ಜ.9 ರಂದು ಕಿಮ್ಸ್ ನಲ್ಲಿ ವಾಕ್ ಇನ್ ಅಡ್ಮಿಶನ್
Walk-in admission at KIMS on January 9thಕೊಪ್ಪಳ ಜನವರಿ 06, (ಕರ್ನಾಟಕ ವಾರ್ತೆ): ಕೊಪ್ಪಳ ಕಿಮ್ಸ್ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ನ ಸರ್ಕಾರಿ ಸೀಟುಗಳನ್ನು ವಾಕ್ ಇನ್ ಅಡ್ಮಿಶನ್ ಅನ್ವಯ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜನವರಿ 9 ರಂದು ಸಂಜೆ 4 ಗಂಟೆಯೊಳಗೆ ಪ್ರಾಂಶುಪಾಲರು, ಅಲೈಡ್ ಸೈನ್ಸ್ ವಿಭಾಗ, ಕಿಮ್ಸ್ ಕೊಪ್ಪಳ ಇಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಲಭ್ಯವಿರುವ ಕೋರ್ಸ್ಗಳ ಸೀಟ್ ಮ್ಯಾಟ್ರಿಕ್ಸ್ ವಿವರಗಳನ್ನು ಕಿಮ್ಸ್ ಸಂಸ್ಥೆಯ ಜಾಲತಾಣ https://kimskoppal.karnataka.





