Leave caste. Come forward for the protection of religion…. Arika Manjunath.
ಗಂಗಾವತಿ.. ಭಾರತದ ಭವ್ಯ ಪರಂಪರೆ. ಸಂಸ್ಕೃತಿ. ಪ್ರಸ್ತುತ ವಿಶ್ವದಲ್ಲಿ ಅವಿಸ್ಮರಣೆಯಾಗಿ ಉಳಿದುಕೊಂಡಿದೆ ಇಲ್ಲಿರುವ ಜಾತಿ ವ್ಯವಸ್ಥೆಯನ್ನು. ತ್ಯಜಿಸಿ ದೇಶವಾಸಿಗಳು. ಧರ್ಮ ರಕ್ಷಣೆಗಾಗಿ. ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗಬೇಕಾದ ಅವಶ್ಯಕತೆ ಇದೆ ಎಂದು. ಹಿಂದೂ ಧರ್ಮದ ಪ್ರಚಾರಕಿ ಆರಿಕಾ ಮಂಜುನಾಥ್ ಹೇಳಿದರು. ಅವರು ಗಂಗಾವತಿ ಆರ್ಯವೈಶ್ಯ ಸಮಾಜ ನಗರೇಶ್ವರ ಕಲ್ಯಾಣ ಮಂಟಪದಲ್ಲಿ. ಶರಣ್ ನವರಾತ್ರಿ ಪ್ರಯುಕ್ತ ಆಯೋಜಿಸಿದ. ನವ ದುರ್ಗೆಯರ ಪ್ರವಚನ. ಉದ್ದೇಶಿಸಿ ಮಾತನಾಡಿದರು.
ಧರ್ಮೋ ರಕ್ಷತಿ ರಕ್ಷಿತಾ ಎನ್ನುವಂತೆ ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು. ಧರ್ಮ ರಕ್ಷಣೆಗಾಗಿ. ಜೀವಿಸಬೇಕು. ನವರಾತ್ರಿಯ. ಆಚರಣೆಯ ಉದ್ದೇಶವು ಸಹ ಇದೆ ಆಗಿದೆ.. ದುಷ್ಟರ ಸಂಹಾರ. ಶಿಷ್ಟರ ರಕ್ಷಣೆ ಇದನ್ನು ಆತ್ಮಸಾಕ್ಷಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೀತಿ ವಿಶ್ವಾಸ ಅನುಕಂಪ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ದೇಶ ಹಾಗೂ ಧರ್ಮ ರಕ್ಷಣೆ ಹೇಳುತ್ತದೆ ಎಂಬ ಸಂದೇಶವನ್ನು ಸಾರಿದರು. ವಿಶ್ವದಲ್ಲಿ
ಮೂರನೆಯ ಮಹಾಯುದ್ಧದ ಕಾರ್ಮೋಡ ಭೀತಿಯಲ್ಲಿದ್ದು ಇದಕ್ಕೆ ದ್ವೇಷ ಅಸೂಯೆ ಸ್ವಾರ್ಥ ಮನೋಭಾವನೆ. ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.ಈ
ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ರೂಪ ರಾಣಿ ಎಲ್ ರಾಯಚೂರು
ವಾಸವಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಈಶ್ವರ್ ಶೆಟ್ಟಿ
ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಪ್ರಸಾದ್ ಪಾನಗಂಟಿ
ಬಿಜೆಪಿ ಮುಖಂಡರಾದಂತಹ ಶ್ರೀ ಸಂತೋಷ್ ಕೆಲೋಜಿ,
ಶ್ರೀ ದರೋಜಿ ನಾಗರಾಜ್ ಅಧ್ಯಕ್ಷರು, ಆರ್ಯವೈಶ್ಯ ಸಮಾಜ ಹಿರೇಜಂತಲ್
ಆರ್ಯವೈಶ್ಯ ಸಮಾಜ ಗಂಗಾವತಿಯ ಉಪಾಧ್ಯಕ್ಷರಾದ ಶ್ರೀ ಜಿ ಸುರೇಶ್
ಕಾರ್ಯದರ್ಶಿ ಸಿ ಈಶ್ವರ್ ಶೆಟ್ಟಿ
ಸಹಕಾರದರ್ಶಿಗಳಾದ ಮಾರುತಿ ಪ್ರಸಾದ್
ಪಾಣಗಂಟಿ ಗೋಪಾಲಕೃಷ್ಣ
, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಅಪಾರ ಸಮಾಜ ಬಾಂಧವರು ಪಾಲ್ಗೊಂಡಿದ್ದರು