Press Day pre-meeting

ಗಂಗಾವತಿ: ಇಂದು ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನ ದ ಸಭಾ ಭವನದಲ್ಲಿ ದಿ,31-7-2025 ರಂದು ಬೆಂಗಳೂರಿನಲ್ಲಿ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ ಸಂಘ (ರಿ) ಸಂಘದ ಅಧಿಕೃತ ಉದ್ಘಾಟನೆ ಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾಡಲಿದ್ದಾರೆ,ಮತ್ತು ಪತ್ರಿಕಾ

ದಿನಾಚರಣೆ ,ಸಂಘದ ವೆಬ್ಸೈಟ್ ಉದ್ಘಾಟನೆ, ಸದಸ್ಯರ ಕಾರ್ಡ್ ವಿತರಣೆ.ಕಾರ್ಯಕ್ರಮಕ್ಕೆ ಗಂಗಾವತಿ ವತಿಯಿಂದ ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಬೇಕಿದೆ ಕಾರಣ ಇಂದು ರಾಜ್ಯಸಮಿತಿ ಸದಸ್ಯ ಹೆಚ್. ಮಲ್ಲಿಕಾರ್ಜುನ ಹೊಸಕೇರಿ,ಜಿಲ್ಲಾಧ್ಯಕ್ಷ ರಮೇಶ್ ಕೋಟಿ, ನೆತೃತ್ವದಲ್ಲಿ ಸಭೆ ಸೇರಿ ವಿವಿದ ವಿಷಯಗಳ ಕುರಿತು ಚರ್ಚಿಸಲಾಯಿತು. ಎಲ್ಲರೂ ಸಂಘದ ಹೆಸರಿಗೆ ಕಳಂಕತರದೆ.ನಮ್ಮಿಂದ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸಮಾಡಬೇಕಾಗಿದೆ ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿಡಿ.ಎಂ.ಶುರೇಶ್,ಎಸ್.ಮಾರ್ಕಂಡೇಯ, ಆರ್.ಚನ್ನಬಸವ,ರಾಮಕೃಷ್ಣ ಸಿ ಡಿ,ರಮೆಶ ಕಾಳಿ,ಮಲ್ಲೇಶ ನಾಯ್ಕ್,ನಾಗರಾಜಕೊಟ್ನೆಕಲ್,ಸೋಮಪ್ಪ,ಹೆಚ್.ಭೋಗೇಶ್,ಶರಣಯ್ಯ ಹೆಚ್.ಎಂ,ನಾಗರಾಜ ಅಂಗಡಿ,ಡಿ.ರವಿಕುಮಾರ,ಗಾಯಕವಾಡ ,ಯಮನೂರಪ್ಪ ಇತರರು ಇದ್ದರು.