ಗಂಗಾವತಿ: ಆಯೋಗದ ವರದಿಯನ್ನು ಓದದೆ ನಕಾರಾತ್ಮಕ ಪ್ರತಿಕ್ರಿಯೆ ನೀಡುವದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಲ್ಲೇಶಪ್ಪ ಎಸ್ ವಕೀಲರು ಹೇಳಿದರು.
Giving negative feedback without reading the commission's report is not a good development - Malleshappa S's lawyer

ಮುಂದುವರೆದು ಮಾತನಾಡಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ವರದಿಯನ್ನು ಕೂಲಂಕಷವಾಗಿ ಅತ್ಯಂತ ಉತ್ತಮವಾದ ವೈಜ್ಞಾನಿಕವಾಗಿ ಡೆಟಾ ನೀಡಿದ ಏಕ ಸದಸ್ಯ ವಿಚಾರಣ ಆಯೋಗ ಇದರ ವರದಿಯನ್ನು ಓದದೇ ಬಲಗೈ ಸಮುದಾಯದ ಕೆಲ ಮುಖಂಡರು ವರದಿಯನ್ನು ಪೂರ್ವಗ್ರಹ ಪೀಡಿತರಾಗಿ ಅದರ ಕುರಿತು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಮೊದಲು ವರದಿಯನ್ನು ಓದಲಿ ಜಸ್ಟಿಸ್ ನಾಗಮೊಹನ್ ದಾಸ್ ರವರ ಕುರಿತು ಅವರಿಗೆ ಪರಿಶಿಷ್ಟ ಜಾತಿಗಳ ಕುರಿತು ಜ್ಞಾನಗಳವಿಲ್ಲವೆಂದು ಹೇಳುತ್ತಿದ್ದಾರೆ .
ಈ ರೀತಿಯ ಹೇಳಿಕೆ ಎಡಗೈ ಸಮುದಾಯ ಎಂದಿಗೂ ಸಹಿಸಲ್ಲ! ಈ ವರದಿಯನ್ನು ಸರಕಾರ ಯತವತ್ತಾಗಿ ಜಾರಿ ಮಾಡಬೇಕು ಇಲ್ಲವಾದವಾದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗನಿಂದನೆಪ್ರಕರಣದಾಖಲಿಸಬೇಕಾಗುತ್ತದೆ ಎಂರು.