Tribute to retired Veerupakshappa Horapete Grade-2 Tahsildar

ಕನಕಗಿರಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸವನ್ನು ಮಾಡುತ್ತಾ ಪಟ್ಟಣದಲ್ಲಿ ಹಲವಾರು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳತ ವಯೋ ನಿವೃತ್ತಿ ಹೊಂದಿರುವ ವೀರುಪಾಕ್ಷಪ್ಪ ಹೂರಪೇಟೆ ಗ್ರೇಡ್ – 2 ತಹಶೀಲ್ದಾರರಿಗೆ ತಾಲೂಕಿನ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಗೌರವದಿಂದ ಸನ್ಮಾನಿಸಲಾಯಿತು .
ನಂತರ ಮಾತನಾಡಿದ ವಿರುಪಾಕ್ಷಪ್ಪ ಹೊರಪೇಟೆ ಗ್ರಿಡ್ 2 ತಸಿಲ್ದಾರ್ ಸ್ಥಳೀಯ ಸಿಬ್ಬಂದಿಯವರಿಗೆ ಹಾಗೂ ಇಲ್ಲಿ ಕೆಲಸವನ್ನು ಮಾಡಲು ಅವಕಾಶ ಹೊಂದಿದ್ದು ನನ್ನ ಭಾಗ್ಯ ನನಗೆ ಇಲ್ಲಿರುವಂತಹ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಒಂದೇ ಕುಟುಂಬದ ಸದಸ್ಯರಂತೆ ಇದ್ದು ಎಲ್ಲಾ ಕೆಲಸ ಮತ್ತು ಕಾರ್ಯಗಳಲ್ಲಿ ಅತಿ ಹೆಚ್ಚಾಗಿ ಸಹಕರಿಸುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ಶ ಅನಿತಾ ಇಂಡಿ ಶಿರಸ್ತೇದಾರರು, ಶರಣಪ್ಪ ಉಪತಹಶೀಲ್ದಾರರು ಹುಲಿಹೈದರ, ರವೀಶ ಹಿರೇಮಠ ಪ್ರದಸ, ವಿಜಯ ಕುಮಾರ್ ಪ್ರದಸ, ಗುಂಡುರಾವ್ ಪ್ರದಸ, ನೀಲಾಂಬಿಕ ಪ್ರದಸ, ಮುತ್ತಣ್ಣ ಗೌಂಡಿ ದ್ವಿದಸ, ಶರಣಬಸವ ಗ್ರಾಆಅ, ಗುರುಲಿಂಗಯ್ಯ ಪೂಜಾರಿ ದ್ವಿದಸ, ಅಂಬರೀಶ್.ಜಿ. ದ್ವಿದಸ, ವೆಂಕೋಬ ಗ್ರಾಆಅ, ಸಾಧಿಕಭಾನು ಗ್ರಾಆಅ, ಬಸವರಾಜ್,ರಾಜು ಗ್ರಾಮಆಡಳಿತಅಧಿಕಾರಿ ಕನ್ನೇರಮಡು, ಪ್ರಭು, ವಿಜಯಭಾಸ್ಕರರೆಡ್ಡಿ, ಶಿವುಕುಮಾರ್ ಮ್ಯಾಗೇರಿ, ಗಣೇಶ, ನಾಗರಾಜ್, ಬಸವರಾಜ ಮೇಟಿ, ಸರೋಜ, ಪವಿತ್ರ, ವೀರುಪ್ಪಣ್ಣ, ಲಕ್ಕಣ್ಣ, ಮರಿಸ್ವಾಮಿ, ಮಹಾಂತೇಶ ಹಾಗೂ ಇತರರು ಉಪಸ್ಥಿತರಿದ್ದರು.