Breaking News

ನವಜೀವನ ವೃದ್ದಾಶ್ರಮಕ್ಕೆ40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ವಿತರಣೆ

40 bed sheets, 80 sarees and 50 bread buns distributed to Navajeevan Old Age Home




 ಗಂಗಾವತಿ: ನಗರದ ಲಯನ್ಸ್ ಕ್ಲಬ್  ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ ನವಜೀವನ ವೃದ್ದಾಶ್ರಮಕ್ಕೆ
40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನುವಿತರಿಸಲಾಯಿತು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಜಾಹೀರಾತು

ಈ ಪುಣ್ಯ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯಗಳಾದ ಡಾ.ಚಂದ್ರಪ್ಪ , ಡಾ.ಸೋಮರಾಜು,
ಡಾ.ಮಾದವಶೆಟ್ಟಿ, ಶ್ರೀ ವಿರೂಪಾಕ್ಷಪ್ಪ ಸಿಂಗನಾಳ, ಶ್ರೀ ಟಿ.ರಾಮಕೃಷ್ಣ , ಶ್ರೀ ಗುರು ಪ್ರಸಾದ್ ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಭಾಗವಹಿಸಿದ್ದರು.
ನವಚೇತನ ವೃದ್ದಾಶ್ರಮದ ವ್ಯವಸ್ಥಾಪಕರಾದ ಆನಂದರಾವ್ ಉಪಸ್ಥಿತರಿದ್ದು , ಲಯನ್ಸ್ ಕ್ಲಬ್ ಹಾಗೂ ವಸುಧಾ ಫೌಂಡೇಷನ್ ಅವರಿಗೆ ವೃದ್ದಾಶ್ರಮ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.