Rainwater has entered homes, schools, and mosques instead of going to the ball. Is this due to the negligence of the municipal council? Where are the MLAs?

ಸಾರ್ವಜನಿಕರ ಮಾತು
ವರದಿ :ಬುಡ್ಡಾ ಸಾಬ್
ಗಂಗಾವತಿ :ನಗರದ ಹಳೆ ವಾರ್ಡ್ ನಂಬರ್ 8, ಇಲಾಹಿ ಕಾಲೊನಿ ಮತ್ತು ಲಿಂಗರಾಜ ಕ್ಯಾಂಪ್ ಸಂಪರ್ಕಿಸುವ ಮೂಲೆ ಪ್ರದೇಶದಲ್ಲಿ ಅಕ್ಸಾ ಮಸೀದಿಯಲ್ಲಿ, ಮತ್ತು ಶಾಲೆಯ ಸುತ್ತಮುತ್ತ
ಪ್ರದೇಶದಲ್ಲಿ ಚರಂಡಿಗಳು ಬ್ಲಾಕ್ ಆಗಿ ರಸ್ತೆ, ಪಾರ್ಕ್, ಮಸೀದಿ ಒಳಗಡೆ, ಮನೆ ಮುಂದೆ ಬಾಗಿಲುಗಳ ವರೆಗೆ ನೀರು ನುಗ್ಗಿ ತುಂಬ ಅಸ್ತವಸ್ಥ್ಯ ಆಗಿರುತ್ತದೆ. ನಾಗರಿಕರಿಗೆ ಓಡಾಡುವದಕಷ್ಟವಾಗಿದೆ., ಮಕ್ಕಳಿಗೆ ಶಾಲೆಗೆ ಹೋಗಲು ದಾರಿ ಕೆಟ್ಟು ಹೋಗಿ ತಗ್ಗು ಬಿದ್ದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ.
ಇಲ್ಲಿನ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳೇ ಇಲ್ಲ.
ಟ್ರಾನ್ಸಾರ್ಮರ್ ಹತ್ತಿರ ನೀರು ನಿಂತಿದೆ. ಸಮಸ್ಯೆ ಉಂಟಾಗಿ ವಿದ್ಯುತ್ ಅವಘಡ ಆದರೆ ಯಾರು ಹೊಣೆ..? ಜನರ ಗೋಳು ಕೇಳು ವವರೇ ಇಲ್ಲ .ಕ್ಷೇತ್ರದ ಶಾಸಕರು ಎಲ್ಲಿ??
ವರೆಗೆ ನೀರು ನುಗ್ಗಿ ತುಂಬ ಅಸ್ತವಸ್ಥೆ ಆಗಿರುತ್ತದೆ. ನಾಗರಿಕರಿಗೆ ಅಡ್ಡಾಡಲು, ಮಕ್ಕಳಿಗೆ ಶಾಲೆಗೆ ಹೋಗಲು ದಾರಿ ಕೆಟ್ಟು ಹೋಗಿ ತಗ್ಗು ಬಿದ್ದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ.
ಇಲ್ಲಿನ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳೇ ಇಲ್ಲ.
ಟ್ರಾನ್ಸಾರ್ಮರ್ ಹತ್ತಿರ ನೀರು ನಿಂತಿದೆ. Earthing ಸಮಸ್ಯೆ ಉಂಟಾಗಿ ವಿದ್ಯುತ್ ಅವಘಡ ಆದರೆ ಯಾರು ಹೊಣೆ..?
ಹತ್ತಿರದಲ್ಲೇ 3 ಶಾಲೆಗಳು ಇವೆ. ಮಕ್ಕಳು ಪಾಲಕರು ಆಟೋ ಚಾಲಕರು ವಾಹನ ಚಲಾಯಿಸಿಕೊಂಡು ಹೋಗುವುದು ..?
ನೀವು ಪ್ರತ್ಯುತ್ತರಿಸುವವರೆಗೆ ಅಥವಾ ಅವರನ್ನು ಸಂಪರ್ಕವಾಗಿ ಸೇರಿಸುವವರೆಗೆ ಕಳುಹಿಸುವವರಿಗೆ ನೀವು ಅವರ ಸಂದೇಶಗಳನ್ನು ಓದಿದ್ದೀರಾ ಎಂದು ನೋಡಲು ಸಾಧ್ಯವಾಗುವುದಿಲ್ಲ.