
Farmers' association protests demanding fixing of sugarcane price at 3500
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನಲ್ಲಿ ರೈತರು ಕಬ್ಬಿನ ಬಿಲ್ಲನ್ನು ದರ ಹೆಚ್ಚಳ ಮಾಡಲು ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

3500 ಬೆಲೆ ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ಮಾಡುತಿದ್ದಾರೆ.

ಕಾಗವಾಡನಲ್ಲಿ ಅಂಗಡಿ ಮುಂಗಟುಗಳು ಬಂದು ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ರೈತರಿಗೆ ಬೆಂಬಲ ಬೆಲೆ ಹೇಗೆ ನೀವು ನೀಡುವರು ಶಕ್ತಿ ಯೋಜನೆ ನಾವು ಕೂಡ ಅಂತ ನಿಮಗೆ ಹೇಳಿದ್ದುವ? ಬಸ್ ಪ್ರಯಾಣ ರೇಟ್ ಹೆಚ್ಚು ಮಾಡಿದಿರಿ 25% 30% ಹೆಚ್ಚಳ ಮಾಡಿದ್ದೀರಿ ಬಸ್ನಲ್ಲಿ ಪ್ರಯಾಣಿಸಿವರು ಹೇಗೆ?
ರೇಟ್ ಎರ್ಸದು ಗೊತ್ತದ ಇಳಿಸುದು ಗೊತ್ತಿಲ್ಲ ನಿಮಗ ಸರಕಾರಕ್ಕೆ? ರೇಟ್ ಇಳಿಸಬೇಡಿ ಕಬ್ಬಿನ ಬೆಲೆ ರೂ.3200 ನಮಗೆ ನೀಡಿ ರಾಜಕಾರಣಿಗಳು ಮತ್ತು ಫ್ಯಾಕ್ಟರಿ ಮಾಲಕರು ನಮ್ಮಲ್ಲಿ ಬಂದು ಒಂದು ತಾಸ್ ಕಸ ತೆಗಿರಿ ನೋಡೋಣ?
ಕಬ್ಬಿನ ಬಿಲ್ಲಿಗಾಗಿ ಸರಕಾರ ಮತ್ತು ಫ್ಯಾಕ್ಟರಿ ಮಾಲೀಕರ ರೈತರ ಕೂಗು ರೈತರ ಕಣ್ಣೀರು ರೈತರಾಗಿ ಏನಾದರೂ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮುಂದಾಗ್ತದ ಅಥವಾ ಸಿಹಿ ಸುದ್ದಿ ನೀಡುತ್ತದೆ ಅಥವಾ ಕಹಿ ನೀಡುತ್ತಾರೆ
ರೈತರ ಗೋಳು ಯಾರು ಕೇಳುವರು ಸರಕಾರ ಎಚ್ಚೆತ್ತುಕೊಂಡು ಬೀದಿಗಿಳಿದ ರೈತರನ್ನ ತೆರವುಗೊಳ್ಳುತ್ತಾರೆ ಅವರ ಸಮಸ್ಯೆ ಬಗೆಹರುಸ್ತಾರ ಅಥವಾ ಯಥಾಸಿಟಿ ಮುಂದುವರಿಸ್ತಾರ?
ರೈತನ ಕಬ್ಬಿನ ಮೇಲೆ 3500 ಘೋಷಣೆ ಮಾಡು ತನಕ ನಮ್ಮ ಧರಣಿ ಮುಂದುವರಿಯುತ್ತದೆ




