Women received information from advocate Mrs. Rajeshwari on how women can use the law.

ಗಂಗಾವತಿ: ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಂಧನೂರು ತಾಲೂಕಿನಿಂದ ಗಂಗಾವತಿ ತಾಲೂಕಿಗೆ ಇಲಾಖೆಗಳ ಭೇಟಿಗೆ ಜ್ಞಾನವಿಕಾಸ ಕೇಂದ್ರದ ಸದಸ್ಯರು ನ್ಯಾಯಾಲಯಕ್ಕೆ ಭೇಟಿ ಮಾಡಿ ಮಹಿಳೆಯರಿಗೆ ಯಾವ ರೀತಿಯ ಕಾನೂನುಗಳಿವೆ? ಅವುಗಳನ್ನು ನಾವು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ವಕೀಲ ರಾದ ಶ್ರೀಮತಿ ರಾಜೇಶ್ವರಿ ಅವರಿಂದ ಮಾಹಿತಿಯನ್ನು ಪಡೆದರು.
ಸಂದರ್ಭದಲ್ಲಿ ಸಿಂಧನೂರು ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ ಹಾಗೂ ಗಂಗಾವತಿ ತಾಲೂಕಿನ ಜಾನವಿಕಾಸ ಸಮನ್ವಯ ಅಧಿಕಾರಿ ಸುಧಾ, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
