Talent award for SC/ST, backward and minority students.

ಗಂಗಾವತಿ: ನಗರದ ದಿ,26 ಮಂಗಳವಾರ ಶ್ರಿಕೃಷ್ಣಾ ಹೋಟೆಲ್ ನ ಸಬಾ ಭವನದಲ್ಲಿ ಮಾದಿಗ ದಂಡೋರ – MRPS ಮಾದಿಗ ಮೀಸಲಾತಿ ಹೋರಾಟ ಸಮಿತಿ,ಕೊಪ್ಪಳ ಜಿಲ್ಲಾ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರವರ ಹಾಗೂ ಹಸಿರುಕ್ರಾಂತಿ ಹರಿಕಾರರು ಡಾ|| ಬಾಬು ಜಗಜೀವನರಾಮ್ ರವರ ಜಯಂತಿ ಅಂಗವಾಗಿ
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಎಸ್.ಸಿ.. /ಎಸ್.ಟಿ., ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ದಲ್ಲಿ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ನೋಟ್ ಬುಕ್ ಪೆನ್ ನೀಡುವುದರ ಮುಖಾಂತರ
ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಶ್ರಿಧರ ವಾಣಿಜ್ಯೋದ್ಯಮಗಳು ಹಾಗೂ ಬಿಜೆಪಿ ಮುಖಂಡರು
ವಹಿಸಿದ್ದರು.
ಹಾಗು ಗಣ್ಯ ಮಾನ್ಯರು ಮಾರೇಶ್ ಮುಸ್ಟೂರು ಸಮಾಜದ ಮುಖಂಡರು ದುರುಗೇಶ ದೊಡ್ಡಮನಿ ನಗರಸಭೆ ಮಾಜಿ ಉಪಾಧ್ಯಕ್ಷರು ಶಾಂತಪ್ಪ ಬಸಿರಿಗಿಡ ಕನಕಗಿರಿ ,
ಹುಲಿಗೇಶ್ ಕಟ್ಟಿಮನಿ ಜಿರಾಳ್ ಗ್ರಾಂ ಪಂಚಾಯತಿ ಅಧ್ಯಕ್ಷರು ,ಮಾದಿಗ ದಂಡೋರ ಜಿಲ್ಲಾಧ್ಯಕ್ಷರು ಗಂಗಣ್ಣ ಸಿದ್ದಾಪುರ ಶಿವಣ್ಣ ಈಳಿಗನೂರ್ ಕಾರಟಗಿ ತಾಲೂಕು ಅಧ್ಯಕ್ಷರು ಮೂರ್ತಿ ಸಂಗಾಪುರ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರು ಮಹದೇವ್ ಬಡಿಗೇರ ಗಂಗಾವತಿ ತಾಲೂಕ್ ಅಧ್ಯಕ್ಷರು ಯಮನೂರ ದೊಡ್ಡಮನಿ ಗಂಗಾವತಿ ತಾಲೂಕು ಕಾರ್ಯಾಧ್ಯಕ್ಷ, ಚಿದಾನಂದಪ್ಪ ಡಣಾಪೂರು ಗಂಗಾವತಿ ತಾಲೂಕು ಉಪಾಧ್ಯಕ್ಷರು,ಹಾಗೂ ವಿದ್ಯಾರ್ಥಿನಿ ವಿದ್ಯಾರ್ಥಿಗಳುಇನ್ನು ಇತರರು ಇದ್ದರೂ.