University of Mysore: Virupakshi V. Betageri awarded Ph.D.

ಮೈಸೂರು: ಅ.21: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದ ನಿವಾಸಿಯಾದ ಶ್ರೀಮತಿ ಶಾಂತ ಬೆಟಗೇರಿ ಮತ್ತು ಶ್ರೀ ವೀರಪ್ಪ ಬೆಟಗೇರಿ ಅವರ ಪುತ್ರ ಮೈಸೂರು ವಿಶ್ವವಿದ್ಯಾಲಯದ ನಿರ್ವಹಣೆ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಿರುಪಾಕ್ಷಿ ವಿ. ಬೆಟಗೇರಿ ಅವರು ನಿರ್ವಹಣೆ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಆರ್. ಕಿರಣ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ
“ಎ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಅಡ್ವರ್ಟೈಸಿಂಗ್ ಆನ್ ಕನ್ಸೂಮರ್ ಬಿಹೇವಿಯರ್ ಆಫ್ ಚಿಲ್ಡ್ರನ್ ಟೂವರ್ಡ್ಸ್ ಕಿಡ್ಸ್ ಅಪ್ಪಾರೆಲ್ಸ್ ಇನ್ ಬೆಂಗಳೂರು ಸಿಟಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆ ತಿಳಿಸಿದೆ.