Request to the Tehsildar to provide a press house to the Karnataka Media Journalists Association

ಗಂಗಾವತಿ : ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ದಿಂದ ಪತ್ರಿಕಾಗೋಷ್ಠಿನಡೆಸಲು ಸ್ಥಳ ಒದಗಿಸಿ ಕೊಡಲು ತಾಲೂಕು ಘಟಕದ ವಸತಿ ಯಿಂದ ತಹಸಿಲ್ದಾರವವರಿಗೆ ಮನವಿ ಪತ್ರ ಸಲ್ಲಿದಿದರು.
ಇಂದು ಶುಕ್ರವಾರ ಕರ್ನಾಟಕ ಮಾಧ್ಯಮ ಪತ್ರಕರ್ತರದ ತಾಲೂಕು ಘಟಕದ ಸದಸ್ಯರು ಸಲ್ಲಿಸಿ ಮಾತನಾಡಿ ನಮ್ಮ ಸಂಘಟನೆ ಹೊಸದಾಗಿ ರಚನೆ ಯಾಗಿದೆ .ಸಾರ್ವ ಜನಿಕರಿಗೆ ತೊಂದರೆ ಯಾಗುತ್ತಿದೆ.
ಈಗಾಗಲೆ ಪತ್ರಿಕಾ ಭವನ ಇದೆ ಅಲ್ಲಿ ಬೆರೆ ಸಂಘದ ಸದಸ್ಯರು ಪತ್ರಿಕಾಗೋಷ್ಠಿ ನಡೆಸುತಿದ್ದಾರೆ. ಅಲ್ಲಿ ನಮ್ಮ ಸಂಘದ ಸದಸ್ಯರಿಗೆ ಅವಕಾಶ ಕೊಡುವದಿಲ್ಲ .ಕಾರಣ ಅವರಲ್ಲಿ ಸಂಘರ್ಷ ಕ್ಕೆ ಇಳಿಯದೆ ನಮ್ಮ ಸಂಘನೆಗೆ ಬೇರೆ ಸ್ಥಳ ಕೊಡಿ,ಮತ್ತು ಸಾರ್ವಜನಿಕರೆಗೆ ಅನುಕೂಲ ವಾಗುತ್ತದೆಎಂದು ಒತ್ತಾಯಿಸಿ ಸಂಘದ ಸರಸ್ಯರು ತಾಲೂಕ ಧಂಡಾಧಿಕಾರಗಳಲ್ಲಿ ಮನವಿ ಮೂಲಕ ವಿನಂತಿಸಲಾಯಿತು.
ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಗ್ರೇಡ್ ಟು ತಹಸಿಲ್ದಾರ್ ಮಾಂತಗೌಡ ಮಾತನಾಡಿ ನಿಮ್ಮ ಮನವಿಯನ್ನು ಆದಷ್ಟು ಬೇಗ ತಹಸಿಲ್ದಾರ್ ಗಮನಕ್ಕೆ ತಂದು ನಿಮಗೆ ಪತ್ರಿಕಾಗೋಷ್ಠಿಗೆ ವ್ಯವಸ್ಥೆ ಮಾಡಿಕೊಡಲಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಮೇಶ್ ಕೋಟೆ . ತಾಲೂಕ ಅಧ್ಯಕ್ಷರಾದ. ರಾಮಕೃಷ್ಣ ಸಿ.ಡಿ. ಪ್ರಧಾನ ಕಾರ್ಯದರ್ಶಿಗಳಾದ ಆರ್ ಚನ್ನಬಸವ ಮಾನ್ವಿ. ದೇವದಾನಂ. ಶ್ರೀನಿವಾಸ ಜೆಎನ್ . ಮಾರ್ಕಂಡೇಯ ಸೋಮನಾಳ. ಎಂಡಿ ಗೌಸ್. ಮಂಜುನಾಥ್ ಎಂ. ದಸ್ತಿಗಿರಿ ಸಾಬ್. ಸೇರಿದಂತೆ ನಮ್ಮ ಸಂಘಟನೆಗೆ ಬೆಂಬಲ ನೀಡಿದ ಸುರೇಶ್ ಅವರು ಇತರರು ಸದಸ್ಯರು ಇದ್ದರು