Breaking News

ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ:ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ

3 lakh devotees expected to participate in the concluding ceremony of Basava Samskriti Abhiyan to be held at the Palace Grounds in Bengaluru on October 5th: Pujya Sri Jagadguru Channabasavananda Swamiji

Img202509131947552455627922057442410

ಗಂಗಾವತಿ:ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಚನ್ನಬಸವೇಶ್ವರ ಜ್ಞಾನಪೀಠ ಕುಂಬಳಗೋಡು, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಅಧ್ಯಕ್ಷರು ಹೆಳಿದರು.

ಜಾಹೀರಾತು

ಅವರು ಇಂದು ಶನಿವಾರ ಸಂಜೆ ನಗರ ಬಸ್ಸು ನಿಲ್ದಾಣದ ಹೆದರುಗಡೆ ಇರುವ ಬಸವ ಪುತ್ಥಳಿ ಮುಂದೆ ಪತ್ರಿಕೆಯೊಂದಿಗೆ ಮಾತನಾಡುತ್ತ

*ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ, ಜಾತಿ ಗಣತಿಯ ಬಗ್ಗೆ ಮಾಹಿತಿ ನೀಡುತ್ತಾ, ಲಿಂಗಾಯತ ಸಮುದಾಯದ ಸರ್ವ ಒಳ ಪಂಗಡದವರು, ಗಣತಿಯಲ್ಲಿ ಇತರೆ ಕಾಲಂನಲ್ಲಿ, ಲಿಂಗಾಯತ ಎಂದು ಬರೆಸಬೆಕು. ಹಾಗೂ ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಕಾಯಕಗಳ ಜಾತಿ ಹೆಸರುಗಳನ್ನು ಮತ್ತು ಉಪಜಾತಿಗಳಿದ್ದರೆ ಉಪಜಾತಿಕಾಲಂ ಬರೆಸಬೆಕು ಎಂದು ಕರೆ ನೀಡಿದರು ಮತ್ತು ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ ಗಂಗಾವತಿ ತಾಲೂಕಿನ ನಿಂದ ಹೆಚ್ಚಿ ಸಂಖೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ದಿಲೀಪ್ ಕುಮಾರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಜೆ ನಾಗರಾಜ್, ಬಸವ ಕೇಂದ್ರದ ಕಾರ್ಯದರ್ಶಿ ಎ ಕೆ ಮಹೇಶ್ ಕುಮಾರ್, ರಾಷ್ಟ್ರೀಯ ಬಸವ ದಳದ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಹೊಸಕೆರಾ, ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಸಂಗಪ್ಪ ಅಂಗಡಿ, ಶರಣಪ್ಪ ಕುಂಬಾರ, ಸಿದ್ದಣ್ಣ ಸಿದ್ದಾಪುರ, ವಿನಯ್ ಕುಮಾರ್ ಅಂಗಡಿ, ಚಿನ್ಮಯ ಪ್ರಸಾದ ಬಿ ಲಿಂಗಾಯತ, ಕೇದಾರನಾಥ, ಶಿವಯ್ಯ ಸ್ವಾಮಿ, ಹಾಗೂ ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ವೀರೇಶ ಅಸರೆಡ್ಡಿ ಮತ್ತು ಬಸವ ಭಕ್ತರು ಇದ್ದರು*

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.