Breaking News

ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು


Veeranjaneya Swamy Jatra Mahotsav was celebrated with great pomp

ಜಾಹೀರಾತು
whatsapp image 2025 08 17 at 5.18.14 pm

ಕೊಪ್ಪಳ: ತಾಲೂಕಿನ ಕಾಸನಕಂಡಿಯಲ್ಲಿ ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮತ್ತು ಹಾಸನಖಂಡಿ ನಿಂಗಾಪೂರು ಹೊಸಳ್ಳಿ ಹುಲಿಗಿ ಬಂಡಿ ಅರ್ಲಾಪುರ್ ಬಗ್ನಾಳ್ ಹಿಟ್ನಾಳ ಗ್ರಾಮಸ್ಥರು ವಿಜಯವಾತ್ರಿಯಲ್ಲಿ ವೀರಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿದರು ಬೆಳಗ್ಗೆ 8:00ಗೆ ಸಂಕಲ್ಪ ಉಮಾ ಹವನಗಳು ಮತ್ತು ತುಂಗಭದ್ರಾ ಹರತಿ ಗೋಪೂಜೆ ಅಶ್ವಪೂಜೆ 111 ಮಹಿಳೆಯರಿಂದ ಕುಂಭ ಮೆರವಣಿಗೆ ವಾದ್ಯ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರಣಿಗೆ ನಡೆಯಿತು ಈ ಸಂದರ್ಭದಲ್ಲಿ ತುಂಗಾ ಹಾರ್ತಿಯಲ್ಲಿ ಸಂಸದರಾದ ರಾಜಶೇಖರ್ ಹಿಟ್ನಾಳ್ ಪಿವಿ ಪಾಟೀಲ್ ಆರ್ ವಿ ಪಾಟೀಲ್ ಯಂಕಪ್ಪ ಹೊಸಳ್ಳಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

About Mallikarjun

Check Also

ಭತ್ತದಲ್ಲಿ ದುಂಡಾಣು ಎಲೆಮಚ್ಚೆ ರೋಗ ನಿರ್ವಹಣೆಗೆ ಸಲಹೆ

Tips for managing roundworm leaf spot disease in rice ಕೊಪ್ಪಳ ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ): ಭತ್ತದಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.