ರಿ ನಿಲ್ಲಲು ಕೂರಲು ಜಾಗವಿಲ್ಲದೆ
ನಿದ್ದೆ ಇಲ್ಲದೆ ಊಟ ಇಲ್ಲದೆ ಇಡೀ ರಾತ್ರಿ ನೀರಿನಲ್ಲೇ ನಿಂತು ದಿನಗಳನ್ನು ಕಳೆಯುತ್ತಿದ್ದಾರೆ ಇಷ್ಟಾದರೂ ಇಲ್ಲಿಯವರೆಗೆ ಪಟ್ಟಣ ಪಂಚಾಯತಿ ಅಧಿಕಾರಿಗಳಾಗಲಿ ಜನಪ್ರತಿನಿದಿಗಳಾಗಲಿ ಜಿಲ್ಲಾ ಅಧಿಕಾರಿಗಳು ಹಾಗಲಿ ಇಲ್ಲಿಯವರೆಗೂ ಯಾರು ಸಹಗಮನ ಅರಿಸುತಿಲ್ಲ…. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಸಿ ಮಳೆಯಿಂದ ಹಾನಿಯಾದವರ ದ್ಯಾಮಣ್ಣ ಭಜಂತ್ರಿ ಬಾಳಪ್ಪ ಭಜಂತ್ರಿ ಯವರ ಕುಟುಂಬಕ್ಕೆ ಪರಿಯರವನ್ನು ಕಲ್ಪಿಸಿ ಕೊಡಬೇಕಾಗಿದೆ…