Breaking News

ಹಾಸನದಲ್ಲಿ ನಡೆಯುವ ವಿಭಾಗಿಯಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಮಾಜಿ ಶಾಸಕ ಆರ್ ನರೇಂದ್ರ .

Activists arrived in large numbers for the division convention in Hassan and former MLA R Narendra.

ಜಾಹೀರಾತು

ವರದಿ : ಬಂಗಾರಪ್ಪ .ಸಿ.
ಹನೂರು : ತುಮಕೂರಿನಲ್ಲಿ ನಡೆಯಬೆಕಿದ್ದ ಸಮಾವೇಶವನ್ನು ಉಪಚುನಾವಣೆಯಲ್ಲಿ ಗೆದ್ದ ನಂತರ‌ ಹಾಸನಕ್ಕೆ ವರ್ಗಾವಣೆ ಮಾಡಲಾಯಿತು ‌.
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದ್ದ ,ಕಾ
ಅಹಿಂದ‌ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ವಿಭಾಗಿಯ ಮಟ್ಟದಲ್ಲಿ ಸಮಾವೇಶಗಳನನ್ನು ಮಾಡಲು ತಿರ್ಮಾನಿಸಲಾಗಿದೆ , ಗ್ಯಾರಂಟಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸಂಘಟನೆ ಮಾಡೋಣ ಎಂದರು , ಪಕ್ಷದ ಸಭೆಗಳಲ್ಲಿ ಸಮಾವೇಶವನ್ನು ಮಾಡಲು ತಿರ್ಮಾನಿಸಲಾಯಿತು , ಪಕ್ಷ ಸಂಘಟನೆ ಮಾಡಲು ಮತ್ತೊಂದು ಅವಕಾಶವಿದೆ ,ಸರ್ಕಾರದ ಮುಖ್ಯಂತ್ರಿಯಾಗಿ ಅಧಿಕಾರ ನಡೆಸಿ ಜನಪರ ಕೆಲಸ ಮಾಡಿದವರು ಸಿದ್ದರಾಮಯ್ಯ , ಅನ್ಯ ಪಕ್ಷದವರು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತ ಕಾಲಹರಣ ಮಾಡುತ್ತಾರೆ .ಮುಡದಲ್ಲಿ ಬಹಳ ಹಿಂದಿನಿಂದಲೂ ಅವ್ಯವರ ಮಾಡಿಕೊಂಡು ಬಂದವರಲ್ಲಿ ಹಲವರು ಇದ್ದಾರೆ ,ಆದರೆ ಸಿದ್ದರಾಮಯ್ಯ ಯಾವುದೆ ತಪ್ಪು ಮಾಡಿಲ್ಲ ಆದ್ದರಿಂದ ನಮಗೆ ನ್ಯಾಯ ದೊರಕುತ್ತದೆ ಎಂಬ ನಂಬಿಕೆಯಿದೆ ,ನಾವೇಲ್ಲರು ಸಿದ್ದರಾಮಯನವರ ಹಿಂದಿದ್ದೆವೆ ಎಂದು ತೋರಿಸುತ್ತೆವೆ .
ಸರ್ಕಾರವು ಬಡವರಿಗೆ ಮಾಡಿದ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಲು‌ ನಮ್ಮ ನಾಯಕಿಯಾದ ಪ್ರೀಯಾಂಕ ಗಾಂದಿ ವಾದ್ರರವರು ತಿಳಿಸಿದರು . ಮುಂದಿನ ದಿನಗಳಲ್ಲಿ ನಡೆಯುವ ತಾಲ್ಲೂಕು, ಜಿಲ್ಲಾ ಪಂಚಾಯತ ಚುನಾವಣಾ ನಡೆಯುತ್ತದೆ. ಸೋತಿದ್ದ ನೊವನ್ನು ಗೆಲುವಾಗಿ ಪರಿವರ್ತನೆ ಮಾಡಲು ತಯಾರಾಗಬೇಕು .ನಮ್ಮ ಕ್ಷೇತ್ರವು
ನೂರ ಎಪ್ಪತ್ತೇರಡು ಕಿಲೊಮೀಟರ್ ವ್ಯಾಪ್ತಿಯಿದೆ ,ಅಭಿವೃದ್ಧಿಗೆ ಅವಕಾಶವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು . ಇದೇ ಸಂದರ್ಭಗಳಲ್ಲಿ ಎಮ್ ಎಸ್ ದೊಡ್ಡಿಯ ಶಿವಕುಮಾರ್ ,ಎಂಬ ಕಾರ್ಯಕರ್ತರ ಹುಟ್ಟುಹಬ್ಬವನ್ನು ಆಚರಿಸಿ ಆರ್ಶಿವಾದಿಸಿದರು . ಹಾಗೂ ಹನೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಯಾಗಿ ಎಮ್ ರಾಜಮ್ಮರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ,ಹನೂರು ಹಾಗೂ ರಾಮಪುರ ಬ್ಲಾಕ್ ಅದ್ಯಕ್ಷರುಗಳಾದ ಈಶ್ವರ್ ,ಮುಕುಂದ ವರ್ಮ , ಮುಖಂಡರುಗಳಾದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ , ಹರೀಶ್ ,ಗಿರೀಶ್ ಶಿವಕುಮಾರ್ ,ಸಿದ್ದರಾಜು ,ಗೋವಿಂದ್ ,ರಾಜಮ್ಮಣಿ . ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

Nirmala Tungabhadra campaign poster release ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.