Kalyan Kranti program at home inaugurated at Badesaba Bisanalli's house
ಗಂಗಾವತಿ: ಸೋಮವಾರ 22-9-2025 ಸಾಯಂಕಾಲ. ಹೀರೆಜಂತಕಲ್ ನ ಬಡೇಸಾಬ ಬಿಸನಳ್ಳಿ ಇವರ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಉದ್ಘಾಟನೆ ಯೊಂದಿಗೆ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಪ್ರಾರಂಭನಾಯಿತುಎಮದು ರಾಷ್ಟ್ರೀಯ ಬಸವಳ ಅಧ್ಯಕ್ಷ ದಿಲೀಪ್ ಕುಮಾರ್ ಪ್ರಕಟಣೆಯ ಮುಲಕ ತಿಳಿಸಿದ್ದಾರೆ.



ಈಕಾರ್ಯದಲ್ಲಿ ಮಾತನಾಡಿ ನಿನ್ನೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡಿದರು.
ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ, ಪ್ರಾರ್ಥನೆ, ವಚನ ಗಾಯನ ಮತ್ತು ವಿಶೇಷ ಉಪನ್ಯಾಸ ಸುಮಂಗ ಕಂಪ್ಲಿಇವರಿಂದ ನಡೆಯಿತು
*ಕಾರ್ಯಕ್ರಮದಲ್ಲಿ ಬಸವ ಕೇಂದ್ರ ಅಧ್ಯಕ್ಷರಾದ ಕೆ ಬಸವರಾಜ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ರಾ ಬ ದಳದ ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಈಶಣ್ಣ ಬೂತಲದಿನ್ನಿ, ನಾಗನಗೌಡ ಶಿಕ್ಷಕರು, ಫಾತಿಮಾ ಬಿಸನಳ್ಳಿ, ಗೌರಮ್ಮ ಕುಂಬಾರ, ಚನ್ನಬಸಪಮ್ಮ ಕಂಪ್ಲಿ,ರತ್ನಮ್ಮ ಅರೇಗಾರ , ಮಲ್ಲಿಕಾರ್ಜುನ ಅರಳಹಳ್ಳಿ, ,ಶರಣಪ್ಪ ಶಿಕ್ಷಕರು,ಬಸವ ಜ್ಯೋತಿ ಬಿ ಲಿಂಗಾಯತ, ಕವಿತಾ ರಗಡಪ್ಪ, ಎ ಕೆ ಕವಿತಾ, ವಿನಯ ಕುಮಾರ ಅಂಗಡಿ ಮತ್ತು ರಾ ಬ ದಳ ಗಂಗಾವತಿ ಕಾರ್ಯದರ್ಶಿ ವೀರೇಶ್ ಅಸರೆಡ್ಡಿ ಹಾಗೂ ಬಸವ ಭಕ್ತರು, ಹೀರೆಜಂತಕಲ್ ಗ್ರಾಮದ ಶರಣರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
*ರಾಷ್ಟ್ರೀಯ ಬಸವ ದಳ ಗಂಗಾವತಿ*