
ವರದಿ : ಬಂಗಾರಪ್ಪ ಸಿ .
ಚಾಮರಾಜನಗರ ;ಹುಟ್ಟು ಹಬ್ಬವನ್ನು ಸಮಾಜದಲ್ಲಿ ಮಾದರಿಯಾಗುವಂತೆ ಜಿಲ್ಲಾ ಎಸ್ಟಿ ಮೋರ್ಚಾ ಜಿಲ್ಲಾದ್ಯಕ್ಷ ಚಂದ್ರಶೇಖರ್ ರವರ 33 ನೇ ಹುಟ್ಟುಹಬ್ಬವನ್ನು ಅವರ ಗೆಳೆಯರ ಬಳಗದಿಂದ ಅನಾಥಶ್ರಮದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.
ನಗರದ ಆಶ್ರಯ ವೃದ್ದಾಶ್ರಮದಲ್ಲಿಂದು ವೃದ್ದರಿಗೆ ಸಿಹಿ ಊಟ ನೀಡುವ ಮೂಲಕ ಚಂದ್ರಶೇಖರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಚಂದ್ರಶೇಖರ್ ಗೆಳೆಯರ ಬಳಗದ ಮಲ್ಲು, ರಾಜೇಶ್, ನಾಗೇಶ್, ವಿಶ್ವ, ಮಂಜಣ್ಣ, ಪ್ರಶಾಂತ್, ಅರ್ಜುನ ,ಚೇತು, ನವೀನ , ಸಾಗರ್ , ಮಹೇಶ್, ಶಂಕರ್, ರಾಹುಲ್, ಮಣಿ, ನಂದೀಶ್, ಶಶಿ, ಗೌರವ ನಾಯಕ್ ಇತರರು ಇದ್ದರು.