Breaking News

ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ

Former MLA Paranna Munavalli visits the office of the Farmer Jyoti Farmers' Producers' Association of Gaddi village

ಗಂಗಾವತಿ  :ತಾಲುಕಿನ ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಯವರು  ಶುಕ್ರವಾರ ಭೆಟಿನೀಡಿ ರಸಗೊಬ್ಬರಗಳ ಕೊರತೆ ಮಾಹಿತಿ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ಗಡ್ಡಿ ಗ್ರಾಮದಲ್ಲಿನ ಕೇಂದ್ರಕ್ಕೆ ಮಾಜಿಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಾಹೀರಾತು

ರಸಗೊಬ್ಬರಗಳ ಪೂರೈಕೆಯಲ್ಲಿ ಕೊರತೆಯಿದ್ದು ಇದರಿಂದ ಬಿತ್ತನೆಗೆ ಸಮಸ್ಯೆಯಾಗಿದೆ ಎಂದು ರೈತರಿಂದ ವ್ಯಕ್ತವಾದ ಮಾಹಿತಿ ಹಿನ್ನೆಲೆ, ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು. 

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳಾದ ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ, ಶರಣಯ್ಯ ಸ್ವಾಮಿ ಮರಳಿಮಠ್, ದೇವಾನಂದ ದಾಸನಾಳ್, ಶರಣೆಗೌಡ ಅಗೋಲಿ, ಮತ್ತು ಭೀಮಣ್ಣ ಪೂಜಾರಿ C E O ಪರಶುರಾಮ್ ಮತ್ತು ದುರ್ಗೇಶ್ ಕಂದಕೂರ್, ಫಕೀರಪ್ಪ ಗಡ್ಡಿ ಉಪಸ್ಥಿತರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.