Dr. Poojita (ASHA) Dr. Prashanth Patil Patil received the Vaidya Seva Ratna Award
ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ ರವರ ಸೊಸೆಯಾಗಿರುವ ಡಾ,ಪೂಜಿತಾ (ಆಶಾ) ಡಾ,ಪ್ರಶಾಂತ ಮಾಲಿಪಾಟೀಲ ರವರಿಗೆ ಬೆಂಗಳೂರಿನ ಕರ್ನಾಟಕ ಪ್ರೇಶ್ ಕ್ಲಬ್ ವತಿಯಿಂದ ಡಾ,ಪೂಜಿತಾ (ಆಶಾ) ಡಾ,ಪ್ರಶಾಂತ ಮಾಲಿಪಾಟೀಲ ರವರಿಗೆ ವೈದ್ಯಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಳೆದ ೨೦ ವರ್ಷಗಳಿಂದ ಪೂಜಿತಾ (ಆಶಾ) ರವರು ವೈದ್ಯಕೀಯ ರಂಗದಲ್ಲಿ ಸಲ್ಲಿಸಿದ ಅಮೋಘ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದನ್ನು ತಾಲೂಕಿನ ಜನತೆ ಹರ್ಷ ವ್ಯಕ್ತ ಪಡಿಸಿದೆ.



ಈ ಸಂಧರ್ಬದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್‌ನಾರಾಯಣ ಡಾ,ಪ್ರಶಾಂತ ಪಾಟೀಲ ಶಕುಂತಲಾ ಮಾಲಿಪಾಟೀಲ ಸೇರಿದಂತೆ ಪ್ರೇಸ್ ಕ್ಲಬ್‌ನ ಸರ್ವ ಪದಾಧಿಕಾರಿಗಳು ಹಾಜರಿದ್ದರು.