Breaking News

ಕಾ ಮಹರಾಜ್ ಗಣಪತಿಯ ಧ್ವಜಸ್ತಂಭ ಪ್ರತಿಷ್ಠಾಪನೆ

Installation of the flag pole of Ka Maharaj Ganapati
Screenshot 2025 08 10 21 19 21 20 E307a3f9df9f380ebaf106e1dc980bb66557741413980189504 1024x707

ಗಂಗಾವತಿ : ಗಂಗಾವತಿ ಕಾ ಮಹಾರಾಜ್ ಗಣಪತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಹಾಗೂ ಗಣಪತಿಯ ನಾಮಫಲಕ ಶನಿವಾರ ಜರುಗಿತು, ವಿಜಯ ವೃಂದ ಯುವಕರ ಸಂಘದಿಂದ ಬಾಬು ಜಗಜೀವನರಾಮ್‌ ವೃತ್ತದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಷ್ಠಾಪಿಸಿ

ಜಾಹೀರಾತು

ವಿಶೇಷ ಪೂಜೆ ಸಲ್ಲಿಸಿದರು, 

ಈ ವೇಳೆ ಶಾಂತಕುಮಾರ್ ಮಾತನಾಡಿ

ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಯುವಕ ಮಂಡಳಿ ಸಜ್ಜಾಗಿದೆ.

ಹೈದರಾಬಾದ್ ನಿಂದ ಗಣೇಶ ಮೂರ್ತಿಯನ್ನು ತರಲಿದ್ದೇವೆ, ಒಟ್ಟಾರೆ ಈ ಬಾರಿಯೂ ಅತಿ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತೇವೆ ಎಂದರು.

 ಈ ಸಂದರ್ಭದಲ್ಲಿ  ಸತೀಶ್,  ರಾಮು ‌ಗಿಡ್ಡ ಶರಣ, ‌ಗುರುರಾಜ್ ವಿಜಯ ವೃಂದ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 09 17 51 12 32 6012fa4d4ddec268fc5c7112cbb265e7.jpg

ಗುರುವಂದನಾ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳ ಕಲಿತವರೆಲ್ಲರೂ ಸಂಭ್ರಮ

Guru Vandana program, alumni, and all the students were happy ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.