Ishrat Begum gets doctorate degree

ಸಿಂಧನೂರು : ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪಾಧ್ಯಾಪಕರಾದ ಇಶ್ರತ್ ಬೇಗಂ ಅವರಿಗೆ ಮಂಗಲಯಾತನ್ ವಿಶ್ವವಿದ್ಯಾಲಯ ಅಲಿಗರ್ ಉತ್ತರಪ್ರದೇಶದಿಂದ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ, ಅವರು ಡಿಸೈನ್ ಅಂಡ್ ಡೆವಲಪ್‌ಮೆಂಟ್ ಆಫ್ ಸಾಪ್ಟವೇರ್ ಪ್ರೇಮವರ್ಕ್ ಟ ಇಂಪ್ಯೂವ್ ಡ್ಯೂಮನ್ ಕಂಪ್ಯೂಟರ್ ಇಂಟರಾಕ್ಷನ್ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು ಅವರಿಗೆ 2025 ಜುಲೈನಲ್ಲಿ ದೊರೆತ ಡಾಕ್ಟರೇಟ್ ಪದವಿಗೆ ಕಾಲೇಜಿನ ಪ್ರಾಚಾರ್ಯ ಡಾ ಜಾಜಿ, ದೇವೆಂದ್ರಪ್ಪ ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದರು