Under the Annasuvidha scheme, Annabhagya rations for people above 80 years of age were distributed today by the Gangavathi Guarantee Scheme Implementation Committee to the beneficiaries' doorsteps.
ಗಂಗಾವತಿ: ಇಂದು ನಗರದಲ್ಲಿ ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸಿರು.

ಹಸಿವು ಮುಕ್ತ ಕರ್ನಾಟಕ ಮತ್ತು ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಘನ ಸರ್ಕಾರದ ಮುಖ್ಯಮತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅನ್ನಸುವಿಧಾ ಯೋಜನೆ ಅಡಿ ಮನೆಯಿಂದ ಹೊರಗೆ ಹೋಗಿ ದಿನಬಳಕೆ ವಸ್ತುಗಳನ್ನು ಖರೀದಿಸಲು ಆಗದ ವಯೋವೃದ್ಧರನ್ನು ಗಮನದಲ್ಲಿರಿಸಿಕೊಂಡು 2024ರ ಬಜೆಟ್ ನಲ್ಲಿ ಘೋಷಿಸಿರುವ ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ ಸರಕಾರದಿಂದ ನೀಡಲಾಗುವ ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಸದಸ್ಯ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ಹಮೀದ್ ಮುಲ್ಲಾ, ದವಾಲ್, ಮಂಜುನಾಥ್ ಕಲಾಲ್, ಆಹಾರ ಶಿರಸ್ತೇದಾರ್ ಸುಹಾಸ್ ಯರೆಸಿಮಿ, ಆಹಾರ ನಿರೀಕ್ಷಕರಾದ ನಾಗರತ್ನ, ಶೇಖರಪ್ಪ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಹೊನ್ನೂರ್ ಇದ್ದರು.
ಹಸಿವು ಮುಕ್ತ ಕರ್ನಾಟಕ ಮತ್ತು ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಘನ ಸರ್ಕಾರದ ಮುಖ್ಯಮತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅನ್ನಸುವಿಧಾ ಯೋಜನೆ ಅಡಿ ಮನೆಯಿಂದ ಹೊರಗೆ ಹೋಗಿ ದಿನಬಳಕೆ ವಸ್ತುಗಳನ್ನು ಖರೀದಿಸಲು ಆಗದ ವಯೋವೃದ್ಧರನ್ನು ಗಮನದಲ್ಲಿರಿಸಿಕೊಂಡು 2024ರ ಬಜೆಟ್ ನಲ್ಲಿ ಘೋಷಿಸಿರುವ ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ ಸರಕಾರದಿಂದ ನೀಡಲಾಗುವ ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಸದಸ್ಯ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ಹಮೀದ್ ಮುಲ್ಲಾ, ದವಾಲ್, ಮಂಜುನಾಥ್ ಕಲಾಲ್, ಆಹಾರ ಶಿರಸ್ತೇದಾರ್ ಸುಹಾಸ್ ಯರೆಸಿಮಿ, ಆಹಾರ ನಿರೀಕ್ಷಕರಾದ ನಾಗರತ್ನ, ಶೇಖರಪ್ಪ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಹೊನ್ನೂರ್ ಇದ್ದರು